ಸ್ಟೈಲಿಶ್ ರೋಂಪರ್ ಡ್ರೆಸ್ ವಿತ್ ಹೈ ಹೀಲ್ಸ್ ಆ್ಯಕ್ಸೆಸರೀಸ್.
ನೆಟ್ ಗೋಲ್ಡನ್ ವರ್ಕ್ ನಿಂದ ಸುಸಜ್ಜಿತ ಬ್ಯೂಟಿಫುಲ್ ಕ್ರೀಮ್ ಫಿಟೆಡ್ ಗೌನ್ ಪ್ರೇಮಿಗಳ ದಿನಾಚರಣೆಗೆ ಪರ್ಫೆಕ್ಟ್ ಆಯ್ಕೆ ಎನಿಸುತ್ತದೆ.
ನೂಡಲ್ಸ್ ಸ್ಪೆಪಿ ಸೈಡ್ ಸ್ಲಿಟೆಡ್ ಸಿಮರೀ ಡ್ರೆಸ್, ಇವಳು ವ್ಯಾಲೆಂಟೈನ್ ಡೇನಂದು ಮಿರಿಮಿರಿ ಮಿಂಚುವಂತೆ ಮಾಡಲಿದೆ.
ಸ್ಮಾರ್ಟ್ ಸ್ಲೀವ್ ಲೆಸ್ ರೆಡ್ ಟಾಪ್ ಜೊತೆ ಬ್ಯೂಟಿಫುಲ್ ಬ್ಲ್ಯಾಕ್ ಸ್ಕರ್ಟ್ ಇವಳಿಗೆ ಹೊಸತೊಂದು ಗೆಟಪ್ ತಂದುಕೊಟ್ಟಿದೆ.
ಅತ್ಯಾಕರ್ಷಕ ಎಂಬ್ರಾಯಿಡರಿ ವರ್ಕ್ ನಿಂದ ಸುಸಜ್ಜಿತಗೊಳಿಸಲಾದ ಬ್ರೈಟ್ ರೆಡ್ ಗೌನ್ ಇವಳಿಗೆ ಹೊಸ ಕಳೆ ತಂದುಕೊಟ್ಟಿದೆ.
ಈ ಸೈಡ್ ಸ್ಲಿಟೆಡ್ ಬಾಡಿ ಹಗ್ಗಿಂಗ್ ಸ್ಮಾರ್ಟ್ ಸಿಲ್ವರಿ ಡ್ರೆಸ್, ಇವಳನ್ನು ಮೇಘಮಾಲೆಯಿಂದ ಇಳಿದು ಬಂದಂತೆ ತೋರ್ಪಡಿಸುತ್ತಿದೆ!
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ