ತಿರುಪ್ಪರಂಕುಂದ್ರಂ ಮುರುಗನ್ ದೇವಸ್ಥಾನದ ಬೆಟ್ಟದ ಮೇಲೆ ಕಾರ್ತಿಕ ದೀಪ ಹಚ್ಚಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ….!!

ಈ ಮೊದಲು ಸರ್ಕಾರ ಅಲ್ಲಿ ಅನುಮತಿ ನೀಡುತ್ತಿರಲಿಲ್ಲ, ಹಾಗೂ TVK ಮತ್ತು DMK ಸರ್ಕಾರಗಳು ಅದನ್ನು ತಡೆಯಲು ಪ್ರಯತ್ನಿಸಿದವು….!!

ಆದರೆ ಅಂತಿಮವಾಗಿ ಸುಪ್ರೀಂಕೋರ್ಟ್ ನ ಅನುಮತಿಯಿಂದ ಧರ್ಮಕ್ಕೆ ಗೆಲುವಾಗಿದೆ….!!

ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದ TVK, DMK ಮತ್ತು ಮೂಲಭೂತವಾದಿಗಳಿಗೆ ದೊಡ್ಡ ಹಿನ್ನಡೆಯಾಗಿದೆ….!!

ಅಂತಿಮವಾಗಿ ಗೆಲುವು ನಮ್ಮದಾಗಿದೆ ಎಂದು ಬೀಗುವುದು ಬೇಡ….

80 ಪರ್ಸೆಂಟ್ ಹಿಂದುಗಳೆ ಇರುವ ಹಿಂದುಸ್ತಾನದಲ್ಲಿ ಹಿಂದುಗಳು ತಮ್ಮ ದೇವರ ಪೂಜೆ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟಿಗೆ ಹೋಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ.

ಒಮ್ಮೆ ಯೋಚನೆ ಮಾಡಿ ನೋಡಿ…

ಈ ಪರಿಸ್ಥಿತಿಯನ್ನು ಬೇರೆ ಯಾರು ಅಲ್ಲ ….
ಹಿಂದೂ ವಿರೋಧಿ ಪಕ್ಷಗಳನ್ನು ಗೆಲ್ಲಿಸುವ ಮೂಲಕ ನಮ್ಮ ದುಸ್ಥಿತಿಗೆ ನಾವೇ ಜವಾಬ್ದಾರರಾಗಿದ್ದೇವೆ…

ಜೈ ಮುರುಗನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ