ಬೇಸಿಗೆ ಇದೀಗ ತೀವ್ರ ಹೆಚ್ಚುತ್ತಲಿದೆ. ಈ ಉರಿ ಬಿಸಿಲು ನಮ್ಮ ದೇಹದ ತಾಪವನ್ನು ಪೂರ್ತಿ ಬಿಗಡಾಯಿಸಿ ಸುಸ್ತಾಗಿಸುತ್ತದೆ. ಹೀಗಿರುವಾಗ ನಮ್ಮ ದೇಹವನ್ನು ಸರಿಯಾಗಿ ಹೈಡ್ರೇಟ್‌ (ಹೆಚ್ಚಿನ ದ್ರವಾಹಾರ ಸೇವನೆ) ಮಾಡಿಕೊಳ್ಳದಿದ್ದರೆ, ತಂಪಿನ ಆರೈಕೆ ಒದಗಿಸದಿದ್ದರೆ, ಡೀಹೈಡ್ರೇಶನ್‌ ಸಮಸ್ಯೆ ಹೆಚ್ಚಾಗುತ್ತದೆ, ಜೀವಕ್ಕೇ ಅಪಾಯವಾದರೂ ಆಶ್ಚರ್ಯವಿಲ್ಲ. ಇಂಥ ಸಂದರ್ಭದಲ್ಲಿ ಕೂಲ್ ‌ಡ್ರಿಂಕ್ಸ್ ಒಂದೇ ಸುಲಭ ಪರಿಹಾರ. ಇದು ನಮ್ಮನ್ನು ಸ್ಟ್ರೆಸ್‌ ನಿಂದಲೂ ದೂರವಿಡುತ್ತದೆ.

ಈ ನಿಟ್ಟಿನಲ್ಲಿ ತಂಪು ಗುಣಗಳು ತುಂಬಿದ ರೋಜಾ ಡ್ರಿಂಕ್ಸ್, ರುಚಿಯಲ್ಲಿಯೂ ಏ-ಒನ್‌, ಆಂತರಿಕವಾಗಿಯೂ ದೇಹವನ್ನು ಬಹಳ ತಂಪಾಗಿಡುತ್ತದೆ. ಇದರ ಘಟಕಗಳು ನಮಗೆ ಎಷ್ಟು ಆರೋಗ್ಯಕರ ಎಂದು ತಿಳಿಯೋಣವೇ?

ಯಾವ ರೀತಿ ವಿಶಿಷ್ಟ?

ರೆಡಿಮೇಡ್‌ ಲಭ್ಯವಿರುವ ಈ ರೋಜಾ ಡ್ರಿಂಕ್ಸ್ ಹಲವು ಉತ್ತಮಿಕೆಗಳನ್ನು ಹೊಂದಿದೆ.

ರೋಸ್‌ : ಗುಲಾಬಿ ದಳದಲ್ಲಿ ಆ್ಯಂಟಿ ಇನ್‌ ಫ್ಲಮೆಟರಿ ಗುಣಗಳಿದ್ದು, ದೇಹವುನ್ನು ತಂಪಾಗಿಡಲು ಇದು ಮುಂದು. ಇದರಲ್ಲಿನ ಫೈಬರ್‌ ಅಂಶ ಬೊನ್ಲ್ ‌ಮೂವ್ ‌ಮೆಂಟ್‌ ಗೆ ಹಿತಕಾರಿ. ಇದರ ಆ್ಯಂಟಿ ಆಕ್ಸಿಡೆಂಟ್ಸ್ ಗುಣಗಳಿಂದಾಗಿ ನಮ್ಮ ಚರ್ಮದಲ್ಲಿನ ಏಜಿಂಗ್ ಸ್ಪಾಟ್ಸ್, ಸುಕ್ಕು, ಫೈನ್‌ ಲೈನ್ಸ್ ಸಹಜವಾಗಿ ತಗ್ಗುತ್ತವೆ.

ಕೇದಗೆ : ಇದರ ತಂಪುಗುಣ ದೇಹದ ತಾಪಮಾನ ಬ್ಯಾಲೆನ್ಸ್ ಮಾಡಿ, ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್ ಡ್ರೈ ಆ್ಯಕ್ನೆ ಪ್ರೋನ್‌ ಸ್ಕಿನ್‌ ಗೆ ಮ್ಯಾಜಿಕ್‌ ನಂತೆ ಕೆಲಸ ಮಾಡುತ್ತದೆ. ಇದರಿಂದ ರಕ್ತದ ಸಂಚಾರ ಸುಗಮಗೊಂಡು, ಹೃದಯದ ಬಡಿತವನ್ನು ಸದಾ ಹಸನಾಗಿಡುತ್ತದೆ.

ಪುದೀನಾ : ಇದರಲ್ಲಿನ ಪುದೀನಾದಿಂದಾಗಿ ಸಮ್ಮರ್‌ ನ ಹೀಟ್‌ ನ್ನು ಬೀಟ್‌ ಮಾಡಬಹುದು ಹಾಗೂ ಮೈಲ್ಡ್ ಆ್ಯಸ್ಟ್ರಿಂಜೆಂಟ್ ಗುಣಗಳಿಂದಾಗಿ, ಚರ್ಮವನ್ನು ನೈಸರ್ಗಿಕವಾಗಿ ಕ್ಲೀನ್‌ ಮಾಡುತ್ತದೆ, ಸ್ಕಿನ್‌ ಟೋನ್‌ ಸುಧಾರಿಸುತ್ತದೆ. ಇದರ ಮೆಂಥಾಲ್ ‌ನಿಂದಾಗಿ ಜೀರ್ಣಶಕ್ತಿ ವರ್ಧಿಸುತ್ತದೆ. ಇದು ಬೇಸಿಗೆಯಲ್ಲಿ ದೇಹ ತಂಪಾಗಿರಲು ಪೂರಕ.

ಕೊತ್ತಂಬರಿಸೊಪ್ಪು : ಇದರಲ್ಲಿನ ಡಯಾಪೆರೆಟಿಕ್‌ ಗುಣ ದೇಹದ ತಾಪಮಾನ ತಗ್ಗಿಸಲು, ನಿಯಂತ್ರಿಸಲು ಪೂರಕ. ಜೊತೆಗೆ ಇದು ಜ್ವರ ಕಾಡದಂತೆಯೂ ಮಾಡಬಲ್ಲದು. ಜೊತೆಗೆ ದೇಹದ ಊತ ತಗ್ಗಿಸಿ, ಪಚನಕ್ರಿಯೆಯನ್ನು ಸುಗಮಗೊಳಿಸುತ್ತದೆ. ಅತಿ ಉಷ್ಣದ ವಾಯು `ಲೂ’ನ ಪ್ರಕೋಪ ತಗ್ಗಿಸಲು ಇದು ಸಹಾಯಕ, ದೇಹ ತಂತಾನೇ ಡೀಟಾಕ್ಸ್ ಆಗುತ್ತದೆ.

ಲವಂಗ : ಇದರಲ್ಲಿ ವಿಟಮಿನ್ಸ್, ಫಾಲೆಟ್‌, ಒಮೇಗಾ 3 ಫ್ಯಾಟಿ ಆ್ಯಸಿಡ್ಸ್, ಇನ್‌ ಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿದ್ದು, ದೇಹದ ನ್ಯೂಟ್ರಿಯೆಂಟ್ಸ್ ನ ಕೊರತೆ ನೀಗಿಸುವಲ್ಲಿ ಸಹಾಯಕ. ನಮ್ಮ ಮೆಟಬಾಲಿಸಂ ಚುರುಕುಗೊಳಿಸಿ ದೇಹ ತೂಕ ತಗ್ಗಿಸುವಲ್ಲಿಯೂ ಪೂರಕ. ಬೇಸಿಗೆಯಲ್ಲಿ ಕಾಡು ಅರೆ ತಲೆನೋವು ಸಹ ದೂರವಾಗುತ್ತದೆ.

ಸೋಂಪು : ಇದು ನಮ್ಮ ಪಚನಕ್ರಿಯೆ ಚುರುಕಾಗಿಸುತ್ತದೆ, ಮಲಬದ್ಧತೆಯ ಕಾಟ ನಿವಾರಿಸುತ್ತದೆ. ಇದರಲ್ಲಿ ಫೈಬರ್‌, ಮೆಗ್ನಿಶಿಯಂ, ಕ್ಯಾಲ್ಶಿಯಂ ಧಾರಾಳವಾಗಿದ್ದು ಬೇಸಿಗೆಯ ಝಳ ಇಳಿಸುವಲ್ಲಿ ಪೂರಕ. ಇದರ ಆ್ಯಂಟಿ ಆಕ್ಸಿಡೆಂಟ್ಸ್ ಬೇಸಿಗೆಯಲ್ಲಿನ ನಿಶ್ಶಕ್ತಿ, ಸುಸ್ತು, ಸಂಕಟಗಳನ್ನು ಓಡಿಸುತ್ತದೆ. ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಸೋಂಕು ತಗುಲದಂತೆ ರಕ್ಷಿಸುತ್ತದೆ.

ಲಾವಂಚ : ಇದರ ತಂಪು ಗುಣ ಹೆಚ್ಚು ಆರೋಗ್ಯಕರ. ಇದರ ಸೇವನೆ ಇನ್‌ ಸ್ಟೆಂಟ್‌ ಎನರ್ಜಿ ತುಂಬುತ್ತದೆ. ದೇಹದ ಡೀಹೈಡ್ರೇಶನ್‌ ಸಮಸ್ಯೆ ತಗ್ಗುತ್ತದೆ. ಕಬ್ಬಿಣಾಂಶ, ಮ್ಯಾಂಗನೀಸ್‌, ರಕ್ತದ ಸಂಚಾರ ವರ್ಧಿಸುತ್ತದೆ. ಜೊತೆಗೆ ದೇಹದ ಇಮ್ಯೂನಿಟಿ ಸಹ ಹೆಚ್ಚಿಸುತ್ತದೆ.

ಕಮರಾಕ್ಷಿ ಹಣ್ಣು : ಸ್ಟಾರ್‌ ಫ್ರೂಟ್‌ ಅಥವಾ ಕೊಬ್ಬರಿಕಾಯಿ ಎನಿಸಿರುವ ಈ ಘಟಕ ಧಾರಾಳ ವಿಟಮಿನ್ಸ್ ಹೊಂದಿದೆ. ಜೊತೆಗೆ ಇದರಲ್ಲಿನ ಡಯೆಟರಿ ಫೈಬರ್‌ ನಮ್ಮ ಮೆಟಬಾಲಿಸಂ ಬೂಸ್ಟ್ ಮಾಡುತ್ತದೆ. ಇದರ ಹೈ ಮೆಗ್ನಿಶಿಯಂ ಕಂಟೆಂಟ್‌, ಪಫಿ ಐಸ್ ಸಮಸ್ಯೆ ದೂರವಾಗಿಸುತ್ತದೆ. ಇದರಲ್ಲಿನ ಸತು (ಝಿಂಕ್‌) ಸ್ಕಿನ್‌ ಸೆಲ್ಸ್ ನ್ನು ಪುನರುಜ್ಜೀವಗೊಳಿಸುತ್ತದೆ. ಹೀಗೆ ರೋಜಾ ಡ್ರಿಂಕ್ಸ್ ನಲ್ಲಿನ ಎಲ್ಲಾ ಉತ್ತಮ ಘಟಕಗಳೂ ಅದರ ರುಚಿ ಹೆಚ್ಚಿಸಿ, ನಮ್ಮ ಆರೋಗ್ಯ ಕಾಪಾಡುತ್ತದೆ.

ತಯಾರಿಸಲೂ ಸುಲಭ : ಇದರ 2-3 ಚಮಚದಷ್ಟು ಶರಬತ್ತನ್ನು (ರುಚಿಗೆ ತಕ್ಕಂತೆ) ಹಲವು ಗ್ಲಾಸುಗಳಿಗೆ ಹಾಕಿ, ಫ್ರಿಜ್‌ ಕೂಲ್ ನೀರು, ಐಸ್‌ ಕ್ಯೂಬ್ಸ್ ಬೆರೆಸಿದರೆ ನಿಮ್ಮ ಕೂಲ್ ‌ಡ್ರಿಂಕ್ಸ್ ಸವಿಯಲು ಸಿದ್ಧ! ಅಗತ್ಯವೆನಿಸಿದರೆ ಬೇಕಾದಂತೆ ಕೂಲ್ ‌ಶೇಕ್ಸ್, ಸ್ಮೂದೀಸ್‌, ಐಸ್‌ ಕ್ರೀಂ, ಮಿಲ್ಕ್ ಶೇಕ್‌ ಗಳಿಗೂ ಬೆರೆಸಿಕೊಳ್ಳಬಹುದು. ಇನ್ನೇಕೆ ತಡ? ಇಂದೇ ಸವಿಯಿರಿ ರೋಜಾ ಡ್ರಿಂಕ್ಸ್!

ಪ್ರತಿನಿಧಿ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ