- ರಾಘವೇಂದ್ರ ಅಡಿಗ ಎಚ್ಚೆನ್.

ದೇವಿ ಚಿತ್ರದ ದಿಲ್ದಾರ್ ನಿರ್ಮಾಪಕ ನಾಯಕ  ಡಿಬಾಸ್ ಅಪ್ಪಟ ಅಭಿಮಾನಿ, ಯುವ ರೈತ ಚೇತನ್ ಗೌಡ ರವರು, ದೇವಿ ಸಿನಿಮಾ ಆರಂಭಿಸಿದಾಗಿಂದ್ಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು ಸುದ್ದಿಯಲ್ಲಿದ್ದಾರೆ...ಇದೀಗ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ..

1001983864

ದೀಪಾವಳಿ ಹಬ್ಬವನ್ನ ದೇವಿ ಚಿತ್ರತಂಡ ಅವಿಸ್ಮರಣೀಯವಾಗಿ ಆಚರಿಸಿಕೊಂಡಿದೆ. ಇದಕ್ಕೆ ಕಾರಣ ಯುವ ರೈತ ಚೇತನ್, ರೈತ ಕುಟುಂಬದಿಂದ ಬಂದಿರೋ ಚೇತನ್, ಪೌರಕಾರ್ಮಿಕ‌ ಮಹಿಳಾ ಮಣಿಗಳಿಗೆ ಸೀರೆ ಸಿಹಿ ಹಂಚುವ ಮೂಲಕ ಹಬ್ಬವನ್ನ ಆಚರಿಸಿದ್ದಾರೆ. ಜೊತೆಗೆ  ದೇವಿ ಸಿನಿಮಾಗಾಗಿ ದುಡಿಯುತ್ತಿರುವ ಎಲ್ಲಾ ಶ್ರಮದ ಕೈಗಳಿಗೂ ಖುಷಿಯಾಗುವಷ್ಟು ಬೋನಸ್ ಕೊಟ್ಟು ಮಾದರಿಯಾಗಿದ್ದಾರೆ.

1001983862

ತುಂಬಾ ಪಾಸಿಟೀವ್ ಎನರ್ಜಿ ತುಂಬಿರೋ ದೇವಿ ಚಿತ್ರದ ನಾಯಕ ಚೇತನ್, ನಾಯಕಿ ಭವ್ಯ ಗೌಡ ,ನಿರ್ದೇಶಕ ಪ್ರಕಾಶ್, ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಸಂಭಾಷಣೆಕಾರ ಮಾಸ್ತಿ ಸೇರಿ ಇಡೀ ಚಿತ್ರತಂಡ ದೇವಿ ಕಚೇರಿಯಲ್ಲಿ ದೀಪಾವಳಿ ಆಚರಿಸ್ತು. ಈ ವೇಳೆ ಇಡೀ ತಂಡ ಮಾಧ್ಯಮದ ಮೂಲಕ ಹಬ್ಬದ ಶುಭಾಶಯದೊಂದಿಗೆ ಚಿತ್ರದ ಈವರೆಗಿನ‌ ಅಪ್ಡೇಟ್ ಕೊಡ್ತು...

1001983870

ಮಂಡ್ಯದಲ್ಲಿ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದ್ದು, ಅದೇ ಕೊನೆಯ ಹಂತದ ಚಿತ್ರೀಕರಣ ಆಗಿರಲಿದೆ.. ಮಾರ್ಚ್ ವೇಳೆಗೆ ಸಿನಿಮಾ ರಿಲೀಸ್ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ....

1001983869

CR ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಯುವ ರೈತ ಚೇತನ್ ಕುಮಾರ್ ಕಥೆ ಚಿತ್ರಕಥೆ ಬರೆದು, ನಟಿಸಿ, ನಿರ್ಮಿಸ್ತಿರುವ ದೇವಿ ಚಿತ್ರವನ್ನ ಪ್ರಕಾಶ್ ನಿರ್ದೇಶನ ಮಾಡ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ