ಗಿಣಿ ಹಸಿರು ಬಣ್ಣದ ಈ ಬ್ಯೂಟಿಫುಲ್ ಗೌನ್‌ ಎಲ್ಲಾ ಸಂದರ್ಭಗಳಿಗೂ ಒಪ್ಪುತ್ತದೆ.

ಅತ್ಯಾಕರ್ಷಕ ಲುಕ್ಸ್ ಗಾಗಿ ಇಂಥ ವೈಟ್‌ ಕಲರ್‌ನ ಫ್ರಿಲ್ಡ್ ‌ಗೌನ್‌ ಬಳಸಿಕೊಳ್ಳಿ. ಈ ತಿಳಿ ನೀಲಿ ಬಣ್ಣದ ಸುಮನೋಹರ ಪ್ಲೀಟೆಡ್ ಗೌನ್‌ನಲ್ಲಿ ಇವಳು ಬಾನಿನಿಂದ ಬುವಿಗಿಳಿದ ಬೊಂಬೆಯಂತಿದ್ದಾಳೆ.

fashion-july1-B

ಸ್ಟೈಲಿಶ್‌ ನೆಟ್‌ ಡಿಸೈನಿನ ಈ ನಯನಮನೋಹರ ಸ್ಲೀವ್ ಲೆ‌ಸ್‌ ಗೌನ್‌ ಇವಳಿಗೆ ಅಪೂರ್ವ ಕಳೆ ತಂದುಕೊಟ್ಟಿದೆ.

ಹೊಳೆಯುವ ಹೊನ್ನಿನ ವರ್ಕ್‌ನಿಂದ ಸುಸಜ್ಜಿತಗೊಂಡ ಈ ಬ್ಯೂಟಿಫುಲ್ ಪ್ಲೀಟೆಡ್‌ ಗೌನ್‌  ಇವಳ ಸೌಂದರ್ಯ ಇಮ್ಮಡಿಸಿದೆ.

fashion-july1-C

 

ಫ್ರಂಟ್‌ನಲ್ಲಿ ಅತ್ಯಾಕರ್ಷಕ ಕಸೂತಿ ವರ್ಕ್‌ ಹಾಗೂ ನೆಟ್‌ ಸ್ಲೀವ್ ವುಳ್ಳ ಲೈಟ್‌ ಯೆಲ್ಲೋ ಕಲರ್‌ನ ಈ ಗೌನ್‌ ಇವಳಿಗೆ ಹೇಳಿ ಮಾಡಿಸಿದಂತಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ