ಫೆಸ್ಟಿವ್ ‌ಸೀಸನ್‌ ಶುರುವಾಗುತ್ತಿದ್ದಂತೆ ಪ್ರತಿಯೊಬ್ಬರೂ ಹಬ್ಬಗಳ ಸಡಗರ ಸಂಭ್ರಮದಲ್ಲಿ ಮುಳುಗಿಹೋಗುತ್ತಾರೆ. ಪ್ರತಿಯೊಬ್ಬರೂ ಅದರಲ್ಲೂ ಮಹಿಳೆಯರಂತೂ ತಮ್ಮ ಮನೆಯ ಅಲಂಕಾರ ಮಾತ್ರವಲ್ಲ ಅವರ ಸ್ವಯಂ ಲುಕ್ಸ್, ಗೆಟಪ್‌ ಎಲ್ಲ ಏಕ್‌ದಂ ಪರ್ಫೆಕ್ಟ್ ಆಗಿರಬೇಕೆಂದು ಬಯಸುತ್ತಾರೆ.

ವಿಷಯ ಮೇಕಪ್‌ ಕುರಿತಾಗಿರುವಾಗ, ಮಹಿಳೆಯರು ತಮ್ಮ ಮನ ಬಯಸಿದ ಲುಕ್ಸ್ ಮತ್ತು ಫೆಸ್ಟಿವ್‌ ಔಟ್‌ಫಿಟ್ಸ್ ಗೆ ಸೂಟ್

ಆಗುವಂಥ ಮೇಕಪ್‌ ಇರಲಿ ಎಂದೇ ಬಯಸುತ್ತಾರೆ.

ಹಾಗಿದ್ದರೆ ಈ ಸಲದ ಫೆಸ್ಟಿವ್ ಸೀಸನ್‌ನಲ್ಲಿ ರೆಡ್‌ ಲಿಪ್‌ಸ್ಟಿಕ್‌ ಕಾಜಲ್‌ಗೆ ಬದಲಾಗಿ ನೀವೇಕೆ ಮೋನೋಕ್ರೋಮ್ ಮೇಕಪ್‌ಮಾಡಬಾರದು? ಇದು ನಿಮಗೆ ಸಾಫ್ಟ್, ಅಟ್ರಾಕ್ವಿವ್‌ ಸೋಬರ್‌ ಲುಕ್ಸ್ ನೀಡಬಲ್ಲದು. ಈ ಮೇಕಪ್‌ನ ವೈಶಿಷ್ಟ್ಯಎಂದರೆ ಇದರಲ್ಲಿ ಲಿಪ್‌ ಕಲರ್‌, ಐ ಶ್ಯಾಡೋ, ಚೀಕ್‌ ಕಲರ್‌ ಮ್ಯಾಚಿಂಗ್‌ ಆಗಿರುತ್ತದೆ. ಇದು ನಿಮ್ಮ ಔಟ್‌ಫಿಟ್ಸ್ ಗೆ ಬಹಳ ಗ್ರೇಸ್‌ಫುಲ್ ಲುಕ್ಸ್ ನೀಡುತ್ತದೆ.

ಬನ್ನಿ, ಹಬ್ಬಗಳ ಈ ಸೀಸನ್‌ನಲ್ಲಿ ಬೆಸ್ಟ್ ಮೇಕಪ್‌ ಲುಕ್ಸ್ ಪಡೆಯುವ ಟ್ರಿಕ್ಸ್ ಅರಿಯೋಣ :

ಸ್ಮೋಕಿ ಕಂಗಳ ಮೋಡಿ

ಕಂಗಳು ಬ್ಯೂಟಿಫುಲ್ ಆಗಿ ಕಂಡು ಬಂದರೆ ಪ್ರತಿಯೊಬ್ಬರೂ ನಿಮ್ಮ ಸೌಂದರ್ಯಕ್ಕೆ ಪರವಶರಾಗುತ್ತಾರೆ ಎಂಬ ನಾಣ್ಣುಡಿ ಇದೆ. ಹಾಗಿದ್ದರೆ ಈ ಕಂಗಳನ್ನು ಇನ್ನಷ್ಟು ಬ್ಯೂಟಿಫುಲ್ ಆಗಿಸುವುದು ಹೇಗೆ ಎಂದು ಗಮನಿಸೋಣ.

ಏನೇನು ಬೇಕು? : ನಿಮಗೆ ಸ್ಮೋಕಿ ಕಂಗಳ ಮೇಕಪ್‌ಗಾಗಿ ಪ್ರೈಮರ್‌, ಬ್ರೌನ್‌ ಹ್ಯೂಡ್‌ ಐ ಶ್ಯಾಡೋ ಪ್ಲೇಟ್‌, ಬ್ರೌನ್‌ ಐ ಲೈನರ್‌ಮತ್ತು ಬ್ಲ್ಯಾಕ್‌ ಮಸ್ಕರಾಗಳ ಅಗತ್ಯವಿದೆ.

ಅಪ್ಲೈ ಮಾಡುವುದು ಹೇಗೆ?

ಎಲ್ಲಕ್ಕೂ ಮೊದಲು ರೆಪ್ಪೆಗಳ ಮೇಲೆ ಲೋರಿಯಲ್ ಪ್ಯಾರಿಸ್‌ ಬೇಸ್‌ ಮ್ಯಾಜಿಕ್ಯೂ ಟ್ರಾನ್ಸ್ ಫರ್ಮಿಂಗ್‌ ಸ್ಮೂದಿಂಗ್‌ ಪ್ರೈಮರ್ ಹಚ್ಚಿರಿ. ಪ್ರೈಮರ್‌ನಿಂದ ಐ ಮೇಕಪ್‌ ಸುಲಭವಾಗಿ ಆಗುತ್ತದೆ ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ. ಈ ಕಾರಣದಿಂದಲೇ ಇದನ್ನು ಅಪ್ಲೈ ಮಾಡಬೇಕು.

ನಂತರ ಲೋರಿಯಲ್ ಪ್ಯಾರಿಸ್‌ ಕಲರ್‌ ರಿಚ್‌ ಪ್ಲೇಟ್‌ ಬಳಸಿ ಬ್ರೌನ್‌ ಐ ಶ್ಯಾಡೋ ಪಿಕ್‌ ಮಾಡಿ. ಇದನ್ನು ಕಂಗಳ ಕ್ರೀಜ್‌ ಬಳಿ ಹಚ್ಚಿರಿ.

ಇದಾದ ಮೇಲೆ ಇದೇ ಪ್ಲೇಟ್‌ನಿಂದ ಪುನಃ ಶಿಮರಿ ಬ್ರೌನ್‌ ಕಲರ್‌ ಬಳಸಿ ಹೊರಗಿನ ಕಾರ್ನರ್ಸ್‌ ಬಿಟ್ಟು, ಅದನ್ನು ರೆಪ್ಪೆಗಳ ಮೇಲೆ ಹಚ್ಚಿರಿ.

ನಂತರ ಡಾರ್ಕ್‌ ಬ್ರೌನ್‌ ಶೇಡ್ಸ್ ನಿಂದ ಹೊರಗಿನ ಅಂಚಿನಲ್ಲಿ ತ್ರಿಭುಜ ರಚಿಸಿ.

ರೆಪ್ಪೆಗಳನ್ನು ರಿಲೀವ್‌ ಮಾಡಿ ಅದರ ಮೇಲೆ ಲೋರಿಯಲ್ ಪ್ಯಾರಿಸ್‌ ಇನ್‌ಫೆಲಿಬಲ್ ಜೆಲ್ ‌ಕ್ರೆಯಾನ್‌ ಐ ಲೈನರ್‌ ಹಚ್ಚಿ ಕಂಗಳಿಗೆ ಪರ್ಫೆಕ್ಟ್ ಲುಕ್ಸ್ ನೀಡಿ.

ನಂತರ ಲೋರಿಯಲ್ ಪ್ಯಾರಿಸ್‌ನ ವಾಲ್ಯೂಂ ಮಿಲಿಯನ್‌ ಲ್ಯಾಶೆಸ್‌ ಬ್ಲ್ಯಾಕ್‌ ಮಸ್ಕರಾ ಬಳಸಿ ಕಂಗಳಿಗೆ ಸಲ್ಟ್ರಿ ಲುಕ್‌ ನೀಡಿ. ನೀವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಮೇಕಪ್‌ ಕಂಗಳ ಒಳಗೆ ನುಸುಳಬಾರದು ಹಾಗೂ ಒಂದು ಪಕ್ಷ ಮೇಕಪ್ ಹರಡಿಕೊಂಡರೆ, ಅದನ್ನು ಟಿಶ್ಶು ಬಳಸಿ, ಲಘುವಾಗಿ ಕೈಗಳಿಂದ ಒತ್ತಿ ಸರಿಪಡಿಸಿ.

ಗ್ಲೋಯಿಂಗ್‌ ಸ್ಕಿನ್‌ ಹೆಚ್ಚಿಸಲಿದೆ ಕಾನ್ಛಿಡೆನ್ಸ್

ಸ್ಕಿನ್‌ನ್ನು ಗ್ಲೋಯಿಂಗ್‌ ಮಾಡಲು ಹೆಚ್ಚು ಹೆಚ್ಚು ಮೇಕಪ್‌ ಮೆತ್ತಬೇಕಿಲ್ಲ, ಬದಲಿಗೆ ಸ್ಕಿನ್‌ಗೆ ಸಮರ್ಪಕ ಬೇಸ್‌ ಬಳಸಿ ಅದನ್ನು ರೆಡಿ ಮಾಡುವ ಅಗತ್ಯವಿದೆ.

ನೀವು ಗಮನಿಸಬೇಕಾದುದು ಎಂದರೆ  ಹೈಲೈಟ್‌ ಮುಖದ ಮೇಲೆ ಗ್ಲೋ ತಂದು ಅದನ್ನು ಸಾಫ್ಟ್ ಮಾಡುವುದರ ಜೊತೆ ಸೆಲ್ಛಿಗೂ ಸಹ ಪರ್ಫೆಕ್ಟ್ ಎನಿಸುವಂತೆ ಮಾಡುತ್ತದೆ.

ಏನೇನು ಬೇಕು? :  ನಿಮಗೆ ಬೇಕಿರುವುದು ಮಾಯಿಶ್ಚರೈಸರ್‌ ಫೌಂಡೇಶನ್‌, ಕನ್ಸೀಲರ್‌, ಬ್ಲಶ್‌ ಮತ್ತು ಹೈಲೈಟರ್‌.

ಹೇಗೆ ಅಪ್ಲೈ ಮಾಡುವುದು?

ಸ್ಕಿನ್‌ ಮೇಲೆ ಆರ್ದ್ರತೆ ಉಳಿಯಬೇಕು, ಇದಕ್ಕಾಗಿ ಎಲ್ಲಕ್ಕೂ ಮೊದಲು ಮಾಯಿಶ್ಚರೈಸರ್‌ ಹಚ್ಚಿರಿ.

ನಂತರ ನೀವು ಚರ್ಮದ ಮೇಲೆ ನಾಯ್ಕಾ ಸ್ಕಿನ್‌ ಜೀನಿಯಸ್‌ ಹೈಡ್ರೇಟಿಂಗ್‌ ಅಂಡ್‌ ಸ್ಕಲ್ಪಟಿಂಗ್‌ ಫೌಂಡೇಶನ್‌ ಕ್ರೀಂ ಹಚ್ಚಬೇಕು. ಇದು ಮ್ಯಾಟ್‌ ಫಿನಿಶ್‌ ಜೊತೆ, ನಿಮ್ಮ ಚರ್ಮದಲ್ಲಿ ಸದಾ ಮಾಯಿಶ್ಚರ್‌ ಉಳಿಯುವಂತೆ ಕಾಪಾಡುತ್ತದೆ.

ನಂತರ ನೀವು ನಿಮ್ಮ ಕಂಗಳ ಕೆಳಗಿನ ಕಪ್ಪು ಗೆರೆಗಳನ್ನು ಅಡಗಿಸಲು ಎಲ್.ಎ. ಗರ್ಲ್ ಪ್ರೋ ಕನ್ಸೀಲ್ ‌ಎಚ್‌ಡಿ (ಅಂಡರ್‌ ಐ ಕನ್ಸೀಲರ್‌) ಬಳಸಿರಿ. ನೀವು ಗಮನಿಸಬೇಕಾದುದು ಎಂದರೆ ಅದರ ಟೋನ್‌ ಪೀಚ್‌ ಆಗಿರಬೇಕು.

ಇದಾದ ಮೇಲೆ ಚೀಕ್ಸ್ ಗೆ ಡಸ್ಟಾ ಮ್ಯಾಟ್‌ ಬ್ಲಶ್‌ (ಎನ್‌ಲೈ ಎಕ್ಸ್ ಪ್ರೊಫೆಶನ್‌ ಮೇಕಪ್‌ ಓವಲ್ ಬ್ರೇ ಬ್ಲಶ್‌) ಹಚ್ಚಿರಿ.

ನಂತರ ಗೋಲ್ಡ್ ಹೈಲೈಟರ್‌ನಿಂದ ಬ್ರೋ ಬೋನ್‌, ಚೀಕ್‌ ಬೋನ್ಸ್, ನೋಸ್‌ ಮತ್ತು ಅಪ್ಪರ್‌ ಲಿಪ್‌ ಏರಿಯಾವನ್ನು ಹೈಲೈಟ್‌ಮಾಡಿ. ನಿಮಗೆ ತಿಳಿದಿರಬೇಕಾದುದು ಎಂದರೆ ಐ ಹಾರ್ಟ್‌ ಮೇಕಪ್‌ ಬ್ಲಶಿಂಗ್‌ ಹಾರ್ಟ್‌ ಟ್ರಿಪ್‌ ಬೇಸ್ಡ್ ಹೈಲೈಟರ್‌, ಶ್ಯಾಮಲ ಚರ್ಮದವರಿಗೆ ಉತ್ಕೃಷ್ಟವಾದುದು. ಇದನ್ನು ನೀವು ಬೋ, ಚೀಕ್‌, ನೋಸ್‌ ಬೋನ್‌ ಇತ್ಯಾದಿಗಳ ಮೇಲೆ ಅಪ್ಲೈ ಮಾಡಿ ಫಳಫಳ ಹೊಳೆಯುವ ಚರ್ಮ ಪಡೆಯಬಹುದು.

ಹಾಟ್‌ ಲಿಪ್ಸ್ ಹೆಚ್ಚಿಸಲಿದೆ ಮುಖದ ಕಾಂತಿ

ಫೇಸ್‌ ಮೇಕಪ್‌ ಅಂತೂ ಪರ್ಫೆಕ್ಟ್ ಆಯ್ತು, ಆದರೆ ಉತ್ತಮ ಪೌಟ್‌ಗಾಗಿ ಲಿಪ್ಸ್ ಸ್ಮೂದ್‌ ಆಗಿರಬೇಕಾದುದು ಅನಿವಾರ್ಯ.

ಏನೇನು ಬೇಕು? : ನಿಮಗೆ ಬೇಕಾದುದು ಲಿಪ್‌ ಪ್ರೈಮರ್‌, ಲಿಪ್‌ ಲೈನರ್‌ ಮತ್ತು ಲಿಪ್‌ ಕಲರ್‌.

ಹೇಗೆ ಅಪ್ಲೈ ಮಾಡುವುದು?

ಸ್ಮೂದ್‌ ಲಿಪ್ಸ್ ಗಾಗಿ ಎಲ್ಲಕ್ಕೂ ಮೊದಲು ಸ್ಮಾಶ್‌ ಬಾಕ್ಸ್ ಓ ಪ್ಲಂಪ್‌ ಇನ್‌ಟ್ಯೂಟಿ ‌ಲಿಪ್‌ ಪ್ಲಂಪರ್‌ ಅಪ್ಲೈ ಮಾಡಿ.

ನಂತರ ಲಿಪ್ಸ್ ಗೆ ಕಲರ್‌ ಬಾರ್‌ ಡಿಫೈನರ್‌ ಲಿಪ್‌ ಲೈನರ್‌ನಿಂದ ಪರ್ಫೆಕ್ಟ್ ಶೇಪ್‌ ನೀಡಿ.

ಲಿಪ್‌ ಬೇಸ್‌ ತಯಾರಾದ ಮೇಲೆ ಕ್ರೀಮೀ ನ್ಯೂಡ್‌ ಯಾ ಬ್ರೌನ್‌ ಮ್ಯಾಟ್‌ ಲಿಪ್‌ಸ್ಟಿಕ್‌ನಿಂದ ಲಿಪ್ಸ್ ನ್ನು ಸೆಕ್ಸಿ ಮಾಡಿ ಪೌಟ್‌ ಟಚ್ ಕೊಡಿ. ಇದಕ್ಕಾಗಿ ನೀವು ಎಲ್ಎ ಗರ್ಲ್ ಮ್ಯಾಟ್‌ ಫ್ಲಾಟ್ ವೆಲ್ವೆಟ್‌ ಲಿಪ್‌ಸ್ಟಿಕ್‌ ಇನ್‌ಸ್ನಗ್‌ ಯಾ ಮೆಬಿಲಿನ್‌ ನ್ಯೂಯಾರ್ಕ್‌ ಕಲರ್‌ಸೆನ್ಸೇಸಶನ್‌ ಕ್ರೀಮೀ ಮ್ಯಾಟ್‌ ಲಿಪ್‌ಸ್ಟಿಕ್‌ ಇನ್‌ ನ್ಯೂಡ್‌ ನೂಎವ್ಸ್‌ ಬಳಸಿಕೊಳ್ಳಬಹುದು.

ಇದಕ್ಕಾಗಿ ನಾಯ್ಕಾ ನಿಮಗೆ ರೆಕಮಂಡ್‌ ಮಾಡಲಿದೆ. ಲೋರಿಯಲ್ ಪ್ಯಾರಿಸ್‌ ಬೇಸ್‌ ಮ್ಯಾಜಿಕ್ಯೂ ಟ್ರಾನ್ಸ್ ಫರ್ಮಿಂಗ್‌ ಸ್ಮೂದಿಂಗ್‌ ಪ್ರೈಮರ್‌, ಲೋರಿಯಲ್ ಪ್ಯಾರಿಸ್‌ ಕಲರ್‌ ರಿಚ್‌  ಪ್ಲೇಟ್‌,  ಲೋರಿಯ್‌ ಪ್ಯಾರಿಸ್‌ ಇನ್‌ಫೆಲಿಬ್‌ ಜೆಲ್ ‌ಕ್ರೆಯಾನ್‌ ಐ ಲೈನರ್‌ ಮತ್ತು ಲೋರಿಯ್‌ ಪ್ಯಾರಿಸ್‌ನ ವಾಲ್ಯೂಂ ಮಿಲಿಯನ್‌ ಲ್ಯಾಶೆಸ್‌ ಮಸ್ಕರಾ ಇನ್‌ಬ್ಲ್ಯಾಕ್‌ ಇದು ನಿಮ್ಮ ಕಂಗಳಿಗೆ ಸ್ಮೋಕಿ ಟಚ್‌ ನೀಡಿ, ಸೆಂಟರ್‌ ಆಫ್‌ ಅಟ್ರಾಕ್ಷನ್‌ ಮಾಡಲಿದೆ. ಇದಕ್ಕಾಗಿ ನಾಯ್ಕಾ ನಿಮಗೆ ತಿಳಿಸಲಿರುವುದು ಎಂದರೆ, ಗ್ಲೋಯಿಂಗ್‌ ಸ್ಕಿನ್ ಗಾಗಿ ನೀವು ನಾಯ್ಕಾ ಸ್ಕಿನ್‌ ಜೀನಿಯಸ್‌ ಹೈಡ್ರೇಟಿಂಗ್‌ ಅಂಡ್‌ ಸ್ಕಲ್ಪಟಿಂಗ್‌ ಫೌಂಡೇಶನ್‌, ಎಲ್.ಎ. ಗರ್ಲ್ ಪ್ರೋ ಕನ್ಸೀಲ್ ‌ಎಚ್‌ಡಿ ಕನ್ಸೀಲರ್‌, ಮೇಕಪ್‌ ರೆವಲ್ಯೂಶನ್‌ ಐ ಹಾರ್ಟ್‌, ಮೇಕಪ್‌ ಬ್ಲಶಿಂಗ್‌ ಹಾರ್ಟ್‌ ಟ್ರಿಪ್‌ ಬೇಸ್ಡ್ ಹೈಲೈಟರ್‌ನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ನಾಯ್ಕಾ ನಿಮಗೆ ರೆಕಮಂಡ್‌ ಮಾಡುವುದೆಂದರೆ, ಸ್ಮಾಶ್‌ ಬಾಕ್ಸ್ ಓ ಪ್ಲಂಪ್‌ ಇನ್‌ಟ್ಯೂಟಿವ್ ‌ಲಿಪ್‌ ಪ್ಲಂಪರ್‌, ಕಲರ್‌ ಬಾರ್‌ ಡಿಫೈನರ್‌, ಲಿಪ್‌ ಲೈನರ್‌, ಲಿಪ್‌ ಕಲರ್‌, ಎಲ್ಎ ಗರ್ಲ್ ಮ್ಯಾಟ್‌ ಫ್ಲಾಟ್‌ ವೆಲ್ವೆಟ್‌ ಲಿಪ್‌ಸ್ಟಿಕ್‌ ಇನ್‌ ಸ್ನಗ್‌ ಯಾ ಮೆಬಿಲಿನ್‌ ನ್ಯೂಯಾರ್ಕ್‌ ಕಲರ್‌ ಸೆನ್ಸೇಸಶನ್‌ ಕ್ರೀಮೀ ಮ್ಯಾಟ್‌ ಲಿಪ್‌ಸ್ಟಿಕ್‌ ಇನ್‌ ನ್ಯೂಡ್‌ ನೂ ಎವ್ಸ್‌ಯಾ ಮೀಲಾನಿ ಅಮೋರ್‌ ಮ್ಯಾಟ್ ಲಿಪ್‌ ಕ್ರೀವ್‌ ಇನ್‌ 19 ಕೊಲೆಂಟ್‌.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ