ಹೂಬಳ್ಳಿಗಳು, ಪರ್ಲ್ಸ್, ಚಂದೇರಿ ಸಿಲ್ಕ್ ಹಾಗೂ ಅಪರೂಪದ ಕಸೂತಿಯಿಂದ ಸಿಂಗರಿಸಲ್ಪಟ್ಟ ಈ ಸರಳ ಸೌಮ್ಯ ಉಡುಗೆಗಳು  ನಿಮ್ಮ ವ್ಯಕ್ತಿತ್ವಕ್ಕೆ ಸುಪರ್ಬ್‌ ಟಚ್‌ ನೀಡಬಲ್ಲವು!

ನನ್ನ ಬೆಡಗಿಗೆ ಸರಿಸಾಟಿ ಉಂಟೇ.....?

ಶಿಮರ್‌ ವರ್ಕ್‌ನ ಈ ಡ್ರೆಸ್‌ಗೆ ಸರಿಹೊಂದಬಲ್ಲಂಥದು ಯಾವುದೂ ಇಲ್ಲ! ಪ್ಯಾಂಟ್‌ ಮೇಲೆ ಲೋ ನಾಟ್‌ ಸ್ಟೈಲ್ ‌ಟಾಪ್‌ ಇವಳ ಗ್ಲಾಮರ್‌ಗೆ ಕನ್ನಡಿ ಹಿಡಿದಂತಿದೆ.

ರೆಡ್‌ ಶಾರ್ಟ್ಸ್ ಮೇಲೆ ವೈಟ್‌ ಟಾಪ್‌! ಇದಲ್ಲವೇ ಜಬರ್ದಸ್ತ್ ಕಾಂಬಿನೇಶನ್‌. ವೀ ನೆಕ್‌ವುಳ್ಳ ಶಾರ್ಟ್‌ ಟಾಪ್‌ ಮೇಲೆ ಗಾಗಲ್‌ನ ಸ್ಟೈಲ್ ‌ಧರಿಸಿಯೇ ನೋಡಬೇಕು.

ಪಿಂಕ್‌ ಬಣ್ಣದ ಈ ಅಲ್ಟ್ರಾ ಮಾಡರ್ನ್‌ ಡ್ರೆಸ್‌ಗೆ ಖಂಡಿತಾ ಯಾವುದೂ ಸರಿಸಾಟಿಯಲ್ಲ. ಈ ಸ್ಟೈಲಿಶ್‌ ರೌಂಡ್‌ ನೆಕ್‌ನ ಟಾಪ್‌ಬೀಗುತ್ತಿರುವ ಬೆಡಗಿಗೆ ಇನ್ನಾವುದು ಸಾಟಿಯಾದೀತು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ