ವಿಭಾ*

ಬೆಂಗಳೂರು: ಕೋರಮಂಗಲದಲ್ಲಿ ರೂಪಾ ಡಿ.ಎನ್, ಬಿಪಿನ್ ಕುಮಾರ್ ವಶಿಷ್ಠ, ಕಮಲ್ ಪ್ರೀತ್ ಸಿಂಗ್ ಮತ್ತು ಹರ್ಜಿಂದರ್ ಸಿಂಗ್ ಅವರು ನಿರ್ಮಿಸಿರುವ ನೂತನ ಪೀಠೋಪಕರಣಗಳ ಮಳಿಗೆ ಟಿಂಬರ್ & ತ್ರೆಡ್ಸ್ ನ್ನು ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಅವರು ಉದ್ಘಾಟಿಸಿದರು.

timber 1

ಈ ಸಂದರ್ಭದಲ್ಲಿ ನಟ ವಸಿಷ್ಠ ಸಿಂಹ, ಹರಿಪ್ರಿಯ ಅಲ್ಲದೆ ಭೀಮ ಖ್ಯಾತಿಯ ಪ್ರಿಯಾ ಕೂಡ ಹಾಜರಿದ್ದು ಶುಭ ಹಾರೈಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ