ಈ ಬಗೆಯ ಸ್ಟಡೆಡ್‌ ಜ್ಯೂವೆಲರಿ ಹಬ್ಬಗಳಲ್ಲಿ ನಿಮ್ಮ ಲುಕ್ಸ್ ನ್ನು ಮೋಸ್ಟ್ ಸ್ಟೈಲಿಶ್‌ ಫ್ಯಾಷೆನಬೆಲ್ ‌ಆಗಿಸುತ್ತದೆ.

Kangna

ದೀವಾ ಲುಕ್ಸ್

ಆ್ಯಕ್ಸೆಸರೀಸ್‌ ಮೇಕಪ್‌ ಟೂಲ್ಸ್ ‌ನ ಈ ಕಾಂಬಿನೇಶನ್‌ ನಿಮಗೆ ಬಾಲಿವುಡ್‌ದೀವಾ ಲುಕ್ಸ್ ಒದಗಿಸಿ ಗ್ಲಾಮರಸ್‌ ಗೊಳಿಸುತ್ತದೆ.

 

ಹಬ್ಬಗಳು ಸದಾ ಸ್ಮರಣೀಯಾಗಿರಲಿ!

ಹಬ್ಬಗಳ ಸುಂದರ ಸುಮಧುರ ಸಂಜೆಯಲಿ ಇಂಥ ವೈವಿಧ್ಯಮಯ ಆ್ಯಕ್ಸೆಸರೀಸ್‌ ಇದ್ದರೆ ಅದರ ಸೊಗಸೇ ಬೇರೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ