*1. ಹೆರಿಗೆಯಾಗಿ ಹುಟ್ಟಿದ ಹೆಣ್ಣು ಮಗುವು "ಶೈಲಪುತ್ರಿ" ರೂಪದಲ್ಲಿರುತ್ತಾಳೆ.*

*2. ಕನ್ಯತ್ವದ ಹಂತದವರೆಗೂ "ಬ್ರಹ್ಮಚಾರಿಣಿ" ರೂಪದಲ್ಲಿರುತ್ತಾಳೆ.*

*3. ಮದುವೆಗೆ ಮುಂಚೆ ಚಂದ್ರನಂತೆ ಪರಿಶುದ್ಧಳಾಗಿರುವ ಇವಳು "ಚಂದ್ರಘಂಟಾ"  ಆಗಿರುತ್ತಾಳೆ.*

*4. ಮದುವೆಯ ನಂತರ ಅವಳು ಹೊಸ ಜೀವಿಗೆ ಜನ್ಮ ನೀಡಲು ಗರ್ಭಧರಿಸಿರುವಾಗ,  "ಕೂಷ್ಮಾಂಡಾ" ರೂಪದಲ್ಲಿರುತ್ತಾಳೆ.*

*5. ಮಗುವಿಗೆ ಜನ್ಮ ನೀಡಿದ ನಂತರ ಅದೇ ಮಹಿಳೆಯು "ಸ್ಕಂದಮಾತೆ" ಆಗುತ್ತಾಳೆ.*

*6. ಸ್ವಯಂ ಸಂಯಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವ ಮಹಿಳೆ "ಕಾತ್ಯಾಯನಿ" ರೂಪವಾಗುತ್ತಾಳೆ.*

*7. ಪತಿಯ ಅಕಾಲಿಕ ಮರಣವನ್ನೂ ತನ್ನ  ಸಂಕಲ್ಪದಿಂದ ಜಯಿಸಿ ಅಥವಾ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ದುಷ್ಟರನ್ನು ಎದುರಿಸಲು "ಕಾಳರಾತ್ರಿ" ಆಗುತ್ತಾಳೆ*

*8. ಜಗತ್ತಿಗೆ ಒಳ್ಳೆಯದನ್ನು ಬಯಸಿ, ಮಾಡುವುದರಿಂದ (ಅವರಿಗೆ ಕುಟುಂಬವೇ ಪ್ರಪಂಚ) "ಮಹಾ ಗೌರಿ" ಆಗುತ್ತಾಳೆ.*

*9. ಭೂಮಿಯನ್ನು ತೊರೆದು ಸ್ವರ್ಗಕ್ಕೆ ಹೋಗುವ ಮೊದಲು, ಅವಳು ತನ್ನ ಮಕ್ಕಳಿಗೆ ಇಹಲೋಕದಲ್ಲಿ ಯಶಸ್ಸನ್ನು (ಎಲ್ಲಾ ಸುಖ ಮತ್ತು ಸಂಪತ್ತನ್ನು) ಅನುಗ್ರಹಿಸುವ "ಸಿದ್ಧಿದಾತ್ರಿ" ಆಗುತ್ತಾಳೆ.*

*ಇದನ್ನೇ ಒಂಭತ್ತು ದಿನಗಳ ಕಾಲ ನೆನೆದು ಆಚರಿಸುವ ಪದ್ಧತಿ.*

*ನಮ್ಮೆಲ್ಲ ಹೆಣ್ಣು ಮಕ್ಕಳಿಗೂ ಈ ಎಲ್ಲ ಗುಣಗಳ ಅರಿವಾಗಿ, ಅದರಂತೆ ನಡೆದುಕೊಳ್ಳುವ ಮೂಲಕ ಪ್ರತಿ ಮನೆಯಲ್ಲೂ ನೆಮ್ಮದಿ ಮೂಡಲಿ.*

ಗೃಹಶೋಭಾ ಮಾಸಪತ್ರಿಕೆ ವತಿಯಿಂದ ಎಲ್ಲರಿಗೂ ನಾಡಹಬ್ಬ ನವರಾತ್ರಿಯ ಭಾವಪೂರ್ಣ ಹೃತ್ಪೂರ್ವಕ ಶುಭಾಶಯಗಳು

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ