ಬ್ಲ್ಯಾಕ್‌ ಬಣ್ಣದ ಸಿಂಗಲ್ ಡ್ರೆಸ್‌ಸ್ಟೈಲಿಶ್‌ ಫುಟ್‌ವೇರ್‌ ಆಫೀಸ್‌ ವೇರ್‌ಗೆ ಬಲು ಪರ್ಫೆಕ್ಟ್ ಎನಿಸುತ್ತದೆ.

 

ಪಿಂಕ್‌ ಬಣ್ಣದ ಸ್ಟೈಲಿಶ್‌ ಟಾಪ್‌ ಹಾಗೂ ಲೈಟ್‌ ಮೇಕಪ್‌ ಜೊತೆ ಹೊರಗಿನ ಹೊಂಬಿಸಿಲಲ್ಲಿ ಹಾಯಾಗಿ ಓಡಾಡಿ.

 

ಮೆಜೆಂತಾ ಬಣ್ಣದ ಈ ಒನ್‌ಪೀಸ್‌ ಡ್ರೆಸ್‌ ಈವ್ನಿಂಗ್‌ ಡೇಟ್‌ಗೆ ಪರ್ಫೆಕ್ಟ್ ಎನಿಸುತ್ತದೆ.

 

ಆಕಾಶ ನೀಲಿ ಬಣ್ಣದ  ಜೀನ್ಸ್ ಗೆ ಮ್ಯಾಚ್‌ ಆಗುವ ಸ್ಟೈಲಿಶ್‌ ಟಾಪ್‌ ನಿಮಗೆ ಅತ್ಯುತ್ತಮ ವೀಕೆಂಡ್‌ ಔಟಿಂಗ್‌ ಲುಕ್ಸ್ ನೀಡಬಲ್ಲದು.

ಅತ್ಯಾಧುನಿಕ ಜ್ಯಾಮಿತಿಯ ಡಿಸೈನ್ಸ್ ವುಳ್ಳ ಈ ಬ್ಲ್ಯಾಕ್‌ಲೈಟ್‌ ಪ್ರಿಂಟೆಡ್‌ನ ಸ್ಲೀವ್ ಲೆಸ್ ಒನ್‌ ಪೀಸ್‌ ಡ್ರೆಸ್‌ ಹೊರಗಿನ ಸುತ್ತಾಟಕ್ಕೆ ಬಲು ಕೂಲ್ ‌ಕೂಲ್‌!

 

ಈ ಪ್ರಿಂಟೆಡ್‌ ಪೋಲ್ಕಾ ಡಾಟ್ಸ್ ಡ್ರೆಸೆಸ್‌ ಜೊತೆ ಲಾಂಗ್‌ ಡ್ರೈವ್‌ನ ಮಜಾ ಡಬಲ್ ಆಗದೇ ಇರುತ್ತದೆಯೇ...?

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ