ಪುಸ್ತಕದ ಓದು ಎನ್ನುವದು, ಶಿಕ್ಷಣದ ಜತೆಗೆ ವಿಕಾಸ.
ಅರಿವಿನ ವಿಕಾಸ, ಸಮುದಾಯಗಳ ವಿಕಾಸ, ಸಮಾಜದ ವಿಕಾಸ.

ಅಕ್ಷರತೆ ಜತೆಗೆ ಹಲವು ಪ್ರಕಾರಗಳ ಪುಸ್ತಕ ಓದು ನಮ್ಮನ್ನು ಈ ವಿಕಾಸದ ಹಾದಿಗೆ ಕೊಂಡಯ್ಯಬಲ್ಲದು.

ಕನ್ನಡ ಸಾಹಿತ್ಯ ವಲಯ ಇಂತಹ ಹಲವು ಸಾಧ್ಯತೆಗಳನ್ನು ಸ್ಪರ್ಶಿಸಬೇಕಿದೆ. ನಮ್ಮ ಮುಂದಿರುವ ಬೆಟ್ಟದಷ್ಟು ಸಾಧ್ಯತೆಗಳನ್ನ ಮೀರಲು ಸಾಹಿತ್ಯೋದ್ಯಮದಲ್ಲಿ ಒಂದು ಸಂಘಟಿತ ಶಕ್ತಿ ಅತ್ಯಗತ್ಯ.

ಇಂದಿನ ವಿಶೇಷ ದಿನದಂದು ಒಂದು ಚಿಕ್ಕ ಸಂಘಟನೆಯೊಂದಿಗೆ ನಾವು ನಿಮ್ಮೊಡನೆ ಬರುತ್ತಿದ್ದೇವೆ. ಚಿಕ್ಕ ಚಿಕ್ಕ ಹೆಜ್ಜೆಗಳು ಮುಂದೆ ದೊಡ್ಡದಾಗಿ ಅಡಿಯಿಕ್ಕಲಿ ಎಂಬುದೇ ಇಂದಿನ ಆಶಯ !

ನಮ್ಮ ಈ ಪ್ರಯತ್ನಕ್ಕೆ ನೀವೆಲ್ಲರೂ ಜತೆಯಾಗಿ ಎಂದು ವಿನಂತಿಸುತ್ತೇವೆ.

 

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ