ಎಸ್.ಜೆ.
ಮೀನಾ ದಕ್ಷಿಣ ಭಾರತದ ಸಿನಿಮಾರಂಗ ಆಳಿದಂಥ ನಟಿ.. ಇಂದು ಮನೆ ಮಕ್ಳು,ಸಂಸಾರ ಅಂತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬಿಜಿ..ಮೀನಾಗೆ ಮನೆಯಲ್ಲಿ ಗಂಡು ಹುಡುಕಲು ಶುರು ಮಾಡಿದ್ದಾಗ ಅವನು ಹೃತಿಕ್ ರೋಷನ್ ತರಹ ಇರಬೇಕು ಎಂದು ಅಮ್ಮನಿಗೆ ಹೇಳಿದ್ದಳಂತೆ..ಎಂದು ಸಂದರ್ಶನವೊಂದರಲ್ಲಿ ನಗುತ್ತಾ ಹೇಳಿಕೊಂಡಿದ್ದಾಳೆ..
ಮೂರು ವರ್ಷಗಳ ಹಿಂದೆ ಮೀನಾ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದರು.. ನೊಂದುಕೊಂಡ ಮೀನಾ ಕಾಲಕ್ರಮೇಣ ಮಗಳನ್ನು ನೋಡಿಕೊಳ್ಳುತ್ತಾ ನಟನೆ , ಕಿರುತೆರೆಯತ್ತ ಗಮನ ಹರಿಸಿದಳು..ಮರು ಮದುವೆ ಬಗ್ಗೆ ಸುದ್ದಿ ಹಬ್ಬಿತ್ತು..ನಟ ಧನುಷ್ ಜೊತೆ ಮದುವೆ ಎಂಬ ಸುದ್ದಿ ಇತ್ತು…ಆದರೆ ಅದೆಲ್ಲಾ ಸುಳ್ಳು ಎಂದು ತಳ್ಳಿ ಹಾಕಿದಳು..
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ