- ರಾಘವೇಂದ್ರ ಅಡಿಗ ಎಚ್ಚೆನ್.

ಸೋಶಿಯಲ್ ಮೀಡಿಯಾ ಸೆನ್ಸೇಷನ್ ಮತ್ತು ನಟಿ ನಿವೇದಿತಾ ಗೌಡ ಈಗ ಏಕಾಂಗಿ ಜೀವನ ನಡೆಸುತ್ತಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಜೊತೆಗಿನ ಪ್ರೇಮವಿವಾಹ 2020ರಲ್ಲಿ ನಡೆದಿದ್ದು, ಕಳೆದ ವರ್ಷ ಇಬ್ಬರೂ ಪರಸ್ಪರ ಒಪ್ಪಿಗೆ ಸೂಚಿಸಿ ವಿಚ್ಛೇದನ ಪಡೆದರು.
ವಿವಾಹ ಮುರಿದ ಬಳಿಕ ನಿವೇದಿತಾ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ರೀಲ್ಸ್, ಫ್ಯಾಷನ್ ಫೋಟೋಶೂಟ್ ಹಾಗೂ ಪ್ರವಾಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ “ಮತ್ತೆ ಮದುವೆಯಾಗಲಿದ್ದಾರಾ?” ಎಂಬ ವದಂತಿ ಹರಿದಾಡುತ್ತಿದ್ದಂತೆ, ನಿವೇದಿತಾ ಗೌಡ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಹೇಳುವಂತೆ — “ಸದ್ಯಕ್ಕಂತೂ ಮದುವೆ ವಿಚಾರ ಬಂದರೆ ಸ್ವಲ್ಪ ಭಯವಾಗುತ್ತದೆ. ಆದರೆ ಭವಿಷ್ಯದಲ್ಲಿ ಒಳ್ಳೆಯ, ಅರ್ಥಮಾಡಿಕೊಳ್ಳುವ ಹುಡುಗ ಸಿಕ್ಕರೆ ಕುಟುಂಬ ಮುಂದುವರೆಸಲು ಇಷ್ಟ ಪಡುತ್ತೇನೆ. ‘ನಿನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಅಂದ್ರೆ ಖಂಡಿತ ಯೋಚಿಸುತ್ತೇನೆ” ಎಂದಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ