GRT ಜ್ಯೂವೆಲರ್ಸ್‌ 57 ವರ್ಷಗಳಿಗಿಂತ ಹೆಚ್ಚಿನ ಸಮಯ ಸಾಂಪ್ರದಾಯಿಕ, ಅತ್ಯಾಧುನಿಕ ತಂತ್ರಜ್ಞಾನಗಳ ವಿಸ್ತೃತ ಶ್ರೇಣಿ ಆಭರಣಗಳಿಂದ ಜನರ ನಂಬಿಕೆಯನ್ನು ಪಡೆಯಿತು. ಇಂಡಿಯಾ ಮಾತ್ರವಲ್ಲ, ವಿಶ್ವಾದ್ಯಂತ ಕೂಡಾ ಈ ಹೆಸರು ಲಕ್ಷಾಂತರ ಜನರ ಮನದಲ್ಲಿ ಶುಭ ಸಂಕೇತಗಳನ್ನು ಪ್ರೇರೇಪಿಸುತ್ತಿದೆ. ತಮ್ಮ ಉತ್ಪನ್ನಗಳು, ಸೇವೆಗಳ ಮೂಲಕ ಪ್ರಶಸ್ತಿಗಳನ್ನು ಪಡೆಯುತ್ತಿದ್ದ GRT ಜ್ಯೂವೆಲರ್ಸ್‌ ಈ ಹಬ್ಬದ ಸಮಯದಲ್ಲೂ ಹಲವಾರು ಉಡುಗೊರೆಗಳ ಸುರಿಮಳೆಯನ್ನು ಸ್ವಂತ ಮಾಡಿಕೊಂಡಿದೆ.

ಪ್ಲಾಟಿನಂ ಗಿಲ್ಡ್ ಇಂಟರ್‌ ನ್ಯಾಷನಲ್ 2020 ಅಕ್ಟೋಬರ್‌ 16 ರಂದು 2020 ನವೆಂಬರ್‌ 15ರವರೆಗೆ ರಾಷ್ಟ್ರಾದ್ಯಂತ ನಿರ್ವಹಿಸಲಾದ ಪ್ಲಾಟಿನಂ ಸೀಸನ್‌ ಆಫ್‌ ಹೋಪ್‌ ಸಮಯದಲ್ಲಿ GRT ಜ್ಯೂವೆಲರ್ಸ್‌ರವರ ಶೋರೂಂ ರಾಷ್ಟ್ರ ಮಟ್ಟದಲ್ಲಿ ವಿಜೇತ ಮಳಿಗೆಯಾಗಿ ಆಯ್ಕೆ ಮಾಡಲ್ಪಟ್ಟಿದೆ. ಚೆನ್ನೈನ ಉಸ್ಮಾನ್‌ ರೋಡ್‌ ಶೋರೂಂ ದಕ್ಷಿಣ ಮಂಡಲದಲ್ಲಿ ಮೊದಲ ರನ್ನರ್‌ ಅಪ್‌ ಪ್ರಶಸ್ತಿಯನ್ನು ಪಡೆಯಿತು. ರಾಷ್ಟ್ರೀಯ ಮಟ್ಟದಲ್ಲಿ ಮೊದಲ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ಅತ್ಯುತ್ತಮ ಸೇಲ್ಸ್ ಮೇನೇಜರ್‌, ದಕ್ಷಿಣ ಮಂಡಲದ ಅತ್ಯುತ್ತಮ ಸೇಲ್ಸ್ ಮೇನೇಜರ್‌ನ್ನು ಆಯ್ಕೆ ಮಾಡಿರುವುದು GRT ಶೋರೂಮ್ ಗಳಿಂದಲೇ ಎನ್ನುವುದು ವಿಶೇಷ. GRT ರಾಷ್ಟ್ರೀಯ, ದಕ್ಷಿಣ ಮಂಡಲದ ಪ್ರಶಸ್ತಿ ವಿಜೇತ ಮಳಿಗೆಯಾಗಿರುವುದು GRTಗೆ ಸತತವಾಗಿ ಇದು ನಾಲ್ಕನೆಯ ವರ್ಷ.

Platinum_Award-2020-Tropies

 

ಈ ಪ್ರಶಸ್ತಿಗಳ ಕುರಿತು ಮಾತನಾಡುತ್ತಾ GRT ಜ್ಯೂವೆಲರ್ಸ್‌ರವರ ಮೇನೇಜಿಂಗ್‌ ಡೈರೆಕ್ಟರ್‌ ಆನಂದ್‌ ಅನಂತ ಪದ್ಮನಾಭನ್‌, ``ನಮ್ಮ ಸಂಸ್ಥೆ ಸತತವಾಗಿ ನಾಲ್ಕನೆಯ ವರ್ಷ ಈ ಪ್ರಶಸ್ತಿಗಳನ್ನು ಪಡೆಯುವುದು ನಮ್ಮ ಸಂಸ್ಥೆಯ ಉತ್ಪನ್ನಗಳು, ನಮ್ಮ ಸೇವೆಗಳು ಹಾಗೂ ನಮ್ಮ ಗ್ರಾಹಕರುಗಳ ಬಗ್ಗೆ ನಮಗಿರುವ ಸ್ನೇಹ ಸಂಬಂಧಗಳಿಗೆ ಸಂಕೇತ,'' ಎಂದು ಹೇಳಿದ್ದಾರೆ.

GRT_Award_Event

ಈ ಮಾತುಗಳನ್ನು ಅಂಗೀಕರಿಸುತ್ತಾ GRT ಜ್ಯೂವೆಲರ್ಸ್‌ರವರ ಮೇನೆಜಿಂಗ್‌ ಡೈರೆಕ್ಟರ್‌ ರಾಧಾಕೃಷ್ಣನ್‌`ಈ ಪ್ರಶಸ್ತಿಗಳು ನಮಗೂ, ನಮ್ಮ ಸಿಬ್ಬಂದಿಗೂ ತುಂಬಾ ಹೆಮ್ಮೆ. ಆದರೆ ಎಲ್ಲಕ್ಕಿಂತಲೂ ನಮಗೆ ಅಧಿಕಾದ ಹೆಮ್ಮೆಗೆ ಕಾರಣವಾದದ್ದು ನಮ್ಮ ಶೋರೂಂಗಳಲ್ಲಿ ತಮ್ಮ ಬಯಕೆಗಳು ಸದಾ ಪೂರೈಸಲಾಗುತ್ತಿವೆ ಎನ್ನುವ ಆತ್ಮವಿಶ್ವಾಸದಿಂದ ಕಂಡುಬರುವ ನಮ್ಮ ಗ್ರಾಹಕರುಗಳು' ಎಂದು ಹೇಳಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :

ಜಯನಗರ 4ನೇ ಬ್ಲಾಕ್‌: 8026651515 / ಕಮ್ಮನಹಳ್ಳಿ : 08025461515 / ಮಲ್ಲೇಶ್ವರಂ : 08022921515 / ಮಾರತಹಳ್ಳಿ : 08025401515

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ