ಅತ್ಯಾಕರ್ಷಕ ಗೋಲ್ಡನ್‌ ವರ್ಕ್‌ನಿಂದ ಅಲಂಕರಿಸಲಾದ ಬ್ಯೂಟಿಫುಲ್ ರೆಡ್‌ ಗೌನ್‌ ವಿತ್‌ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌!

ಕಲರ್‌ ಫುಲ್ ಜ್ಯಾಕೆಟ್‌ ಜೊತೆ ಸ್ಮಾರ್ಟ್‌ ಪ್ಯಾಂಟ್‌, ಟಾಪ್‌ ಹಾಗೂ ಬ್ಯೂಟಿಫುಲ್ ಗೌನ್‌ ಇವರನ್ನು ಹಬ್ಬಕ್ಕೆ ಗ್ಲಾಮರಸ್‌ ಆಗಿಸಿದೆ.

ಪಿಂಕ್‌ ಗೋಲ್ಡನ್‌ ಡ್ರೆಸ್‌ ಜೊತೆ ತ್ರೀಫೋರ್ತ್‌ ಬಾಹುಗಳುಳ್ಳ ಲಾಂಗ್‌ ಜ್ಯಾಕೆಟ್‌ ಹಬ್ಬಕ್ಕೆ ಸ್ಟೈಲಿಶ್‌ ಕಳೆ ತಂದುಕೊಟ್ಟಿದೆ.

ಸ್ಟೈಲಿಶ್‌ ಬ್ಲ್ಯಾಕ್‌ ಜ್ಯಾಕೆಟ್‌ ಮೋಸ್ಟ್ ಬ್ಯೂಟಿಫುಲ್ ಡ್ರೆಸ್‌ ಜೊತೆ ಬ್ಲ್ಯಾಕ್‌ ಫುಟ್‌ವೇರ್‌ ಕ್ಯೂಟ್‌ ಎನಿಸಿದರೆ, ಒಟ್ಟಾರೆ ಗೆಟಪ್ ಸ್ಮಾರ್ಟ್‌ ಆಗಿದೆ!

ಪೋಲ್ಕಾ ಡಾಟೆಡ್‌ ಪ್ಯಾಂಟ್‌ ಜೊತೆ ಮೆರೂನ್‌ ಟಾಪ್‌ ಹಾಗೂ ಪ್ರಿಂಟೆಡ್‌ ಬ್ಲ್ಯಾಕ್‌ ಸ್ಕಾರ್ಫ್‌ ಇವಳ ಸ್ಮಾರ್ಟ್‌ನೆಸ್‌ ಹೆಚ್ಚಿಸಿದೆ.

ಸ್ಟೈಲಿಶ್‌ ಪ್ಯಾಂಟ್‌ ಮತ್ತು ಹೈ ಹೀಲ್ಸ್ ಜೊತೆ ಸ್ಮಾರ್ಟ್‌ ಟಾಪ್‌ ಬೋಲ್ಡ್  ಬ್ಯೂಟಿಫುಲ್ ಲುಕ್ಸ್ ಒದಗಿಸುತ್ತಿವೆ.

ಸ್ಲೀವ್ ಲೆ‌ಸ್‌ ಒನ್ ಪೀಸ್‌ ಡ್ರೆಸ್‌ ಜೊತೆ ಸ್ಟೈಲಿಶ್‌ ಆ್ಯಕ್ಸೆಸರೀಸ್‌ನ ಕಾಂಬಿನೇಶನ್‌ ಬಲು ಪರ್ಫೆಕ್ಟ್ ಎನಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ