ಬ್ಲ್ಯಾಕ್ ಬಣ್ಣದ ಸಿಂಗಲ್ ಡ್ರೆಸ್‌ಸ್ಟೈಲಿಶ್ ಫುಟ್‌ವೇರ್ ಆಫೀಸ್ ವೇರ್‌ಗೆ ಬಲು ಪರ್ಫೆಕ್ಟ್ ಎನಿಸುತ್ತದೆ.
ಪಿಂಕ್ ಬಣ್ಣದ ಸ್ಟೈಲಿಶ್ ಟಾಪ್ ಹಾಗೂ ಲೈಟ್ ಮೇಕಪ್ ಜೊತೆ ಹೊರಗಿನ ಹೊಂಬಿಸಿಲಲ್ಲಿ ಹಾಯಾಗಿ ಓಡಾಡಿ.
ಮೆಜೆಂತಾ ಬಣ್ಣದ ಈ ಒನ್‌ಪೀಸ್ ಡ್ರೆಸ್ ಈವ್ನಿಂಗ್ ಡೇಟ್‌ಗೆ ಪರ್ಫೆಕ್ಟ್ ಎನಿಸುತ್ತದೆ.
ಆಕಾಶ ನೀಲಿ ಬಣ್ಣದ ಜೀನ್ಸ್ ಗೆ ಮ್ಯಾಚ್ ಆಗುವ ಸ್ಟೈಲಿಶ್ ಟಾಪ್ ನಿಮಗೆ ಅತ್ಯುತ್ತಮ ವೀಕೆಂಡ್ ಔಟಿಂಗ್ ಲುಕ್ಸ್ ನೀಡಬಲ್ಲದು.
ಅತ್ಯಾಧುನಿಕ ಜ್ಯಾಮಿತಿಯ ಡಿಸೈನ್ಸ್ ವುಳ್ಳ ಈ ಬ್ಲ್ಯಾಕ್‌ಲೈಟ್ ಪ್ರಿಂಟೆಡ್‌ನ ಸ್ಲೀವ್ ಲೆಸ್ ಒನ್ ಪೀಸ್ ಡ್ರೆಸ್ ಹೊರಗಿನ ಸುತ್ತಾಟಕ್ಕೆ ಬಲು ಕೂಲ್ ಕೂಲ್!
ಈ ಪ್ರಿಂಟೆಡ್ ಪೋಲ್ಕಾ ಡಾಟ್ಸ್ ಡ್ರೆಸೆಸ್ ಜೊತೆ ಲಾಂಗ್ ಡ್ರೈವ್‌ನ ಮಜಾ ಡಬಲ್ ಆಗದೇ ಇರುತ್ತದೆಯೇ…?
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ