ಈ ನಾಣ್ನುಡಿ `ಸ್ಟಮಕ್‌ ಫಿಟ್‌ ಆಗಿದ್ದರೆ ನೀವು ಫಿಟ್‌' ಎಂಬುದು ಗೊತ್ತಿರಬೇಕಲ್ಲ? ಆದರೆ ಪ್ರಸ್ತುತ ನಮ್ಮ ಲೈಫ್‌ ಸ್ಟೈಲ್ ‌ಹೇಗಾಗಿದೆ ಎಂದರೆ, ಅದರ ಕಾರಣ ನಮ್ಮ ಹೆಲ್ದಿ ಡಯೆಟಿಂಗ್‌ ಹ್ಯಾಬಿಟ್ಸ್ ನಿಧಾನ ಬಿಟ್ಟುಹೋಗುತ್ತಿವೆ ಹಾಗೂ ನಾವು ಸದಾ ಫಾಸ್ಟ್ ಫುಡ್‌ ಮೇಲೆ ಅವಲಂಬಿತರಾಗಿದ್ದೇವೆ. ಇವು ಸುಲಭವಾಗಿ ದೊರಕುವುದೇ ಅಲ್ಲದೆ, ಬಲು ಟೇಸ್ಟಿ ಆಗಿರುವುದರಿಂದ ಇವನ್ನು ನೋಡಿದ ತಕ್ಷಣ ನಾಲಿಗೆಯನ್ನು ಕಂಟ್ರೋಲ್ ‌ಮಾಡಲಾಗದು. ಇದರಿಂದಾಗಿ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಅಸಿಡಿಟಿ, ಮಲಬದ್ಧತೆ, ಹೊಟ್ಟೆಯಲ್ಲಿ ಉರಿ ಇತ್ಯಾದಿ ರೋಗಗಳಿಗೆ ತುತ್ತಾಗುತ್ತೇವೆ. ಆದರೆ ಸಮಯ ಇರುವಾಗಲೇ ಎಚ್ಚೆತ್ತುಕೊಂಡು ಈ ರೋಗಗಳಿಂದ ಹೊರಬರದಿದ್ದರೆ, ಇದು ಪೆಪ್ಟಿಕ್‌ ಯಾ ಗ್ಯಾಸ್ಟ್ರಿಕ್‌ ಅಲ್ಸರ್‌ನ ರೂಪ ಪಡೆಯುತ್ತದೆ. ಅದು ಎಷ್ಟೋ ಸಲ ಪ್ರಾಣಘಾತಕ ಆಗುತ್ತದೆ.

ಗ್ಯಾಸ್ಟ್ರಿಕ್ಅಲ್ಸರ್ಎಂದರೇನು?

ಪೆಪ್ಟಿಕ್‌ ಯಾ ಗ್ಯಾಸ್ಟ್ರಿಕ್‌ ಅಲ್ಸರ್‌ ಹೊಟ್ಟೆಯ ಆಂತರಿಕ ಪದರಗಳ ಮೇಲೆ ಮೂಡುವ ಹುಣ್ಣುಗಳಾಗಿವೆ. ಮುಖ್ಯವಾಗಿ ಈ ಅಲ್ಸರ್‌ಯಾವಾಗ ವಿಕಾರ ರೂಪ ತಾಳುತ್ತದೆಂದರೆ, ನಮ್ಮ ಆಹಾರ ಜೀರ್ಣಗೊಳಿಸಲು ಅಗತ್ಯ ಆಮ್ಲಗಳು ಹೊಟ್ಟೆಯ ಆಂತರಿಕ ಭಾಗ ಸ್ಪರ್ಶಿಸಿದಾಗ..... ಇದರಿಂದ ಹೊಟ್ಟೆ ಉರಿ, ನೋವು, ಉಬ್ಬರ, ವಾಂತಿ ಇತ್ಯಾದಿ ಗಂಭೀರ ಸ್ಥಿತಿ ಉಂಟಾಗುತ್ತದೆ.

ಈ ಅಲ್ಸರ್‌ ಹೆಲಿಕೋಬೆಕ್ಟರ್‌ ಪೈಲೋರಿ ಹೆಸರಿನ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸದಿದ್ದರೆ ಈ ಹುಣ್ಣು ಉಲ್ಬಣಗೊಂಡು ಒಡೆದುಕೊಳ್ಳುತ್ತವೆ. ಆದ್ದರಿಂದ ಆದಷ್ಟು ಬೇಗ ಚಿಕಿತ್ಸೆ ಕೊಡಿಸಬೇಕು.

ಅಗತ್ಯ ಇದನ್ನು ಅರಿಯಿರಿ

ನಾವು ಒಪ್ಪಿಕೊಳ್ಳಬೇಕಾದ ಮತ್ತೊಂದು ಸತ್ಯ ಸಂಗತಿ ಎಂದರೆ, ಕೇವಲ ಹುರಿದ ಕರಿದ ಆಹಾರ, ಸ್ಟ್ರೆಸ್‌ ಕಾರಣ ಹೊಟ್ಟೆಯ ಅಲ್ಸರ್‌ ಆಗುವುದಿಲ್ಲ. ಬದಲಿಗೆ ಗಮನಿಸಬೇಕಾದ ಮುಖ್ಯ ವಿಷಯ, 10ರಲ್ಲಿ 9 ಅಲ್ಸರ್‌ ಕೇಸ್‌ಗಳಲ್ಲಿ ಹೆಲಿಕೋಬೆಕ್ಟರ್‌ ಪೈಲೋರಿ ಇನ್‌ಫೆಕ್ಷನ್ನೇ ಕಾರಣವಾಗಿರುತ್ತದೆ. ಇದರ ಮೂಲ ಕಲುಷಿತ ನೀರಿನ ಸೇವನೆ, ಏಕೆಂದರೆ ಹೆಲಿಕೋಬೆಕ್ಟರ್‌ ಪೈಲೋರಿ ಆಂತರಿಕ ಪದರ (ಮ್ಯೂಕಸ್‌)ನ್ನು ಡ್ಯಾಮೇಜ್‌ ಮಾಡುವ ಕೆಲಸ ಮಾಡುತ್ತದೆ.

ಆಂತರಿಕ ಪದರದಲ್ಲಿ ಲಕ್ಷಾಂತರ ಸೂಕ್ಷ್ಮ ಗ್ರಂಥಿಗಳಿದ್ದು, ಗ್ಯಾಸ್ಟ್ರಿಕ್‌ ಆ್ಯಸಿಡ್‌ನ್ನು ಸ್ರವಿಸುತ್ತವೆ. ಇದರಲ್ಲಿ ಕೆಲವು ಕೀಟಾಣುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಆದರೆ ಹೆಲಿಕೋಬೆಕ್ಟರ್‌ ಪೈಲೋರಿ ಈ ಪದರವನ್ನು ಪ್ರಭಾವಿತಗೊಳಿಸಿ ಅಲ್ಸರ್‌ಗೆ ಕಾರಣವಾಗುತ್ತದೆ.

ಸ್ಟೊಮಾಫಿಟ್ಪರಿಣಾಮಕಾರಿ

ಸ್ಟೊಮಾಫಿಟ್‌ನಲ್ಲಿರುವ ಬಿಸ್ಮಥ್‌ ಸೋಂಕಿತ ಭಾಗವನ್ನು ಕೋಟ್‌ ಮಾಡಿ ಎಂಡೋಜೀನಸ್‌ ಪ್ರೋಸ್ಟಾಗ್ಲಾಂಡೆನ್ಸ್ ನ್ನು ರಿಲೀಸ್ ಮಾಡುತ್ತದೆ, ಇದು ಹೆಲಿಕೋಬೆಕ್ಟರ್‌ ಪೈಲೋರಿ ಬ್ಯಾಕ್ಟಿರಿಯಾವನ್ನು ನಾಶಪಡಿಸುವ ಕೆಲಸ ಮಾಡುತ್ತದೆ. ಇದರಿಂದ ಸೋಂಕಿನ ಭಾಗ ಸರಿಯಾಗಿ ಆಂತರಿಕ ಪದರದ ಪುನರ್ನಿರ್ಮಾಣವಾಗುತ್ತದೆ ಹಾಗೂ ಹೊಟ್ಟೆ ಮತ್ತೆ ಮೊದಲಿನಂತೆ ಫಿಟ್‌ ಆಗಿರುತ್ತದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಅಡಗಿದ್ದು, ಅದು ಹೆಲಿಕೋಬೆಕ್ಟರ್‌ ಪೈಲೋರಿ ಬ್ಯಾಕ್ಟೀರಿಯಾ ನಾಶಪಡಿಸಿ, ಅದಕ್ಕೆ ಪೌಷ್ಟಿಕಾಂಶ ಸಿಗದಂತೆ ಮಾಡುತ್ತದೆ. ಇದರಿಂದಾಗಿ ಆ ಬ್ಯಾಕ್ಟೀರಿಯಾ ಬೆಳೆಯಲಾರದು. ಹೀಗಾಗಿ ನೀವು ಹೊಟ್ಟೆಯನ್ನು ಫಿಟ್ ಆಗಿಟ್ಟುಕೊಳ್ಳಬಯಸಿದರೆ, ನಿಯಮಿತವಾಗಿ ಇದನ್ನು ಸೇವಿಸಿ. ಇದನ್ನು ನೀವು ಲಿಕ್ವಿಡ್‌ ಯಾ ಟ್ಯಾಬ್ಲೆಟ್‌ ರೂಪದಲ್ಲಿ ಸೇವಿಸಬಹುದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ