ಸರಸ್ವತಿ ಜಾಗೀರ್ದಾರ್*
ಸಿನಿಮಾ ತಾರೆಯರಿಗೆ,ಸೂಪರ್ ಮಾಡೆಲ್ ಗಳಿಗೆ ಹೊಸ ಲುಕ್ ಕೊಡುವ ಡಿಸೈನರ್ ಲಕ್ಷ್ಮಿ ಕೃಷ್ಣ ಫ್ಯಾಷನ್ ದುನಿಯಾದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಈ ಬಾರಿ ಖ್ಯಾತ ನಟಿ ರಾಧಿಕಾ ಚೇತನ್ ಇವರ ವಾರ್ಡ್ ರೋಬ್ ಕಲೆಕ್ಷನಿಂದ ಕಂಗೊಳಿಸಿರುವುದು ಅಪರೂಪವಾಗಿದೆ… ಬ್ಯೂಟಿಫುಲ್ಲಾಗಿದೆ..
ಇತ್ತೀಚೆಗೆ ನಟಿ, ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾಅಯ್ಯರ್ ಲಕ್ಷ್ಮಿ ಕೃಷ್ಣ ಡಿಸೈನ್ ಮಾಡಿರೋ ಉಡುಗೆಯಲ್ಲಿ ಭಾರಿ ಮಿಂಚುತ್ತಿದ್ದಾಳೆ..ನಟಿಯರ ಫೇವರೇಟ್ ಡಿಸೈನರ್ ಆಗಿರೋ ಲಕ್ಷ್ಮಿ ತನ್ನದೇ ಆದ ಬ್ರಾಂಡ್ ಮೂಲಕ ಅನೇಕ ಮಹಿಳೆಯರಿಗೆ ಉದ್ಯೋಗ ಕೂಡ ಕಲ್ಪಿಸಿಕೊಟ್ಟಿದ್ದಾರೆ.
ಪ್ರಶಸ್ತಿಗಳು ಲಭಿಸಿವೆ. ಪ್ರಶಸ್ತಿ ವಿಜೇತ ಚಿತ್ರಗಳಾದ ರಂಗನಾಯಕಿ, ಅಮೃತಮತಿ ಈ ಚಿತ್ರಗಳಿಗೂ ಲಕ್ಷ್ಮಿ ವರ್ಕ್ ಮಾಡಿದ್ದಾರೆ. ಬಾಲಿವುಡ್ ತಾರೆಯರಿಗೂ ಅದರಲ್ಲೂ ಉರ್ಫಿ ಜಾವೇದ್ ಗೂ ಡಿಸೈನ್ ಮಾಡಿದ್ದಾರೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ