ಗ್ರೇ  ಲೈಟ್‌ ಪೀಚ್‌ ಕಲರ್‌ನ ಈ ಡಿಸೈನರ್‌ ಲಹಂಗಾ ಜೊತೆ ಟ್ರೆಡಿಶನಲ್ ಜ್ಯೂವೆಲರಿ ಜೊತೆಯಾದಾಗ, ಹಬ್ಬಗಳ ಬೆಡಗು ಹೆಚ್ಚದಿರಲು ಸಾಧ್ಯವೇ?

ಸೀಕ್ವೆನ್ಸ್ ವರ್ಕ್‌ನ ಈ ಬ್ಯಾಕ್‌ ಲೆಸ್‌ ಬ್ಲೌಸ್‌ ಆಫ್‌ ಶೋಲ್ಡರ್ಡ್‌ ಬ್ಲೌಸ್‌ ಜೊತೆ ಮಲ್ಟಿ ಲೇಯರ್‌ ಘಾಘ್ರಾ ಧರಿಸಿದಾಗ ಹಬ್ಬದ ಸಡಗರ ಸಹಜವಾಗಿ ಹೆಚ್ಚುತ್ತದೆ.

Fashion-A

ಗಾಢ ನೀಲಿ ಬಣ್ಣದ ಈ ನೆಟೆಡ್‌ ಗೌನ್‌ ತನ್ನ ಅತ್ಯಾಧುನಿಕ ಡಿಸೈನ್‌ನಿಂದಾಗಿ ಹಬ್ಬಕ್ಕೆ ಹೆಚ್ಚಿನ ಸಂಭ್ರಮ ತಂದುಕೊಡುತ್ತದೆ.

ಕ್ರೋಮ್ ಯೆಲ್ಲೋ ಕಲರ್‌ನ ಲಹಂಗಾ ಚೋಲಿ ನಿಜಕ್ಕೂ ಬಲು ರಿಚ್‌ ಗ್ರಾಂಡ್‌ ಆಗಿದೆ, ಹಬ್ಬದ ಸೊಬಗು ಹೆಚ್ಚಿಸಲು ಇಂಥ ಉಡುಗೆಗಿಂತ ಬೇರಿನ್ನೇನು ಬೇಕು?+

Fashion-B

ಅಚ್ಚಗೆಂಪಿನ ಅದ್ವಿತೀಯ ಡಿಸೈನಿನ ಲಹಂಗಾ ಜೊತೆ ಗೋಲ್ಡನ್‌ ಕಲರ್‌ನ ಸ್ಲೀವ್ ಲೆ‌ಸ್‌ ಬ್ಲೌಸ್‌ ಅದ್ಭುತ ಮ್ಯಾಚಿಂಗ್‌ ಎನಿಸಿ, ನೀವು ಫೆಸ್ಟಿವಲ್ ‌ಸ್ಟಾರ್‌ಆಗಿ ಮಿಂಚುವುದರಲ್ಲಿ ಎರಡು ಮಾತಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ