ಫ್ರಂಟ್ ನಲ್ಲಿ ಅತ್ಯಾಕರ್ಷಕ ಕಸೂತಿ ಕೆಲಸದಿಂದ ಸುಸಜ್ಜಿತ ಪ್ರಿಂಟೆಡ್ ಯೆಲ್ಲೋ ಡ್ರೆಸ್, ಎಲ್ಲಾ ಬಗೆಯ ಶುಭ ಸಮಾರಂಭಗಳಿಗೂ ಸೂಕ್ತ!
ಪ್ರಿಂಟೆಡ್ ವೈಟ್ ಕುರ್ತಿ ಜೊತೆ ಹೊಳೆಯುವ ಹೊಂಬಣ್ಣದ ಅತ್ಯಾಕರ್ಷಕ ದುಪಟ್ಟಾ, ಸಂಜೆಯ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿದೆ.
ಸ್ಲೀವ್ ಲೆಸ್ ಪ್ರಿಂಟೆಡ್ ಕುರ್ತಿ ಮತ್ತು ಪ್ಲಾಜೋ ಜೊತೆ, ಪ್ರಿಂಟೆಡ್ ಶಿಫಾನ್ ಶ್ರಗ್ ನ ಬೆಡಗನ್ನು ಧರಿಸಿಯೇ ಆನಂದಿಸಬೇಕು!
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ