ಆಫೀಸಿನಲ್ಲಿ ಗಂಟೆಗಟ್ಟಲೇ ಒಂದೇ ಕಡೆ ಕುಳಿತುಕೊಳ್ಳುವುದು, ನಿರಂತರ ವಾಹನ ಚಾಲನೆ, ಲಿಫ್ಟ್ ನ ಬಳಕೆ, ಮನೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವುದು, ವಿಶ್ರಾಂತಿಯ ಕೊರತೆ ಇವು ಬೆನ್ನು ನೋವಿಗೆ ಮುಖ್ಯ ಕಾರಣ.

ಕೆಲಸ ಕಾರ್ಯಗಳಲ್ಲಿ ಮಗ್ನರಾಗಿರುವ ಕಾರಣದಿಂದ ನಾವು ಬೆನ್ನು ನೋವನ್ನು ನಿರ್ಲಕ್ಷಿಸುತ್ತೇವೆ. ಅದೇ ಆಮೇಲೆ ಕ್ಲಿಷ್ಟಕರ ಸಮಸ್ಯೆಯಾಗಿ ಪರಿವರ್ತನೆಗೊಳ್ಳುತ್ತದೆ.

ಒಂದು ಅಧ್ಯಯನದ ಪ್ರಕಾರ, ಪ್ರತಿ 4 ಜನ ಮಹಿಳೆಯರಲ್ಲಿ ಒಬ್ಬ ಮಹಿಳೆ ಹಾಗೂ ಪ್ರತಿ 10 ಪುರುಷರಲ್ಲಿ ಒಬ್ಬ ಪುರುಷ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನಾವು ತಪ್ಪು ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ, ಏಳುವುದರಿಂದ ನಮ್ಮ ಸೂಕ್ಷ್ಮ ನರನಾಡಿಗಳ ಮೇಲೆ ಅದರ ಪ್ರಭಾವ ಉಂಟಾಗುತ್ತದೆ. ಇದು ಯಾವುದೇ ರೋಗ ಅಲ್ಲ, ಆದರೆ ತಪ್ಪು ಅಭ್ಯಾಸಗಳಿಂದ ಉಂಟಾದ ಒಂದು ಲಕ್ಷಣವಾಗಿದೆ.

ಮೊದಲು ಬೆನ್ನು ನೋವಿಗೆ ಬಿಸಿ ಕಾವು ಕೊಡುವುದರ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದನ್ನು ಮಹಿಳೆಯರು ಹಾಗೂ ಪುರುಷರು ನಿಯಮಿತವಾಗಿ ಮಾಡುವದು ಸಾಧ್ಯವಿರಲಿಲ್ಲ. ಇಂತಹದರಲ್ಲಿ ಸುಲಭ ಉತ್ಪಾದನೆಯೊಂದು ನಿಮಗೆ ದೊರೆತರೆ ನೋವಿನಿಂದ ಮುಕ್ತಿ ದೊರೆಯುತ್ತದೆ.

`ಹಂಸಾ ಪ್ಲಾ,ಟ್' ಕಂಪನಿ ತಯಾರಿಸಿರುವ `ಹೀಟ್‌ ಪ್ಲಾಸ್ಟರ್‌' ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಪ್ಲಾಸ್ಟರ್‌ ನೋವನ್ನು ನಿವಾರಿಸಲು 2 ಹಂತದಲ್ಲಿ ಕೆಲಸ ಮಾಡುತ್ತದೆ.

ನೋವುಯುಕ್ತ ಭಾಗದಿಂದ ಇದು ನೋವನ್ನು ಮೆದುಳಿಗೆ ಹೋಗದಂತೆ ತಡೆಯುತ್ತದೆ.

ಇದರಲ್ಲಿ ಉಪಯೋಗಿಸಲ್ಪಡುವ `ಕೆಪ್ಯಾಸಿಸಿನ್‌' ತೀವ್ರ ಬಿಸಿಯ ಅನುಭೂತಿಯನ್ನು ನೀಡುತ್ತದೆ. ಅದು ನೋವಿನಿಂದ ಮುಕ್ತಿ ನೀಡುತ್ತದೆ. ಈ ಪ್ಲಾಸ್ಟರ್‌ ಔಷಧಿಗಿಂತಲೂ ಬಹುಬೇಗ ಪರಿಣಾಮವನ್ನುಂಟು ಮಾಡುತ್ತದೆ.

ಹೀಟ್‌ ಪ್ಲಾಸ್ಟರ್‌ನ್ನು ನೀವು ಬಹುಸುಲಭವಾಗಿ ಉಪಯೋಗಿಸಬಹುದು. ಇದರಿಂದ ಹಲವು ಲಾಭಗಳಿವೆ.

ನೋವು ಹಾಗೂ ಸ್ಪ್ರೇನ್‌ನಿಂದ ಪ್ರಭಾವಶಾಲಿ ರೀತಿಯಲ್ಲಿ ಮುಕ್ತಿ.

ಹೆಚ್ಚು ಸಮಯದವರೆಗೆ ಇದು ತನ್ನ ಪ್ರಭಾವ ಹೊಂದಿರುತ್ತದೆ.

ಇದು ನೈಸರ್ಗಿಕವಾಗಿದೆ. ಹೀಗಾಗಿ ಇದರ ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಇದರಿಂದ ಯಾವುದೇ ದುರ್ಗಂಧವಾಗಲೀ, ಯಾವುದೇ ಬಗೆಯ ಕಲೆಗಳಾಗಲೀ ಉಂಟಾಗುವುದಿಲ್ಲ.

ಇದು ವಾಟರ್‌ ಪ್ರೂಫ್‌ ಆಗಿರುತ್ತದೆ.

ಮ್ಯಾಜಿಕ್‌ ಸೀಲ್ ‌ಪೌಚ್‌ ಅಲ್ಯುಮಿನಿಯಂ ಫಾಯಿಲ್‌ನದಾಗಿದ್ದು, ಅದನ್ನು ತೆರೆಯುವುದು, ಲಗತ್ತಿಸುವುದು ಬಲು ಸುಲಭ.

- ಅನೂಷಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ