ಅತ್ಯಾಕರ್ಷಕ ಕಸೂತಿ ವರ್ಕ್‌ಡಿಸೈನ್ಲ್ ನಿಂದ ಸಜ್ಜುಗೊಳಿಸಲ್ಪಟ್ಟ ಈ ಫ್ಲವರ್‌ ಪ್ರಿಂಟೆಡ್‌, ಫುವ್ ಸ್ಲೀವ್ ‌ಕುರ್ತಿಗಳು, ಮ್ಯಾಚಿಂಗ್

ಪ್ಯಾಂಟ್‌ದುಪಟ್ಟಾದ ಜೊತೆ ಮಿರಿ ಮಿರಿ ಮಿಂಚುತಿವೆ!

Fashion-B

ಲೈಟ್‌ ಕಲರ್‌ ನ ಮೋಸ್ಟ್ ಬ್ಯೂಟಿಫುಲ್ ಕುರ್ತಿ ಹಾಗೂ ಎಂಬ್ರಾಯಿಡರಿಯಿಂದ ಸುಸಜ್ಜಿತ ದುಪಟ್ಟಾದ ಬೆಡಗನ್ನು ಧರಿಸಿಯೇ ಆನಂದಿಸಬೇಕು!

 

ವೀ ನೆಕ್‌ ವುಳ್ಳ ಡಿಸೈನರ್‌ ಕುರ್ತಿ, ಮ್ಯಾಚಿಂಗ್‌ ಪ್ಯಾಂಟ್‌ ಜೊತೆ ಜೋರಾಗಿದೆ!

Fashion-C

ಬ್ಲೂ  ಆರೆಂಜ್‌ ಬಣ್ಣದ ಕಾಂಬಿನೇಶನ್ನಿನ, ಅತ್ಯಾಕರ್ಷಕ ವರ್ಕ್‌ ನಿಂದ ಸಿಂಗರಿಸಲ್ಪಟ್ಟ ರೌಂಡ್‌ ನೆಕ್‌ ವುಳ್ಳ ಈ ಕುರ್ತಿ, ಮ್ಯಾಚಿಂಗ್‌ಪ್ಯಾಂಟ್‌ ನೊಂದಿಗೆ ಲಕಲಕಿಸುತ್ತಿದೆ!

 

ಫ್ರಂಟ್‌ ಮತ್ತು ದುಪಟ್ಟಾ ಮೇಲೆ ಕಶೀದಾಕಾರಿಯುಳ್ಳ ಯೆಲ್ಲೋ ಕಲರಿನ ಈ ಪ್ರಿಟೀ ಕುರ್ತಿ ಮದುವೆಯ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿದೆ!

 

ಮೆಜೆಂತಾ ಕಲರಿನ ಈ ಸಲ್ವಾರ್‌, ಕುರ್ತಿ ಮತ್ತು ದುಪಟ್ಟಾದ ಉತ್ತಮ ಸಂಗಮ, ಶುಭ ಸಮಾರಂಭಗಳಲ್ಲಿ ಎಲ್ಲರ ಕಣ್ಣು ಕುಕ್ಕುವುದರಲ್ಲಿ ಸಂದೇಹವಿಲ್ಲ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ