ಈ ಸ್ಟ್ರೇಟ್ ಕಟ್ ನ ಜ್ಯಾಕೆಟ್ ನಂಥ ಕುರ್ತಿ ಜೊತೆ, ಸ್ಲಿಮ್ ಪ್ಯಾಂಟ್ ಅದ್ಭುತ ಸ್ಟೈಲಿಶ್ ಲುಕ್ಸ್ ನೀಡುತ್ತಿದೆ!
ಈ ಲೈಟ್ ಕಲರ್ ನ ಬ್ಯೂಟಿಫುಲ್ ಕುರ್ತಿ ಜೊತೆ ಪ್ಲಾಜೋ, ಹೈ ಹೀಲ್ಸ್ ಮತ್ತು ಪಿಂಕಿಶ್ ದುಪಟ್ಟಾದ ಅತ್ಯಾಕರ್ಷಕ ಕಾಂಬಿನೇಶನ್ ನಯನ ಮನೋಹರ!
ಕಾಲರ್ ನೆಕ್ ವುಳ್ಳ ಈ ಹಾಫ್ ಶೋಲ್ಡರ್ಡ್ ಬ್ಯೂಟಿಫುಲ್ ಪ್ರಿಂಟೆಡ್ ಸ್ಟ್ರೈಪ್ಸ್ ವುಳ್ಳ ಲಾಂಗ್ ಮಿಡಿಯ ಮೋಡಿ, ಧರಿಸಿಯೇ ತಿಳಿಯಬೇಕು
ಬ್ಲೂ ಕಾಲರ್ ನ ಈ ಬ್ಯೂಟಿಫುಲ್ ಕುರ್ತಿ ಜೊತೆ ವೈಟ್ ಪ್ಯಾಂಟ್‌ಹೈಹೀಲ್ಸ್ ನಿಜಕ್ಕೂ ಗಾರ್ಜಿಯಸ್ ಲುಕ್ಸ್ ನೀಡುತ್ತಿವೆ!
ಕೂಲ್ ಲುಕ್ಸ್ ಗಾಗಿ ಲೈಟ್‌ಕಲರ್ ನ ಕಾಂಬಿನೇಷನ್ ನ ಬ್ಯೂಟಿಫುಲ್ ಕುರ್ತಿ ಜೊತೆ ಪ್ಲಾಜೋ ಅದ್ಭುತವಾಗಿ ಕಂಗೊಳಿಸುತ್ತಿದೆ.
ಈ ದಟ್ಟ ಬ್ಲೂ ಕಲರ್ ನ ಫ್ರಾಕ್ ಸ್ಟೈಲ್ ಕುರ್ತಿ ಜೊತೆ ಪ್ಲಾಜೋ ಮ್ಯಾಚಿಂಗ್ ಆ್ಯಕ್ಸೆಸರೀಸ್ ಸ್ಟೈಲಿಶ್ ಲುಕ್ಸ್ ನೀಡುತ್ತಿವೆ!
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ