ಫ್ಯಾಷನ್‌ ಟ್ರೆಂಡ್‌ ಇನ್‌ ಮಾನ್‌ಸೂನ್‌ ಈ ಕಾಲದಲ್ಲಿ ಕೆಲವು ಸ್ಟೈಲಿಶ್‌ ಫಂಕ್ಷನ್‌ ಉಡುಗೆಯ ಟ್ರೆಂಡ್‌ ಪ್ರಮುಖ ಎನಿಸುತ್ತದೆ. ಈ ಹಿತಕರ ಹವಾಮಾನದಲ್ಲಿ ಹೆಂಗಸರು ಬ್ರೈಟ್‌ ಸಾಲಿಡ್‌ ಯಾ ಪ್ಲೇವರ್‌ ಕ್ವಿರ್ಕಿ ಪ್ರಿಂಟ್ಸ್ ನ ಆರಾಮದಾಯಕ ಟಾಪ್ಸ್ ಜೊತೆ ಮಿಡಿ ಡ್ರೆಸ್‌ ಕ್ರಾಪ್‌ ಪ್ಯಾಂಟ್ಸ್ ಆರಿಸಬಹುದು. ಕಿಮೋನೋ ಶ್ರಗ್ಸ್ ಈ ಕಾಲದಲ್ಲಿ ಬೇಗ ಒಣಗುತ್ತವೆ, ಹೆಚ್ಚು ಸ್ಟೈಲಿಶ್‌ ಎನಿಸುತ್ತವೆ.

ನೀವು ಸೆಮಿ ಕ್ಯಾಶ್ಯುಯೆಲ್ ‌ಲುಕ್ಸ್ ಬಯಸಿದರೆ, ಇದಕ್ಕಾಗಿ ನೀವು ಪ್ರಿಂಟೆಡ್‌ ಬ್ಲೌಸ್‌ ಫ್ಲೇಯರ್ಡ್‌ ಪ್ಯಾಂಟ್‌ ಲುಕ್‌ ಕ್ಯಾರಿ ಮಾಡಬಹುದು. ಒಂದು ಕಾಂಟೆಂಪರರಿ ಎಥ್ನಿಕ್‌ ಲುಕ್‌ಗಾಗಿ, ಸಿಗರೇಟ್‌ ಪ್ಯಾಂಟ್‌ ಜೊತೆ ಸ್ಲೀವ್ ಲೆ‌ಸ್‌ ಸ್ಟ್ರೆಪಿ ಕುರ್ತಿ ಸಹ ಧರಿಸಬಹುದು.

ಈ ಸೀಸನ್‌ನಲ್ಲಿ ವೈಬ್ರೆಂಟ್‌ ಕಲರ್ಸ್‌ ವಿಶಿಷ್ಟ ಪ್ರಿಂಟ್ಸ್ ವುಳ್ಳ ಉಡುಗೆಗಳು ಮಕ್ಕಳಿಗೆ ಬಲು ಪರ್ಫೆಕ್ಟ್ ಚಾಟ್ಸ್ ಆಗಿವೆ. ಈ ಸೀಸನ್‌ಗಾಗಿ ಲೈಟ್‌ ವೆಯ್ಟ್ ಹಾಗೂ ಬೇಗ ಒಣಗುವಂಥ ಫ್ಯಾಬ್ರಿಕ್ಸ್ ನ್ನೇ ಆರಿಸಿ. ನೀವು ಶರ್ಟ್‌ ಯಾ ಟೀಶರ್ಟ್‌ ಜೊತೆ ಶಾರ್ಟ್ಸ್ ಪ್ಲೇರ್‌ಸ್ಯಾಂಡಲ್ಸ್ ಜೊತೆ ಪ್ರಿಂಟೆಡ್‌ ಡ್ರೆಸ್‌ ಧರಿಸಬಹುದು. ಬ್ರೈಟ್‌ ಕಲರ್‌ ರೇನ್‌ ಕೋಟ್ಸ್ ಗಮ್ ಬೂಟ್ಸ್ ಸದಾ ನಿಮ್ಮ ಬಳಿ ಇರಬೇಕು. ಇವು ಮಾನ್‌ಸೂನ್‌ ಫ್ಯಾಷನ್‌ ಟ್ರೆಂಡಿಗೆ ಬಲು ಪೂರಕ.

ಆ್ಯಕ್ಸೆಸರೀಸ್ಫುಟ್ವೇರ್

ನಿಮ್ಮ ಔಟ್‌ ಫಿಟ್ಸ್ ನ ಬ್ಯೂಟಿ ಹೆಚ್ಚಿಸಲು ಸೂಕ್ತ ಆ್ಯಕ್ಸೆಸರೀಸ್‌ ಬೇಕೇಬೇಕು. ಈ ಕಾಲದಲ್ಲಿ ನೀವು ಸದಾ ಲೈಟ್‌ ಜ್ಯೂವೆಲರಿ ಮಾತ್ರ ಧರಿಸಿರಿ. ನೀವು ಸ್ಟಡ್‌ ಇಯರ್‌ ರಿಂಗ್ಸ್ ಜೊತೆ ಸಿಲಿಕಾನ್‌ ವಾಟರ್‌ ಪ್ರೂಫ್‌ ಬ್ಯಾಂಡ್‌ ವಾಚ್‌ ಯಾ ಮೆಟಲ್ ಸ್ಟ್ರಾಪ್‌ ನ ರಿಸ್ಟ್ ವಾಚ್‌ ಹಾಗೂ ಮೆಟಾಲಿಕ್‌ ಶೇಡ್ಸ್ ಓಪನ್‌ ಟೋ ಬಳಸಿರಿ, ಅದು ಈ ಕಾಲಕ್ಕೆ ಸೂಕ್ತ.

ಮತ್ತೆ ಫುಟ್‌ವೇರ್‌ ವಿಷಯಕ್ಕೆ ಬಂದಾಗ, ಯಾವ ಫುಟ್‌ ವೇರ್‌ನ ಗ್ರಿಪ್‌ ಮಜಬೂತಾಗಿರುತ್ತದೋ, ಬೇಗನೇ ಒಣಗುತ್ತದೋ ಅಂಥದ್ದನ್ನೇ ಆರಿಸಿ.

ಲೆದರ್‌ ಬ್ಯಾಗ್‌, ಶೂ ಬಳಸುವುದನ್ನು ಆದಷ್ಟೂ ತಪ್ಪಿಸಿ. ಮಕ್ಕಳಿಗೆ ಅತ್ಯುತ್ತಮ ಫಿಟಿಂಗ್ಸ್ ನ ಪ್ಲೇಟರ್‌ ಸ್ಯಾಂಡ್‌ ಯಾ ಕ್ಲಾಗ್ಸ್ ತೊಡಿಸಿರಿ.

ಅವರಿಗೆ ಬಣ್ಣ ಬಣ್ಣದ ಛತ್ರಿ, ಕ್ವಿರ್ಕಿ ಪ್ಯಾಟರ್ನಿನ ಗಮ್ ಬೂಟ್ಸ್ ಈ ಕಾಲದಲ್ಲಿ ಹೆಚ್ಚು ಸೂಕ್ತ.

ಕೂಲ್ ‌ಕಲರ್‌ ಕಾಂಬಿನೇಶನ್‌ ಮಳೆಗಾಲದ ಮಜಾ ಪಡೆಯಲು ಎಲ್ಲದರಲ್ಲೂ ವೈಬ್ರೆಂಟ್‌ ಕಲರ್ಸ್‌ ಬಳಸಿಕೊಳ್ಳಿ. ಇವುಗಳ ಜೊತೆ ಗಂಡಸರಿಗೆ ಪ್ರಿಂಟ್‌, ಪ್ಲೇನ್‌, ಮೈಕ್ರೋ, ಜ್ಯಾಮಿಟ್ರಿಕ್‌ ಪ್ರಿಂಟ್‌ನ ಉಡುಗೆ ಹಾಗೂ ಹೆಂಗಸರಿಗೆ ಪ್ಲೇರ್‌ ಕಲರ್‌ ಬ್ಲಾಕೇಡ್‌ ಡಿಸೈನರ್‌ ಉಡುಗೆ ತೊಡುಗೆ ಸರಿಹೊಂದುತ್ತವೆ.

ಮಳೆಗಾಲದ ವಾರ್ಡ್ರೋಬ್‌ : ಇನ್‌/ಔಟ್‌ ನೀವು ಆದಷ್ಟೂ ಲೈಟ್‌ ಸಡಿಲ ಉಡುಗೆಗಳನ್ನೇ ಆರಿಸಿ, ಆಗ ಇದು ನಿಮ್ಮ ದೇಹಕ್ಕೆ ಬೇಗ ಅಂಟಿಕೊಳ್ಳವುದು. ಲೆಗ್ಗಿಂಗ್ಸ್, ಡೆನಿಂ ಬೇಡ. ಕಲೆ, ಗುರುತು ಅಡಗಿಸುವ ಪ್ರಿಂಟ್ಸ್ ಆರಿಸಿ. ಯಾವುದರಲ್ಲಿ ಹೆಚ್ಚು ಸುಕ್ಕುಗಳು ಬರುವುದಿಲ್ಲವೋ ಅಂಥ ಉಡುಗೆ ಆರಿಸಿ. ಆ್ಯಕ್ಸೆಸರೀಸ್‌ ನಲ್ಲಿ ಸ್ಟಡ್‌ ಯೂನಿಕ್‌ ಶೇಪ್‌ನ ಕಲರ್‌ ಫುಲ್ ಜೆಮ್ ಸ್ಟೋನ್ಸ್ ನ ಲೈಟ್ ಜ್ಯೂವೆಲರಿ ಆರಿಸಿ. ಮಾನೋಕ್ರೋಂ ಫುಟ್‌ ವೇರ್‌ ಬೇಡ. ಬದಲಿಗೆ ಹೊಳೆಯುವ ಬಣ್ಣ, ಪ್ಯಾಟರ್ನ್ಸ್ ಇರಲಿ.

ಫ್ಯಾಬ್ರಿಕ್ಸೆಲೆಕ್ಷನ್ಹೇಗಿರಬೇಕು?

ರೆಯಾನ್‌, ವಿಸ್ಕೋಸ್‌, ಕ್ರೇಪ್‌ ನಂಥ ಲೈಟ್‌ ಡ್ರೆಸೆಸ್‌ ಮಳೆಗಾಲಕ್ಕೆ ಸೂಕ್ತ. ದುರ್ವಾಸನೆ, ಸ್ಕಿನ್‌ ಅಲರ್ಜಿಯಿಂದ ದೂರವಿರಲು ಸಿಂಥೆಟಿಕ್‌ ವಸ್ತ್ರ ಬಿಟ್ಟುಬಿಡಿ.

ಮಳೆಗಾಲದಲ್ಲಿ ಸ್ಟೈಲ್ ನಿರ್ಲಕ್ಷಿಸದಿರಿ

ಇದಕ್ಕಾಗಿ ಕಾಂಟ್ರಾಸ್ಟ್ ಕಲರ್‌ ಪ್ರಿಂಟ್‌ ಈ ಸೀಸನ್‌ ಗೆ ಒಪ್ಪುವಂಥ ಕಲರ್‌. ಸ್ಟೈಲ್‌ನ ಫ್ಯಾಬ್ರಿಕ್‌ ಮಾತ್ರ ಕೊಂಡುಕೊಳ್ಳಿ.

ಬಿ. ಪಾರ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ