ಪ್ಯಾಚ್‌ ಮತ್ತು ಗೋಲ್ಡನ್‌ ವರ್ಕ್‌ನಿಂದ ಸಜ್ಜುಗೊಳಿಸಲಾದ ಬ್ಯೂಟಿಫುಲ್ ಬ್ಲ್ಯಾಕ್‌ ಸೂಟ್‌ ಹಾಗೂ ಕಾಂಟ್ರಾಸ್ಟ್ ದುಪಟ್ಟಾ, ಪಾರ್ಟಿಗೆ ಹೇಳಿ ಮಾಡಿಸಿದಂತಿದೆ.

ಕಟ್‌ ವರ್ಕ್‌ ಹಾಗೂ ಮುತ್ತುಗಳಿಂದ ಸಿಂಗರಿಸಲಾದ ಡೀಪ್‌ ರೆಡ್‌, ಬ್ಲ್ಯಾಕ್‌ ಮತ್ತು ಗೋಲ್ಡನ್‌ ಕಾಂಬಿನೇಷನ್ನಿನ ಈ ಸೂಟ್‌ ಮತ್ತು ಮ್ಯಾಚಿಂಗ್‌ ದುಪಟ್ಟಾ ಕಣ್ಮನ ಸೆಳೆಯುವಂತಿವೆ.

ಆರೆಂಜ್‌ಮೆಜೆಂತಾ ಬಣ್ಣದ ಕಾಂಬಿನೇಷನ್‌ ಇರುವ ಕಶೀದಾಕಾರಿ ಕಸೂತಿಯಿಂದ ಸಿಂಗರಿಸಲಾದ ಡಬಲ್ ಶೇಡೆಡ್‌ ಲಾಂಗ್‌ ಸೂಟ್‌, ಆತಿಥೇಯಳಾಗಿ ಅತಿಥಿಗಳನ್ನು ಬರಮಾಡಿಕೊಳ್ಳಲು ಬಲು ಸೂಕ್ತವಾಗಿದೆ.

ಹೆವಿ ಸೀಕ್ವೆನ್ಸ್ ವರ್ಕ್‌ ಮತ್ತು ಗೋಲ್ಡನ್‌ ವರ್ಕ್‌ನಿಂದ  ಸಜ್ಜುಗೊಳಿಸಲಾದ ಈ ಕೆಂಪು ನೀಲಿ ಸೂಟ್‌, ಪಾರ್ಟಿಗೆ ಗಾರ್ಜಿಯಸ್‌ ಲುಕ್ಸ್ ನೀಡಲಿದೆ ಗೋಲ್ಡನ್‌ ವರ್ಕ್‌ನಿಂದ ಶೃಂಗರಿಸಲಾದ ಈ ಕಲರ್‌ಫುಲ್ ಅನಾರ್ಕಲಿ ಸೂಟ್‌ ನಿಮಗೆ ಪಾರ್ಟಿ ಮಧ್ಯೆ ವಿಭಿನ್ನ ಗೆಟಪ್‌ ತಂದುಕೊಡಲಿದೆ.

ನೆಟ್‌ ಫ್ಯಾಬ್ರಿಕ್‌ ಮೇಲೆ ಗೋಲ್ಡನ್‌ ಲೇಸ್‌ ಮತ್ತು ಕಶೀದಾಕಾರಿ ಎಂಬ್ರಾಯಿಡರಿಯಿಂದ ಸಜ್ಜುಗೊಳಿಸಲಾದ ಬ್ಯೂಟಿಫುಲ್ ಬ್ಲೂ ಸೂಟ್‌ ನಯನ ಮನೋಹರವಾಗಿದೆ. ನೆಟ್‌ ಸ್ಲೀವ್ ‌ಮೇಲೆ ರೆಡ್‌ ಫ್ಲವರ್ಸ್‌ ಈ ಉಡುಗೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ