ಚೋಕರ್ಲೇಯರ್ಡ್ನೆಕ್ಲೇಸ್

ಟಿಪಿಕಲ್ ಚೋಕರ್‌ನ ಸೆಟ್‌ ಇಂಡಿಯನ್‌ ಲುಕ್‌ ಒದಗಿಸುವ ಈ ನೆಕ್‌ಲೇಸ್‌ ತೂಕದಲ್ಲಿ ಟಿಪಿಕಲ್ ಚೋಕರ್‌ಗಿಂತ ಹಗುರವಾಗಿರುತ್ತದೆ. ಅದನ್ನು ನೀವು ಇಂಡಿಯನ್‌ ವೇರ್‌ನಲ್ಲಿ ಸೀರೆ ಉಟ್ಟಾಗ ಡೀಪ್‌ ನೆಕ್‌ ಬ್ಲೌಸ್‌ನೊಂದಿಗೆ ಹಾಗೂ ವೆಸ್ಟರ್ನ್‌ ವೇರ್‌ನಲ್ಲಿ ಹಾಫ್‌ ಶೋಲ್ಡರ್‌ ಟಾಪ್‌ ಮತ್ತು ಟ್ಯೂಬ್‌ ಡ್ರೆಸ್‌ನೊಂದಿಗೆ ಹಾಕಿಕೊಳ್ಳಬಹುದು.

ಹೆಡ್ಚೇನ್

ಮದುವೆಯಂತಹ ವಿಶೇಷ ಸಂದರ್ಭಗಳಲ್ಲಿ ಸೀರೆ, ಲಹಂಗಾ ಚೋಲಿ, ಅನಾರ್ಕಲಿ ಡ್ರೆಸ್‌ಗಳ ಜೊತೆ ಹೆಡ್‌ ಚೇನ್ ಹಾಕಿಕೊಳ್ಳಬಹುದು.

ಟ್ಯಾಸ್ಇಯರ್ರಿಂಗ್ಸ್

2022ರ ಟ್ಯಾಸ್‌ ಇಯರ್‌ ರಿಂಗ್‌ಗಳನ್ನು ಇಂಡಿಯನ್‌ ಮತ್ತು ವೆಸ್ಟರ್ನ್‌, ಎರಡೂ ಡ್ರೆಸ್‌ಗಳೊಂದಿಗೆ ಧರಿಸಬಹುದು. ಇದರ ಲುಕ್‌ಹೆವಿ ಇರುವುದರಿಂದ ಇದನ್ನು ರೆಗ್ಯುಲರ್‌ ಆಗಿ ಬಳಸಲಾಗುವುದಿಲ್ಲ.

ಹ್ಯಾಂಡ್ಹಾರ್ನೆಸ್

ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸಲು ಬ್ರೇಸ್‌ಲೆಟ್‌ ಬದಲು ಬೇರೆ ಏನನ್ನಾದರೂ ಟ್ರೈ ಮಾಡುವಿರಾದರೆ, ಹ್ಯಾಂಡ್‌ ಹಾರ್ನೆಸ್‌ಗೆ ನಿಮ್ಮ ಜ್ಯೂವೆಲರಿ ಬಾಕ್ಸ್ ನಲ್ಲಿ ವಿಶೇಷ ಸ್ಥಳಾವಕಾಶವಿರಲಿ.

ಲೆದರ್ಕೋಟರ್ಸ್

ಹೈಹೀಲ್ ‌ಸ್ಯಾಂಡಲ್ ಧರಿಸುವ ಕಾನ್ಛಿಡೆನ್ಸ್ ಹೊಂದಿದ್ದು, ನೀವು ಅದನ್ನು ಬಳಸುತ್ತಿದ್ದರೆ, ಪಾರ್ಟಿಗಳಿಗಾಗಿ ನಿಮ್ಮ ಶೂ ರಾಕ್‌ನಲ್ಲಿ ಲೆದರ್‌ ಕೋಟರ್ಸ್‌ ಕಲೆಕ್ಷನ್‌ನ್ನು ತಪ್ಪದೆ ಇರಿಸಿಕೊಳ್ಳಿ.

ಕರ್ಮಾ ಬ್ಯಾಂಗಲ್ಸ್

ಈ ಹೊಸ ವರ್ಷದಲ್ಲಿ ನೀವು ಸಾಧಾರಣ ಬಳೆಗಳ ಬದಲು `ಕರ್ಮಾ' ಬ್ಯಾಂಗಲ್ಸ್ ಕೊಳ್ಳಿರಿ. ಈ ಬಳೆಗಳು ವೆಸ್ಟರ್ನ್‌ ವೇರ್‌, ಫಾರ್ಮಲ್ ವೇರ್‌ ಹಾಗೂ ಥ್ರೀ ಫೋರ್ತ್‌ ಸ್ಲೀವ್ ಲೆಂತ್‌, ಶರ್ಟ್‌ ಮತ್ತು ಹೈ ವೇಸ್ಟ್ ಸ್ಕರ್ಟ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.

ಡಲ್ ಸಿಲ್ವರ್ಹೆಡ್ಕಫ್

ವೆಸ್ಟರ್ನ್‌ ವೇರ್‌ನೊಂದಿಗೆ ಬ್ಯಾಂಗಲ್ಸ್ ಅಥವಾ ಬ್ರೇಸ್‌ಲೆಟ್‌ನ್ನು ಬಿಟ್ಟು ಹೊಸದನ್ನು ಧರಿಸಲು ಬಯಸುವಿರಾದರೆ ಕಫ್‌ನ್ನು ಟ್ರೈ ಮಾಡಿ.

ಕ್ಲಾಸಿಕ್ಪ್ಲಾಟ್ಫಾರ್ಮ್

ಉದ್ಯೋಗಸ್ಥ ಮಹಿಳೆಯರಿಗಾಗಿ ರೆಗ್ಯುಲರ್‌ ಫಾರ್ಮಲ್ ಫುಟ್‌ವೇರ್‌ನ ಬದಲು ಈ ವರ್ಷ ಕ್ಲಾಸಿಕ್‌ ಪ್ಲಾಟ್‌ಫಾರ್ಮ್ ಫ್ಯಾಷನ್‌ನಲ್ಲಿರುತ್ತದೆ. ಇದು ಕಂಫರ್ಟ್‌ನೊಂದಿಗೆ ಕ್ಲಾಸೀ ಲುಕ್‌ ನೀಡುತ್ತದೆ.

ಆಕ್ಸಿಡೈಸ್ಡ್ ರಿಂಗ್

ಈ ಸೀಸನ್‌ನಲ್ಲಿ ಗೋಲ್ಡ್ ಮತ್ತು ಸಿಲ್ವರ್‌ ಬದಲು ಆಕ್ಸಿಡೈಸ್ಡ್ ರಿಂಗ್‌ ನಿಮ್ಮ ಮೆಚ್ಚಿನದಾಗಲಿ. ಇದು ಕುರ್ತಾ, ಅನಾರ್ಕಲಿಯ ಜೊತೆಗಲ್ಲದೆ, ವೆಸ್ಟರ್ನ್‌ ಟಾಪ್‌, ಮ್ಯಾಕ್ಸಿ ಡ್ರೆಸ್‌ಗೂ ಸಹ ಮ್ಯಾಚ್‌ ಆಗುತ್ತದೆ.

ಬೋಹೋ ನೆಕ್ಪೀಸ್

ಇದು ಒಂದು ಬಗೆಯ ಇಂಡೊವೆಸ್ಟರ್ನ್‌ ಜ್ಯೂವೆಲರಿ ಆಗಿದೆ. ಇದನ್ನು ಇಂಡಿಯನ್‌, ವೆಸ್ಟರ್ನ್‌ ಔಟ್‌ಫಿಟ್ಸ್ ನೊಂದಿಗಲ್ಲದೆ, ಇಂಡೋ ವೆಸ್ಟರ್ನ್‌ ವೇರ್‌ನೊಂದಿಗೂ ಧರಿಸಬಹುದು.

ಚಾಂದ್ಬಾಲಿ

ನೀವು  ಚಾಂದ್‌ ಬಾಲಿಯನ್ನು ಇಷ್ಟಪಡುವವರಾಗಿದ್ದರೆ, ಇದೋ ನಿಮಗೊಂದು ಸಿಹಿಸುದ್ದಿ. ಏನೆಂದರೆ ಇದರ ಫ್ಯಾಷನ್‌ ಈಗ ಮರಳಿ ಬಂದಿದೆ. ಹಾಫ್‌ ಚಾಂದ್‌ ಬಾಲಿ ಕೂಡ ಇಂದು ಬೇಡಿಕೆಯಲ್ಲಿದೆ.

ಟ್ರೆಂಡೀ ಬ್ಯಾಕ್ಪ್ಯಾಕ್

ಫ್ಯಾಷನೆಬಲ್ ವೇರ್‌ನೊಂದಿಗೆ ಸ್ಟೈಲಿಶ್‌ ಜ್ಯೂವೆಲರಿ ಧರಿಸಿದಾಗ ನಿಮಗೆ ಸೂಪರ್‌ ಲುಕ್‌ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಿಮ್ಮ ಕೈನಲ್ಲಿ ಮಾಮೂಲಿ ಲ್ಯಾಪ್‌ಟಾಪ್‌ ಬ್ಯಾಗ್‌ ಇದ್ದರೆ, ನಿಮ್ಮ ಪರ್ಸನಾಲಿಟಿ ಮಂಕಾಗಿ ತೋರುತ್ತದೆ. ಆದ್ದರಿಂದ ಈಗ ಲ್ಯಾಪ್‌ಟಾಪ್‌ಗಾಗಿ ಟ್ರೆಂಡಿ ಬ್ಯಾಕ್‌ ಪ್ಯಾಕ್‌ ಖರೀದಿಸಿ.

ಕಾಲರ್ಚೋಕರ್

ಇಂಡಿಯನ್‌ ವೇರ್‌ನೊಂದಿಗೆ ಧರಿಸುವ ಚೋಕರ್‌ನ್ನು ನೀವೀಗ ವೆಸ್ಟರ್ನ್‌ ವೇರ್‌ನೊಂದಿಗೂ ಧರಿಸಬಹುದು. ಸೂಪರ್‌ ಸ್ಟೈಲಿಶ್ ಲುಕ್‌ಗಾಗಿ ವೆಸ್ಟರ್ನ್‌ ಟ್ಯೂಬ್‌, ಹಾಫ್‌ ಶೋಲ್ಡರ್‌ ಟಾಪ್‌, ಡ್ರೆಸ್‌ ಅಥವಾ ಗೌನ್‌ನೊಂದಿಗೆ ಇದನ್ನು ಧರಿಸಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ