ಲೈಟ್‌ ಪಿಂಕ್‌ ಕಲರ್‌ ನ ಲೆಹೆಂಗಾದಲ್ಲಿ ನೀವು ಈ ಸಮ್ಮರ್‌ ನಲ್ಲಿ ಮಿರಿ ಮಿರಿ ಮಿಂಚಬಹುದು. ಮ್ಯಾಚಿಂಗ್‌ ಜ್ಯೂವೆಲರಿ ಸೂಪರ್ಬ್ ಆಗಿದೆ!

ಈ ಅತ್ಯಾಕರ್ಷಕ ಮೆಜೆಂತಾ ಲೆಹೆಂಗಾ ಚೋಲಿಯಲ್ಲಿ ಈ ಚೆಲುವೆ ಬೇಸಿಗೆಯ ಬಿಸಿಲಲ್ಲೂ ಕೂಲ್ ‌ಕೂಲ್ ‌ಆಗಿದ್ದಾಳೆ.

ಈ ಬ್ಯೂಟಿಫುಲ್‌ ಆಕಾಶನೀಲಿ ಜಾರ್ಜೆಟ್‌ ಲೆಹೆಂಗಾ ಇವಳನ್ನು ಆಕಾಶದಿಂದ ಧರೆಗಿಳಿಸಿದ ದೇವತೆ ಆಗಿಸಿದೆ.

ಈ ಬೇಬಿ ಪಿಂಕ್‌ ಲೆಹೆಂಗಾ ಇವಳಿಗೆ ಮುಹೂರ್ತದ ದಿನ ಕ್ಯೂಟ್‌ ಲುಕ್ಸ್ ಹೆಚ್ಚಿಸಲಿವೆ, ಹಾಟ್‌ ಸಮ್ಮರ್‌ ಗೆ ಇನ್ನಿದಕ್ಕಿಂತ ಕೂಲ್‌ಕೂಲ್ ‌ಬೇಕೇ?

ಬೇಸಿಗೆಗೆ ಒದಗುವ ಗ್ಲಾಮರಸ್ಉಡುಗೆಗಳು

ಕೂಲ್ ‌ಬ್ಲೂ ನಡುವೆ ಕೂಲ್ ‌ಕೂಲ್ ‌ಕಲರ್ಸ್‌ ತುಂಬಿದ ಜಂಪ್‌ ಸೂಟ್‌, ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.

ನಾಟ್‌ ಸ್ಟೈಲ್ ‌ನ ಈ ಶಾರ್ಟ್‌ ಒನ್‌ ಪೀಸ್‌ ಡ್ರೆಸ್‌ ಇವಳನ್ನು ಐಸ್‌ ಕೂಲ್ ‌ಆಗಿಸಿದೆ!

ಇಂತಹ ಅತ್ಯಾಕರ್ಷಕ ಮಲ್ಟಿ ಕಲರ್ಡ್‌ ಶಾರ್ಟ್ಸ್ ಟಾಪ್ಸ್ ಇದ್ದರೆ ಗ್ಲಾಮರ್‌ ಗೇನು ಕೊರತೆ? ಪ್ರವಾಸಕ್ಕಾಗಿ ಸ್ಟೈಲಿಶ್‌ ಆದ ಗಾಗಲ್ಸ್ ಔಟಿಂಗ್‌ ಆ್ಯಕ್ಸೆಸರೀಸ್‌ ಜೊತೆಗೂಡಿದೆ.

ಮಲ್ಟಿ ಕಲರ್ಡ್‌ ಶಾರ್ಟ್ಸ್ ಗೆ ಮ್ಯಾಚಿಂಗ್‌ ಟಾಪ್‌, ಆಕಾಶನೀಲಿ ಸ್ಕರ್ಟ್‌ ನಲ್ಲಿ ಹರಡಿದ ಕೆಂಪು ಹೂಗಳ ವಿನ್ಯಾಸ, ಪ್ರವಾಸ, ಪಾರ್ಟಿ ಎರಡಕ್ಕೂ ಸೈ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ