ಬೆಲೂನ್‌ ಸ್ಲೀವ್ ಉಳ್ಳ ಲೈಟ್‌ ಸ್ಮಾರ್ಟ್‌ ಶಾರ್ಟ್‌ ಡ್ರೆಸ್‌ ಇವಳ ಗ್ಲಾಮರ್‌ ಕೋಶಂಟ್‌ ಹೆಚ್ಚಿಸಿದೆ.

ಬ್ಲ್ಯಾಕ್‌ ಪ್ರಿಂಟೆಡ್‌ ಫುಲ್ ಸ್ಲೀವ್‌ ಡ್ರೆಸ್‌ ತನ್ನ ಡಿಸೈನ್‌ನಿಂದಾಗಿ ಸಖತ್‌ ಮಾಡಲ್ ಸ್ಟೈಲಿಶ್‌ ಆಗಿದೆ, ಜೊತೆಗೆ ಮಾಡ್‌ ಆ್ಯಕ್ಸೆಸರೀಸ್‌ ಕೂಡ.

ರೌಂಡ್‌ನೆಕ್‌ ಪಿಂಕ್‌ ಮಿಡಿ, ಮ್ಯಾಚಿಂಗ್‌ ಫುಟ್‌ವೇರ್‌ ಮತ್ತು ಆ್ಯಕ್ಸೆಸರೀಸ್‌ ಜೊತೆ. ಫ್ಲವರ್‌ ಪ್ರಿಂಟೆಡ್‌ ಫುಲ್ ಸ್ಲೀವ್‌ ರೌಂಡ್‌ನೆಕ್‌ ಶಾರ್ಟ್‌ ಮಿಡಿಯಾಗಿ ಮಿರಿಮಿರಿ ಮಿಂಚುತ್ತಿದೆ.

ಬಾಡಿ ಹ್ಯಾಂಗಿಂಗ್‌ ಯೆಲ್ಲೋ ಟಾಪ್‌ ಶಾರ್ಟ್ಸ್ ಜೊತೆ ರನ್ನಿಂಗ್‌ ಶೂಸ್‌ ಹೊಳೆಯುತ್ತಿದೆ.

ಪ್ರಿಂಟೆಡ್‌ ಶರ್ಟ್‌ ಶಾರ್ಟ್ಸ್ ಈ ಸಲದ ಮಾನ್‌ಸೂನ್‌ಗೆ ಪರ್ಫೆಕ್ಟ್ ಎನಿಸಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ