ಜಾಗೀರ್ದಾರ್*

ಅಂದು ..ರಾಣಿ ಮುಖರ್ಜಿ ಸಂದರ್ಶನವೊಂದರಲ್ಲಿ ಅದೆಷ್ಟು ಬಾರಿ ನಂಗೆ ಮದುವೆ ಮಾಡಿಸ್ತೀರಾ ..ಇಡೀ ದೇಶಕ್ಕೆ ನನ್ನ ಮದುವೇದೇ ಚಿಂತೆ..ಒಂದೊಂದ್ಸಲ ಅನಿಸುತ್ತೆ ಅವರು ನನ್ನ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾರಲ್ವ ಅಂತ ಖುಷಿಯಾಗುತ್ತದೆ. ಆದರೆ ಮದುವೆ ಯಾರ ಜೊತೆ ಅಂತ ಕನ್ಫರ್ಮ್ ಮಾಡ್ಕೊಂಡ್ ಬರೀರಿ ಎಂದು ತಮಾಷೆ ಮಾಡಿದ್ದಳು. ಇಂದು.. ರಾಣಿ ಮುಖರ್ಜಿ ಮದುವೆಯಾಗಿ ಹೆಣ್ಣು ಮಗುವಿನ ಅಮ್ಮನಾಗಿ ಖುಷಿಯಾಗಿದ್ದಾಳೆ. ಈಗ ರಮ್ಯಾ ವಿಷಯಕ್ಕೆ ಬರುವುದಾದರೆ ಅನೇಕ ಬಾರಿ ರಮ್ಯಾ ಮದುವೆ ಟಾಪಿಕ್ ಮೀಡಿಯಾದಲ್ಲಿ ಹರಿದಾಡಿದೆ..ಆದರೆ ಒಂದೂ ನಿಜವಾಗಲಿಲ್ಲ.. ಇತ್ತೀಚೆಗೆ ಬಲೇ ಖಚಿತ ಎನ್ನುವ ಹಾಗೆ ರಮ್ಯಾ ಮ್ಯಾರೇಜ್ ಫಿಕ್ಸ್ ಅಂತ ಸುದ್ದಿ ಬಂತು.. ಗಂಡು ಉದ್ಯಮಿ ಬೆಂಗಳೂರಿನವರು ಆತನ ಫೋಟೋನು ಬಂತು .. ಇದೆಲ್ಲಾ ಫೇಕ್ ಅಂತ ರಮ್ಯಾ ಫ್ಯಾನ್ಸ್ ಸ್ಪಷ್ಟವಾಗಿ ಹೇಳಿತು.. ರಮ್ಯಾ ಕಡೆಯಿಂದ ಸ್ಪಷ್ಟನೆ ಇನ್ನೂ ಬಂದಿಲ್ಲವಲ್ಲ ಎನ್ನುತ್ತಿರುವವರಿಗೆ  ನನ್ನ ಮದುವೆ ಯಾವಾಗ ಆಗಬಹುದು ಎಂದು ನಾನೇ ತಿಳಿಸುವೆ. ಅಲ್ಲಿಯ ತನಕ ಯಾವುದೇ ರೂಮರ್ ಬಂದರೂ ನಂಬಬೇಡಿ. ಎಂದು ಸ್ಪಷ್ಟವಾಗಿ

ಉತ್ತರ ಕೊಟ್ಟಳು ಸೋಷಿಯಲ್ ಮೀಡಿಯಾ ಮೂಲಕ.

ಇತ್ತೀಚೆಗೆ ರಮ್ಯಾ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಾಗ ಉಳಿದ ತಾರೆಯರು ಬೆರಗಾಗಿದ್ದುಂಟು. ನಟನೆ ಎಂಬ ಅಖಾಡಕ್ಕೆ ಇಳಿದಮೇಲೆ ಏನಾಗುತ್ತೋ ಕಾದು ನೋಡಬೇಕಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ