ಜಾಗೀರ್ದಾರ್*

ಕನ್ನಡದ ಈ ಕೊಡಗಿನ ಬೆಡಗಿ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯಳಾಗಿ ನ್ಯಾಷನಲ್ ಕ್ರಷ್ ಅನಿಸಿಕೊಂಡಳು. ಪ್ಯಾನ್ ಇಂಡಿಯಾ ತಾರೆಯಾಗಿರುವ ರಶ್ಮಿಕಾ ಮಂದಣ್ಣ ಈಗ ವಿಭಿನ್ನ ಕಂಟೆಂಟ್ ಹೊಂದಿರುವ ಚಿತ್ರದಲ್ಲಿ ನಟಿಸುವ ಮೂಲಕ ಇನ್ನಷ್ಟು ಗಮನ ಸೆಳೆದಿದ್ದಾಳೆ..

misa 1

ರಶ್ಮಿಕಾ ಮಂದಣ್ಣ ನಟನೆಯ ಬಹು ನಿರೀಕ್ಷೆಯ “ಮೈಸಾ” ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ. ಹೊಸ ಸಿನಿಮಾದ ಪೂಜೆಯಲ್ಲಿ ನಟಿ ರಶ್ಮಿಕಾ ಬುಡಕಟ್ಟು ಮಹಿಳೆಯರೊಂದಿಗೆ ಗೋಂಡ್ ಹಾಡಿಗೆ ಡಾನ್ಸ್ ಮಾಡಿ ಸಂಭ್ರಮಿಸಿದರು. ಜೊತೆಗೆ ಗೋಂಡ್ ಸಮುದಾಯದೊಂದಿಗೆ ಕೆಲವು ಸಮಯ ಕಾಲ ಕಳೆದರು. #Rashmikamandanna #Mysaa #gondtribe

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ