ಅತ್ಯಾಕರ್ಷಕ ಕಸೂತಿಯಿಂದ ಸುಸಜ್ಜಿತಗೊಳಿಸಲ್ಪಟ್ಟ ಲೈಟ್‌ ಬ್ಲೂ ಕಲರ್‌ ನ ಬ್ಯೂಟಿಫುಲ್ ಸ್ಲೀವ್ ಲೆಸ್ ಡ್ರೆಸ್‌.

ಚಿಕನ್‌ ಕಾರಿ ಎಂಬ್ರಾಯಿಡರಿಯಿಂದ ಸಜ್ಜುಗೊಳಿಸಲಾದ ಈ ನವೀನ ಸ್ಲೀವ್ ಲೆಸ್ ‌ಕುರ್ತಿಗಳು, ಪ್ರಿಂಟೆಡ್‌ ದುಪಟ್ಟಾದೊಂದಿಗೆ ಅಚ್ಚುಕಟ್ಟಾಗಿ ಹೊಂದುತ್ತವೆ.

ಆಫ್‌ ಲೈಟ್‌ ಕಲರ್‌ ನ ಅತ್ಯಾಕರ್ಷಕ ವರ್ಕ್‌ವುಳ್ಳ ಈ ಬ್ಯೂಟಿಫುಲ್ ಸೀರೆ, ಸ್ಲೀವ್ ಲೆಸ್ ಬ್ಲೌಸ್‌ ನೊಂದಿಗೆ ಮಿರಿಮಿರಿ ಮಿಂಚುತಿದೆ!

ರೆಡ್‌ವೈಟ್‌ ಕಲರ್‌ ಕಾಂಬಿನೇಶನ್ನಿನ ಬ್ಲ್ಯಾಕ್‌ ಪ್ರಿಂಟೆಡ್‌ ನ ಆಕರ್ಷಕ ಕುರ್ತಿ, ದುಪಟ್ಟಾ ಹಾಗೂ ಸ್ಟೈಲಿಶ್‌ ಸೀರೆಯೊಂದಿಗೆ, ನವ ರಾತ್ರಿಯ ಸಂಜೆಯಲಿ ಸೊಬಗನ್ನು ಪ್ರದರ್ಶಿಸುತ್ತಿವೆ.

ಅತ್ಯಾಕರ್ಷಕ ನೆಕ್‌ ಡಿಸೈನ್‌ ವುಳ್ಳ ಈ ಮೋಸ್ಟ್ ಬ್ಯೂಟಿಫುಲ್ ವೈಟ್‌ ಕುರ್ತಿಗಳ ಜೊತೆ, ಫ್ಲವರ್‌ ಪ್ರಿಂಟೆಡ್‌ ದುಪಟ್ಟಾ ಬಹಳ ಅಚ್ಚುಕಟ್ಟಾಗಿ ಹೊಂದುವಂತಿದ್ದು, ನವರಾತ್ರಿಯ ಉತ್ಸವದ ಸೊಬಗನ್ನು ಹೆಚ್ಚಿಸುತ್ತವೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ