ಮೆಜೆಂತಾ  ಆಫ್‌ ವೈಟ್‌ ಕಲರ್‌ ನ ಫ್ಲವರ್‌ ಪ್ರಿಂಟೆಡ್‌ ಡಬಲ್ ಲೇಯರ್ಡ್‌ ಕುರ್ತಿ ಇವಳಿಗೆ ಅತ್ಯಾಕರ್ಷಕ ಎನಿಸುತ್ತಿದೆ!

ಒಡಲೆಲ್ಲ ಲೈಟ್‌ ಕಲರ್ಸ್‌ ತುಂಬಿರುವ ಈ ಸುರಸುಂದರ ಕುರ್ತಿಗಳ ಫ್ರಂಟ್‌ ಭಾಗದಲ್ಲಿನ ಮನಮೋಹಕ ಕಸೂತಿ, ಜೊತೆಗೆ ಮ್ಯಾಚಿಂಗ್‌ ದುಪಟ್ಟಾ ಈ ಗೆಳತಿಯರು ಪಾರ್ಟಿಗೆ ಹೊರಡಲು ರೆಡಿ ಎನ್ನುತ್ತವೆ.

Fashion-B

ಪ್ಲೇರ್‌ ಪ್ರಿಂಟೆಡ್‌ ಲೈಟ್‌ ಕಲರ್‌ ನ ಈ ಕುರ್ತಿಗಳು ಸಮ್ಮರ್‌ ಸೀಸನ್‌ ಗೆ ಪರ್ಫೆಕ್ಟ್ ಆಯ್ಕೆಯಾಗಿವೆ.

ಪ್ಲೇರ್‌ ಪ್ರಿಂಟೆಡ್‌ ಹಾಗೂ ಅತ್ಯಾಕರ್ಷಕ ಡಿಸೈನಿನ ಈ ಆಫ್‌ ವೈಟ್‌ ಕಲರ್‌ ನ ಕುರ್ತಿಗಳು, ಪರ್ಫೆಕ್ಟ್ ಮ್ಯಾಚಿಂಗ್‌ ಲೆಗ್ಗಿಂಗ್ಸ್ ನಿಂದಾಗಿ ಈ ಬೇಸಿಗೆಯ ತಿರುಗಾಟಕ್ಕೆ ಬಲು ಸೂಕ್ತವಾಗಿವೆ.

ಹೆವಿ ವರ್ಕ್‌ ನಿಂದ ಸುಸಜ್ಜಿತಗೊಂಡ ಈ ಲೈಟ್‌ ಕಲರ್‌ ನ ಬ್ಯೂಟಿಫುಲ್ ಸೀರೆ ಮತ್ತು ಸ್ಲೀವ್ ಲೆಸ್ ಬ್ಲೌಸ್‌ ನ ಬೆಡಗನ್ನು ಧರಿಸಿಯೇ ತಣಿಯಬೇಕು. ಜೊತೆಗಿನ ಅತ್ಯಾಕರ್ಷಕ ವರ್ಕ್‌ ವುಳ್ಳ ಫ್ರಾಕ್‌ ಸೂಟ್‌ ಇಬ್ಬರಿಗೂ ಗಾರ್ಜಿಯಸ್‌ ಲುಕ್ಸ್ ನೀಡುತ್ತವೆ.

ಥ್ರೀಫೋರ್ತ್‌ ಸ್ಲೀವ್ಸ್ ವುಳ್ಳ ಬ್ಯೂಟಿಫುಲ್ ಪ್ಲೇರ್‌ ಪ್ರಿಂಟೆಡ್‌ ಕುರ್ತಿ ಮತ್ತು ಸ್ಲೀವ್ ಲೆ‌ಸ್‌ ಬ್ಲೌಸ್‌ ಹಾಗೂ ಪ್ಲೇರ್‌ ಪ್ರಿಂಟ್‌ ನ ಈ ಸೀರೆ, ಈ ಸಲದ ಬೇಸಿಗೆಯ ಸೀಸನ್‌ ಗೆ ಹೊಂದುವಂಥ ಆಯ್ಕೆಗಳಾಗಿವೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ