ಯುಗಾದಿಯ ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಹೊಸ ಪ್ರಾರಂಭಗಳು, ನವೀಕರಿಸಿದ ಆಕಾಂಕ್ಷೆಗಳು ಮತ್ತು ಸಂಪತ್ತಿನ ಭರವಸೆಯ ಸಂಭ್ರಮಾಚರಣೆಯಾಗಿದೆ. ಈ ಪವಿತ್ರ ಸಂದರ್ಭವು ಸೊಗಸು ಮತ್ತು ಅದೃಷ್ಟ ಹೊಂದಿದ್ದು, ಸಮಯರಹಿತ ಸಂಪತ್ತುಗಳಲ್ಲಿ ತೊಡಗಿಕೊಂಡಿರುವ ಇದನ್ನು ವಜ್ರಗಳ ಶ್ರೇಷ್ಠತೆಯೊಂದಿಗೆ ನಿಮ್ಮನ್ನು ಅಲಂಕರಿಸಿಕೊಳ್ಳಲು ಪರಿಪೂರ್ಣ ಸಮಯವಾಗಿರುತ್ತದೆ.

ಭಾರತದ ಅತ್ಯುತ್ತಮ ವಜ್ರದ ಡೆಸ್ಟಿನೇಷನ್ ಬ್ರಾಂಡ್ ಆಗಿರುವ ಓರಾ ಪರಿಷ್ಕರಿಸಿದ ಕರಕುಶಲತೆ ಮತ್ತು ಸಮಕಾಲೀನ ಐಷಾರಾಮದ ಹೆಗ್ಗುರುತಾಗಿ ಮುಮದುವರಿದಿದೆ. ಯುಗಾದಿಯ ಈ ಸುಸಂದರ್ಭದಲ್ಲಿ ಓರಾ ಬ್ರಾಂಡ್ ಹೊಸ ಮತ್ತು ವಿಶೇಷವಾಗಿ ರೂಪಿಸಿದ ವಿಶಿಷ್ಟ ವಿನ್ಯಾಸಗಳನ್ನು ಹೊರತಂದಿದ್ದು. ಅದು ದಕ್ಷಿಣ ಭಾರತದ ಸಂಪದ್ಭರಿತ ಪರಂಪರೆ ಮತ್ತು ಸಾಂಸ್ಕೃತಿಕ ಅದ್ಧೂರಿತನದಿಂದ ಸ್ಫೂರ್ತಿ ಪಡೆದಿದೆ.

 

ಈ ಸಂಗ್ರಹದ ಪ್ರಮುಖ ಆಕರರ್ಷಣೆ ಸಾಂಪ್ರದಾಯಿಕ ಹಾರ. ಅದನ್ನು ಸೂಕ್ಷ್ಮವಾಗಿ ಹೊಳೆಯುವ ವಜ್ರಗಳಿಂದ ಮತ್ತು ಉಜ್ಬಲ ಹರಳುಗಳಿಂದ ವಿನ್ಯಾಸಗೊಳಿಸಲಾಗಿದ್ದು, ಅವುಗಳನ್ನು ಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ ಇಯರ್ ರಿಂಗ್ ಗಳೊಂದಿಗೆ ಧರಿಸಿದರೆ ಮೋಹಕವಾಗಿ ಕಾಣುತ್ತದೆ. ಗ್ರಾಹಕರು ಅವರ ಹಬ್ಬದ ನೋಟವನ್ನು ಬಹು ಪದರಗಳ ವಜ್ರದ ಸೆಟ್ ಮೂಲಕ ಉನ್ನತೀಕರಿಸಬಹುದು. ಸೂಕ್ಷ್ಮವಾಗಿ ಬಣ್ಣದ ಹರಳುಗಳನ್ನು ಹೊಂದಿದ್ದು, ಇದು ಕಾಂಜೀವರಂ ಸೀರೆಯೊಂದಿಗೆ ಸಮಯರಹಿತ ಸೊಗಸನ್ನು ಬಿಂಬಿಸುತ್ತದೆ.

ಓರಾ ಫೈನ್ ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ದೀಪು ಮೆಹ್ತಾ ಈ ಕುರಿತು ಮಾತನಾಡಿದ್ದು, “ಓರಾದಲ್ಲಿ ನಾವು ಪ್ರತಿ ಸಂಭ್ರಮಾಚರಣೆಗೂ ವಜ್ರದ ಶ್ರೇಷ್ಠತೆ ಅಗತ್ಯ ಎಂದು ನಂಬುತ್ತೇವೆ ಮತ್ತು ಯುಗಾದಿ ಅದಕ್ಕೆ ಹೊರತಾಗಿಲ್ಲ. ಯುಗಾದಿಗೆ ನಾವು ವಿಶೇಷವಾಗಿ ವಿನ್ಯಾಸಗೊಳಿಸಿದ ಆಭರಣ ವಿನ್ಯಾಸಗಳು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಗೌರವವಾಗಿದ್ದು, ಅದು ಸಮಯರಹಿತ ಕಲಾತ್ಮಕತೆಯನ್ನು ಸಮಕಾಲೀನ ಸೊಗಸಿನೊಂದಿಗೆ ಸಂಯೋಜಿಸುತ್ತದೆ. ನಾವು ಗ್ರಾಹಕರನ್ನು ಈ ಹಬ್ಬದ ಸ್ಫೂರ್ತಿಯನ್ನು ಓರಾದ ವಿಶೇಷ ಕ್ರಿಯೇಷನ್ ಗಳೊಂದಿಗೆ ಸಂಭ್ರಮಿಸಲು ಮತ್ತು ಪ್ರತಿ ಕ್ಷಣವನ್ನೂ ನಿಜಕ್ಕೂ ಅವಿಸ್ಮರಣೀಯವಾಗಿಸಲು ಆಹ್ವಾನಿಸುತ್ತೇವೆ” ಎಂದರು.

ನಮ್ಮ ಹಬ್ಬದ ಕೊಡುಗೆಗಳ ಆಚೆಗೂ ಓರಾ ಗ್ರಾಹಕರಿಗೆ ಅವರ ವಜ್ರಗಳು ಮತ್ತು ಆಯ್ಕೆಗಳಿಗೆ ಪೂರಕವಾಗಿ ಆಸ್ಟ್ರಾ ಮತ್ತು ಕ್ರೌನ್ ಸ್ಟಾರ್ ಸಾಲಿಟೇರ್ ಸಂಗ್ರಹದೊಂದಿಗೆ ವಿವಾಹದ ಸಂಗ್ರಹ -ಏಕ್ತಾ ಪೂರೈಸುತ್ತಿದೆ. ಶ್ರೇಷ್ಠತೆಗೆ ಸರಿಸಾಟಿ ಇರದ ಬದ್ಧತೆಯೊಂದಿಗೆ ಓರಾ ಆಕರ್ಷಕ ಸ್ಟೇಟ್ಮೆಂಟ್ ಆಭರಣಗಳನ್ನು ತಂದಿದ್ದು ಅದರಲ್ಲಿ ಬಣ್ಣದ ಕಲ್ಲುಗಳಿಂದ ಕೂಡಿದ ಆಕರ್ಷಕ ವಜ್ರದ ನೆಕ್ಲೇಸ್ ಗಳಿಂದ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾದ ಆಭರಣದ ಬಾಕ್ಸ್ ಸೆಟ್ ಗಳಿದ್ದು ಪ್ರತಿಯೊಂದನ್ನೂ ಈ ಹಬ್ಬದ ಋತುವಿನಲ್ಲಿ ಪ್ರತಿ ಕ್ಷಣವೂ ಅವಿಸ್ಮರಣೀಯವಾಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಯುಗಾದಿಯನ್ನು ಓರಾದ ಶ್ರೇಷ್ಠತೆಯೊಂದಿಗೆ ಸಂಭ್ರಮಿಸಿ ಮತ್ತು ವಜ್ರಗಳ ಸಮಯರಹಿತ ಐಷಾರಾಮವನ್ನು ಅನಾವರಣಗೊಳಿಸಿ. ಮಳಿಗೆಯೊಳಗೆ ನಮ್ಮ ಸಂಗ್ರಹಗಳನ್ನು ಆವಿಷ್ಕರಿಸಿ ಮತ್ತು ನಮ್ಮ ವಾರ್ಷಿಕೋತ್ಸವದ ಮಾರಾಟದಲ್ಲಿ ಭಾಗವಹಿಸಿ, ಅದರಲ್ಲಿ ಸರಿಸಾಟಿ ಇರದ ಕರಕುಶಲತೆಯು ಅಪೂರ್ವ ಶ್ರೇಷ್ಠತೆಯೊಂದಿಗೆ ಸಂಯೋಜನೆಗೊಂಡಿದ್ದು ಕೆಲವು ವಿಶೇಷ ಕೊಡುಗೆಗಳು ಹೀಗಿವೆ: ಅವೆಂದರೆ, ವಜ್ರದ ಮೌಲ್ಯದಲ್ಲಿ ಶೇ.25 ಕಡಿತ, ಇಎಂಐ ಸೌಲಭ್ಯಗಳ ಮೇಲೆ ಶೇ.0 ಬಡ್ಡಿ, ಹಳೆಯ ಚಿನ್ನದ ಆಭರಣದ ಮೇಲೆ ಶೇ.100 ವಿನಿಮಯ ಮೌಲ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ