ಹೆವಿ ಬಾರ್ಡರ್‌ಅತ್ಯಾಕರ್ಷಕ ಕಸೂತಿಯುಳ್ಳ ಲೈಟ್ ಕಲರ್ ನ ಈ ಬ್ಯೂಟಿಫುಲ್ ಸೀರೆಗಳು, ದೀಪಾವಳಿಯಂಥ ಹಬ್ಬಗಳ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ.
ಬ್ಲ್ಯಾಕ್ ಕಲರ್ ನ ಈ ಘಾಘ್ರಾ ಜೊತೆ ರೌಂಡ್ ನೆಕ್ ಕಲರ್ ಫುಲ್ ಚೋಲಿ ಇರಲಿ ಅಥವಾ ಲಾಂಗ್ ಸ್ಟೈಲಿಶ್ ಗೌನ್, ನೀವು ಈ ಹಬ್ಬದಲ್ಲಿ ಎಲ್ಲರಿಗಿಂತ ವಿಭಿನ್ನ ಎನಿಸುವಿರಿ!
ಬ್ಲ್ಯಾಕ್‌ಗೋಲ್ಡನ್‌ಕಾಂಬಿನೇಶನ್ನಿನ ಈ ಬ್ಯೂಟಿಫುಲ್ ಸೂಟ್ ಇರಲಿ ಅಥವಾ ಗೋಲ್ಡನ್ ವರ್ಕಿನಿಂದ ಅಲಂಕೃತ ಗಾರ್ಜಿಯಸ್‌ಸೀರೆ ಆಗಿರಲಿ, ಹಬ್ಬದ ದಿನ ಎಲ್ಲರ ಕಣ್ಣೋಟ ನಿಮ್ಮತ್ತಲೇ ಇರುತ್ತದೆ!
ಕಲರ್ ಫುಲ್, ಸ್ಟೈಲಿಶ್‌ಬ್ಯೂಟಿಫುಲ್ ಲಾಂಗ್ ಕುರ್ತಿಗಳ ಜೊತೆ ಹೆಣ್ಣುಮಕ್ಕಳು ಹಣತೆ ಹಚ್ಚುತ್ತಾ ಓಡಾಡುತ್ತಿದ್ದರೆ, ದೀಪಾವಳಿ ಹಬ್ಬದ ಸಾರ್ಥಕತೆ ಇಡೀ ಮನೆಯನ್ನು ತುಂಬಿಕೊಳ್ಳುತ್ತದೆ!
ದೀಪಾವಳಿಗಾಗಿ ಲೇಟೆಸ್ಟ್ ಸೀರೆಗಳ ಟ್ರೆಂಡ್ಸ್
ಇತ್ತೀಚೆಗೆ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್ ಪ್ರಸ್ತುತಿಯಲ್ಲಿ ದೀಪಾವಳಿ ಹಬ್ಬಕ್ಕೆಂದೇ ವಿಶೇಷ ಆಯ್ದ ಸೀರೆಗಳನ್ನು ವಿಭಿನ್ನ ಡ್ರೇಪಿಂಗ್ ಸ್ಟೈಲ್ ನಲ್ಲಿ ಉಟ್ಟ ರೂಪದರ್ಶಿಯರು ಈ ರೀತಿ ವೇದಿಕೆಯಲ್ಲಿ ಬಂದು, ಬಳುಕಿ ವೈಯ್ಯಾರ ಪ್ರದರ್ಶಿಸಿದರು. ಈ ಸಲದ ಹಬ್ಬಕ್ಕೆ ನೀವು ಇಂಥವನ್ನು ಟ್ರೈ ಮಾಡಬಾರದೇಕೆ.......?