ಪಾಕೆಟ್‌ ಡಿಸೈನ್‌ವುಳ್ಳ ಈ ಮೋಸ್ಟ್ ಬ್ಯೂಟಿಫುಲ್ ಮಿಡಿ ಈಕೆ ಮಿರಮಿರನೆ ಮಿಂಚಲು ನೆರವಾಗಿದೆ.

ಹೆವಿ ಜ್ಯೂವೆಲರಿ  ಸ್ಟೈಲಿಶ್‌ ಡ್ರೆಸ್‌ ಜೊತೆ ಈ ಚೆಲುವೆಯ ಬೆಡಗು ಅತ್ಯಾಕರ್ಷಕ ಎನಿಸಿದೆ.

ಸ್ಕರ್ಟ್‌ ಜೊತೆ ಸ್ಟೈಲಿಶ್‌ ಟಾಪ್‌ನ ಸೊಬಗನ್ನು ಧರಿಸಿಯೇ ಆನಂದಿಸಬೇಕು.

ಫ್ಲವರ್‌ ಪ್ರಿಂಟೆಡ್‌ ಒನ್‌ ಪೀಸ್‌ ಡ್ರೆಸ್‌ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಜೊತೆ ಮಾಡ್‌ ಲುಕ್ಸ್ ತಂದುಕೊಟ್ಟಿವೆ.

ಚೆಕ್ಸ್ ಡಿಸೈನ್ಸ್ ವುಳ್ಳ ಸ್ಮಾರ್ಟ್‌ ಡ್ರೆಸ್‌ ಈ ಬೇಸಿಗೆಗೆ ಪರ್ಫೆಕ್ಟ್ ಎನಿಸಿದೆ.

ಪ್ಯಾರೆಲಲ್‌ ಟಾಪ್‌ ಜೊತೆ ಎಂಬ್ರಾಯಿಡರ್ಡ್‌ ಲಾಂಗ್‌ ಜ್ಯಾಕೆಟ್‌, ಇವಳ ಲುಕ್ಸ್ ನ್ನು ಕ್ಯೂಟ್‌ & ಸ್ಟೈಲಿಶ್‌ ಆಗಿಸಿವೆ.

 

और कहानियां पढ़ने के लिए क्लिक करें...