ಕೆಲವೊಬ್ಬರಸೌದರ್ಯನೇಹಾಗೆ. ನೋಡ್ತಾಇದ್ರೆಮತ್ತೆಮತ್ತೆನೋಡ್ತಾನೇಇರಬೇಕುಅನ್ಸುತ್ತೆ. ಕಥೆಗಳಲ್ಲಿ.. ಕಲ್ಪನೆಯಲ್ಲಿನಾವುಕೇಳಿದರಂಬೆ.. ಊರ್ವಶಿ.. ಮೇನಕೆ.. ಅಪ್ಸರೆಯಂತಚೆಲುವನ್ನಮೈತುಂಬಾಹೊದ್ದುಕೊಂಡುಓಡಾಡ್ತಿರ್ತಾರೆ. ಅಂತಹಸ್ನಿಗ್ದಸುಂದರಿಯೇಬಾಲಿವುಡ್ನಮೊದಲಲೇಡಿಸೂಪರ್ ಸ್ಟಾರ್ ಶ್ರೀದೇವಿಯಮಗಳುಜಾನ್ವಿಕಪೂರ್. ಕೇವಲ 27 ವರ್ಷವಯಸ್ಸಿನಲ್ಲೇಇಡೀಭಾರತೀಯಚಿತ್ರರಂಗದಲ್ಲಿಬಹುಬೇಡಿಕೆಯನಟಿಆಗಿರೋಜಾನ್ವಿಕಪೂರ್ತಮ್ಮಮುಂದಿನಆಸೆಯನ್ನಹೊರಹಾಕಿದ್ದಾರೆ.
ಅಮ್ಮನಂತೆಅಪರೂಪದಸೌಂದರ್ಯವತಿಯಾಗಿರೋಜಾನ್ವಿಕಪೂರ್ ಇತ್ತೀಚಿಗೆದಕ್ಷಿಣಭಾರತವೇಬೆಸ್ಟ್ ಅನ್ನೋಲೆಕ್ಕಕ್ಕೆಬಂದಿದ್ದಾರೆ. ಬಾಲಿವುಡ್ನಲ್ಲಿಧಡಕ್ ಅನ್ನೋಸಿನಿಮಾಮೂಲಕಎಂಟ್ರಿಕೊಟ್ಟಜಾಹ್ನವಿಘೋಸ್ಟ್ಸ್ಟೋರೀಸ್, ಗುಂಜನ್ ಸಕ್ಸೇನಾ, ರೂಹಿ, ಗುಡ್ಲಕ್ಜೆರ್ರಿ, ಬವಾಲ್, ಮಿಲಿ, ತೇರಿಬಾತೋಉಲ್ಜಾಜಿಯಾ, ಮಿ&ಮಿಸಸ್ ಮಾಹಿ, ಉಲಜ್ ಸಿನಿಮಾಗಳಲ್ಲಿನಟಿಸಿದ್ದಾರೆ. ಆದ್ರೆ, ಕಳೆದವರ್ಷಟಾಲಿವುಡ್ನಸ್ಟಾರ್ಹೀರೋಜೂನಿಯರ್ ಎನ್ಟಿಆರ್ಜೊತೆದೇವರಾಚಿತ್ರದಲ್ಲಿನಟಿಸಿದಬಳಿಕದಕ್ಷಿಣಭಾರತದಲ್ಲೇಸೆಟ್ಲ್ ಆಗೋಬಯಕೆವ್ಯಕ್ತಪಡಿಸಿದ್ದಾರೆ.
ಅದ್ರಲ್ಲೂತಿರುಪತಿಯಲ್ಲೇಸೆಟಲ್ ಆಗೋಆಲೋಚನೆಕೂಡಇದ್ಯಂತೆ. ಮದುವೆಬಳಿಕನಟನೆತೊರೆಯುವಯೋಚನೆಮಾಡಿದ್ದೇನೆಅಂತಾಈಹಿಂದೆಯೇಹೇಳಿಕೊಂಡಿದ್ದರು. ಆದ್ರೀಗಮದುವೆಆದ್ಮೇಲೆತಿರುಪತಿನೇಬೆಸ್ಟ್ಅಂದಿರೋದುಅಚ್ಚರಿಮೂಡಿಸಿದೆ.
ಝೀಹಿಂದಿಮನರಂಜನಾವಾಹಿನಿಯಲ್ಲಿಖ್ಯಾತವಿಶ್ಲೇಷಕಕೋಮಲ್ ನಹ್ತಾನಡೆಸಿಕೊಡುವಸ್ಟೇನೈಟ್ಸ್ ಅನ್ನೋಸ್ಪೆಷಲ್ಶೋನಲ್ಲಿನಟನಿರ್ದೇಶಕಕರಣ್ಜೋಹಾರ್ಜೊತೆಪಾಲ್ಗೊಂಡಿದ್ದಜಾನ್ವಿಕಪೂರ್ ತಮ್ಮಮುಂದಿನಬದುಕನ್ನರಿವೀಲ್ಮಾಡಿದ್ರು.
ಮದುವೆಆಗಬೇಕು..ತಿರುಮಲಾದಲ್ಲಿಪತಿಯಜೊತೆಸೆಟಲ್ ಆಗಬೇಕು. ಬಾಳೆಎಲೆಯಲ್ಲಿಪ್ರತಿದಿನಊಟಮಾಡಬೇಕು. ಗೋವಿಂದಗೋವಿಂದಅನ್ನೋದನ್ನಕೇಳಬೇಕು. ನನ್ನಪತಿಲುಂಗಿಯಲ್ಲಿಕೂತಿರಬೇಕು. ನಾನುಆಗಮಣಿರತ್ನಂಮ್ಯೂಸಿಕ್ಕೇಳುತ್ತಾಅವರತಲೆಗೆಎಣ್ಣೆಹಾಕಬೇಕು’ಅಂತಾಜಾನ್ವಿ ಕಪೂರ್ನಗುತ್ತಾಹೇಳಿಕೊಂಡಿದ್ದಾರೆ.
ಇನ್ನುನಟಿಜಾನ್ವಿ ಕಪೂರ್ ಆಗಾಗ್ಗೆತಿರುಪತಿಗೆಹೋಗ್ತಾನೇಇರ್ತಾರೆ.ಅಷ್ಟೇಅಲ್ಲ, ಅವರುನಡೆದುಕೊಂಡೇತಿರುಪತಿದೇವಸ್ಥಾನವನ್ನುಹತ್ತಿಎಲ್ಲರಗಮನಕೂಡಸೆಳೆದಿದ್ದರು.ತಮ್ಮಬಾಯ್ಫ್ರೆಂಡ್ ಶಿಖರ್ಪಹಾರಿಯಾಜೊತೆಇಲ್ಲೇಮದುವೆಆಗೋಆಲೋಚನೆಕೂಡಹೊಂದಿದ್ದಾರೆ. ಆದ್ರೆ, ಈವರೆಗೂಅಲ್ಲೇಸೆಟಲ್ಆಗೋಬಗ್ಗೆಎಲ್ಲೂಹೇಳಿರ್ಲಿಲ್ಲ. ವಿಶೇಷಅಂದ್ರೆ, ನಟಿ ಶ್ರೀದೇವಿ ಕೂಡ ದಕ್ಷಿಣ ಭಾರತದಿಂದಲೇ ಸಿನಿಮಾದಲ್ಲಿ ಸೂಪರ್ ಸಕ್ಸಸ್ ಕಂಡಿದ್ದು. ಹೀಗಾಗಿ ತಾನು ಇಲ್ಲೇ ಇದ್ದು ಇಲ್ಲೇ ಯಶಸ್ಸು ಕಾಣಬಹುದು ಅನ್ನೋದು ಜಾನ್ವಿ ಕಪೂರ್ ಮನದಾಸೆ.
2018ರಲ್ಲಿಧಾಕಡ್ಅನ್ನೋಸಿನಿಮಾತಕ್ಕಮಟ್ಟಿಗೆಸಕ್ಸಸ್ಕೊಟ್ಟಿದ್ದುಬಿಟ್ಟರೆಜಾನ್ವಿ ಕಪೂರ್ನಟನೆಯಯಾವಸಿನಿಮಾನೂಕೈಹಿಡಿಯಲಿಲ್ಲ. 2024ರಲ್ಲಿರಿಲೀಸ್ಆದದೇವರಾದಲ್ಲಿಕೆಲವೊಂದುದೃಶ್ಯಗಳಿಗಷ್ಟೇಸೀಮಿತವಾಗಿದ್ದರು. ಇದೀಗಕೆಲಸಿನಿಮಾಗಳುಜಾನ್ವಿ ಕೈಲಿದ್ದುಅವುಗಳಲ್ಲಾದ್ರೂಸಕ್ಸಸ್ಸಿಗುತ್ತಾಅಂತಾಕಾಯುತ್ತಿದ್ದಾರೆ.