ಜಾಗೀರ್ದಾರ್*
ಕನ್ನಡದ ‘ಕಿರಿಕ್ ಪಾರ್ಟಿ ‘ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರಶ್ಮಿಕಾ ಮಂದಣ್ಣ ಎಂಬ ಕೂರ್ಗಿ ಚೆಲುವೆ ಇಂದು ನ್ಯಾಷನಲ್ ಕ್ರಷ್.. ಬಾಲಿವುಡ್ ನಲ್ಲೂ ವಿಜಯ ಪತಾಕೆ ಹಾರಿಸಿದ ಬೆಡಗಿ. ಇತ್ತೀಚೆಗೆ ಭಾರೀ ಡಿಮ್ಯಾಂಡ್ ನಲ್ಲಿರೋ ರಶ್ಮಿಕಾ ಪುಷ್ಪ 1, ಪುಷ್ಪ 2, ಅನಿಮಲ್,ಛಾವಾ , ನಂತರ ಈ ನಟಿಯ ಕೆರಿಯರ್ ಗ್ರಾಫ್ ಏರುತ್ತಲೇ ಇದೆ.
ಹೊಸ ಅವತಾರದಲ್ಲಿ ರಶ್ಮೀಕಾ ಮಂದಣ್ಣ,. ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ಮಿಂಚಲು ರಶ್ಮೀಕಾ ರೆಡಿ.
ಮೈಸಾ ಚಿತ್ರದಲ್ಲಿ ರಶ್ಮೀಕಾ ಅಭಿನಯ. ಮೈಸಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಐದು ಭಾಷೆಯಲ್ಲಿ ನಿರ್ಮಾಣವಾಗಲಿದೆ .
ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ