S.j*

ಒಡೆಲಾ-2 ಟ್ರೇಲರ್ ರಿಲೀಸ್ ವೇಳೆ ತಮನ್ನಾರಿಂದ ವಸಿಷ್ಠಗೆ ಮೆಚ್ಚುಗೆಯ ಮಹಾಪೂರ

ಮೊದಲ ಬಾರಿಗೆ ನಾನು ವಸಿಷ್ಠ ಸಿಂಹ ಅವರ ಜೊತೆ ನಟಿಸಿದ್ದೇನೆ

ಅವರು ಪವರ್ ಫುಲ್ ಆಕ್ಟರ್

ನಾನು ಕೆಲಸ ಮಾಡಿರುವುದರಲ್ಲಿ ವಸಿಷ್ಠ ಅವರು ಅದ್ಭುತ ನಟ

ಅವರ ನಟನೆ ಪ್ರೇಕ್ಷಕರ ಮನದಲ್ಲಿ ನೆನಪಿನಲ್ಲಿ ಉಳಿಯುತ್ತದೆ

ವಸಿಷ್ಠ ಅವರಿಗೆ ಒಳ್ಳೆ ಭವಿಷ್ಯವಿದೆ

ಒಡೆಲಾ-2 ಸಿನಿಮಾದಲ್ಲಿ ಒಂದು ಡಿವೈನ್ ಪವರ್ ಇದೆ

ಒಡೆಲಾ-2 ಸಿನಿಮಾದಲ್ಲಿ ಒಟ್ಟಿಗೆ ನಟಿಸಿರುವ ವಸಿಷ್ಠ ಸಿಂಹ-ತಮನ್ನಾ

ಏಪ್ರಿಲ್ 17ಕ್ಕೆ‌‌ ಒಡೆಲಾ-2 ರಿಲೀಸ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ