ಹೆಣ್ಣು ಮಕ್ಕಳ ಗಂಡು ಮಕ್ಕಳ ಜಾತಕಗಳಲ್ಲಿ ಮದುವೆ ಯೋಗ ಇದ್ದು ಮದುವೆ ಆಗದೆ ಹಲವಾರು ಆಲೋಚನೆಗಳನ್ನು ಮಾಡಿ ಕೊಂಡು ಇನ್ನು ಮುಂದಕ್ಕೆ ನೋಡೋಣ ಇನ್ನು ಚೆನ್ನಾಗಿರೋ ಹುಡುಗಿ ಹುಡುಗ ಸಿಕ್ತಾರೆ ಇನ್ನೂ ಹಲವಾರು ನೆಚ್ಚಿನ ಆಸೆಗಳನ್ನು ಇಟ್ಟುಕೊಂಡು ಇನ್ನೂ ಹಲವಾರು ಆಲೋಚನೆಗಳನ್ನು ಇಟ್ಟು ಕೊಳ್ಳುತ್ತಾ ನೀವು ಹೋದರೆ ಮದುವೆಗಳಾಗುವುದು ಕಷ್ಟ ಯೋಚನೆ ಮಾಡಿ ದಯವಿಟ್ಟು ಅರ್ಥ ಮಾಡಿ ಕೊಳ್ಳಿ ನಿಮ್ಮ ಜಾತಕಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ನಿಮಗೆ ಗೊತ್ತಿರುವ ಜ್ಯೋತಿಷ್ಯರ ತರ ಹೋಗಿ ಪರಿಹಾರ ಮಾಡಿ ಕೊಳ್ಳಿ ಖಂಡಿತವಾಗಲೂ ಒಳ್ಳೆಯದಾಗುತ್ತೆ ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಅದರ ಕಷ್ಟ ನೋವು ನೀವೇ ಪಡಬೇಕು ಬೇರೆಯವರಲ್ಲ ಆಲೋಚನೆ ಮಾಡಿ.

ಈಗಿನ ಕಾಲದಲ್ಲಿ ಕೆಲವರ  *BIODATA* ಕೆಲಸ ಸಂಬಳ ನೋಡುವುದರ ಜೊತೆಗೆ  ಪ್ರತ್ಯಕ್ಷವಾಗಿ ಭೇಟಿ ನೀಡಿ ಅವರ *ಮನೆತನ* *ಸಂಸ್ಕಾರ* *ಗುಣ*ಅವರ ಮನೆಯ ಪರಿಸ್ಥಿತಿ  ಅವರ ಮನೆತನ ಎಲ್ಲವನ್ನು ನೋಡಿ ನಿರ್ಣಯ ತೆಗೆದು ಕೊಳ್ಳಿ. ಪ್ರತಿಯೊಬ್ಬರಿಗೆ *ಸರಕಾರಿ* ನೌಕರಿ ಎಲ್ಲಿಂದ ಸಿಗುತ್ತೆ. ಹಾಗೆ ಎಲ್ಲರೂ *software engnieer* ಆಗಲು ಸಾಧ್ಯವೇ...?    ನಾವು ಸ್ವತಃ ನಮ್ಮ ಮಕ್ಕಳಿಗೆ *ಸರಕಾರಿ ನೌಕರಿ* ಕೊಡಿಸಲು ಸಾಧ್ಯವೇ ? ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ಏಕೆಂತಂದರೆ ಯಾರಿಗೆ ಆಗಲಿ ಅವರ *ಜಾತಕಗಳಲ್ಲಿ* ಏನಿರುತ್ತೆ ಅದೇ ಸಿಗುತ್ತೆ ಅದು ಬಿಟ್ಟು ಬೇರೇನು ಸಿಗಲ್ಲ ಪ್ರಯತ್ನ ಪಟ್ಟರೆ ಸಿಗುವಂತಹದು ಸಿಗೋದಿಲ್ಲ ಏಕೆ ಅಂತ ಅಂದ್ರೆ ಟೈಮ್ ಮೀರಿ ಹೋಗಿರುತ್ತೆ ಅದು ಎಷ್ಟೋ ಜನಕ್ಕೆ ಅರ್ಥ ಆಗ್ತಾ ಇಲ್ಲ.

*ಹಳ್ಳಿಗಳಲ್ಲಿ* ಹೆಣ್ಣು ಮಕ್ಕಳು ಗಂಡು ಮಕ್ಕಳು ಇದ್ದಾರೆ ಅವರ ಊರುಗಳಲ್ಲಿ ಹೊಲ ಗದ್ದೆ ಇದ್ದು ದೊಡ್ಡ ದೊಡ್ಡ ತೆಂಗಿನ ತೂಪಗಳು ಲಕ್ಷಗಟ್ಟಲೆ ಸಂಪಾದನೆ ಮಾಡುವಂತಹ ಕುಟುಂಬಗಳು  ಸಂಸ್ಕಾರವಂತ ಗುಣವಂತ ಮಕ್ಕಳು ಇದ್ದಾರೆ ಪರಿಶೀಲಿಸಿ ಈಗಿನ ಕೆಲವರು ಮನಸ್ಥಿತಿಗಳ  ಪ್ರಕಾರ ಅಂತಹ ಜನ ಇಲ್ಲ ಅಂತ ತಿಳಿದು ಕೊಂಡಿದ್ದೀರಾ ನೀವು  ಆಲೋಚನೆ ಈ ರೀತಿ ಮಾಡುತ್ತಿರುವುದು ಇದು ಸರಿನಾ ಮನೆಯಲ್ಲಿ ಕುಳಿತು ಕನಸು ಕಾಣಬೇಡಿ ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ

*ಶೂನ್ಯದಿಂದ ಜಗತ್ತನ್ನು ನಿರ್ಮಾಣ ಮಾಡುವ ಹುಡುಗರು ಹುಡುಗಿಯರು ಇದ್ದಾರೆ,ಅಚ್ಚುಕಟ್ಟಾಗಿ ಮನೆತನ ನಡೆಸಿ ಕೊಂಡು ಹೋಗುವ ಹೆಣ್ಣುಮಕ್ಕಳು ಗಂಡು ಮಕ್ಕಳು ಇದ್ದಾರೆ*

ಶ್ರೀಮಂತಿಕೆಯ ಮದದಿಂದ ಕೆಡುವ ಕೆಡಿಸುವ  *ಮಕ್ಕಳು ದುಶ್ಚಟಗಳ ದಾಸರು  * ಇದ್ದಾರೆ. ಬರಿ *ಡಿಗ್ರೀ* ನೋಡಿ ನಿರ್ಣಯ ತೆಗೆದು ಕೊಳ್ಳುತ್ತಿದ್ದರೆ ಇದು ನೀವು ಮಾಡುತ್ತಿರುವಂತಹ ನಿಮ್ಮ *ದೊಡ್ಡ ತಪ್ಪು*. ಇಂಜಿನಿಯರ್ ಆದರು *15000 ರಿಂದ 20000/-* ವೇತನ ಪಡೆದು ಕೆಲಸ ಮಾಡುವವರಿದ್ದಾರೆ *ಪೊಲೀಸ್ ಭರ್ತಿ*   ನಡೆದಾಗ ನೋಡಿ ತಮಗೆ ಬೇಕಾದ *ಡಿಗ್ರೀ* ಹೊಂದಿದ ಹುಡುಗರು ಸಾಲಲ್ಲಿ ನಿಂತಿರುತ್ತಾರೆ.

ಗಾರ್ಮೆಂಟ್ಸ್ ಗಳಲ್ಲಿ, ಖಾಸಗಿ ಕಾರ್ಖಾನೆ,ಆಸ್ಪತ್ರೆಗಳಲ್ಲಿ, *ಸೆಕ್ಯೂರಿಟಿ  ಗಾರ್ಡ್* , *ಸ್ವಚ್ಚತಾ ಸಿಬ್ಬಂದಿ ಗಳಾಗಿ* ತಿಂಗಳಿಗೆ 10 ರಿಂದ 15 ಸಾವಿರಗಳಿಗೆ 8-10 ಗಂಟೆ ದುಡಿಯುವ ಪದವೀಧರ ಗಂಡು, ಹೆಣ್ಣುಮಕ್ಕಳು

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ