ವೆಲ್ ನೆಸ್ ಗಾಗಿ ಆಯುರ್ವೇದ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ಇಂದಿಗೂ ಇದು ಮನೆ ಮನೆಗಳಲ್ಲೂ ಬಳಕೆಯಾಗುತ್ತಿದೆ. ಆಯುರ್ವೇದದ ಎಲ್ಲಾ ನೈಸರ್ಗಿಕ ಹಾಗೂ ಪ್ರಕೃತಿಯಿಂದ ಪ್ರೇರಿತ ಪ್ರಾಡಕ್ಟ್ ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬರುತ್ತಿವೆ. ಈ ಆಧುನಿಕ ಕಾಲದಲ್ಲೂ ಇದು ಸ್ಕಿನ್ ಕೇರ್ ಗಾಗಿ ಅತಿ ಶ್ರೇಷ್ಠ ಮನೆ ಮದ್ದಾಗಿ ಪರಿಗಣಿಸಲ್ಪಟ್ಟಿದೆ. ಹೀಗಾಗಿ ಆಧುನಿಕ ಕಾಸ್ಮೆಟಿಕ್ಸ್ ನ ಹಲವಾರು ಸ್ಕಿನ್ ಕೇರ್ ಬ್ಯೂಟಿ ಬ್ರಾಂಡ್ಸ್, ತಂತಮ್ಮ ಉತ್ಪನ್ನಗಳಿಗಾಗಿ ಪ್ರಾಚೀನ ಆಯುರ್ವೇದಕ್ಕೆ ಮತ್ತೆ ಮತ್ತೆ ಮೊರೆ ಹೋಗುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ಆಧುನಿಕ ವಿಜ್ಞಾನದ ಚಮತ್ಕಾರ ಹಾಗೂ ಆಯುರ್ವೇದದ ಸರ್ವೋತ್ತಮ ಗುಣಗಳನ್ನು ಮೇಳೈಸಿ, ಕೆಮಿಕಲ್ಸ್ ರಹಿತ ನೈಸರ್ಗಿಕ ಘಟಕಗಳನ್ನು ಮಾತ್ರ ಬಳಸಿ, ಭಾರತೀಯ ಸ್ಕಿನ್ ಕೇರ್ ಬ್ರಾಂಡ್ `ಆಯುರ್ಥೇವೇದಾ’ ಅತ್ಯಾಧುನಿಕ ಸೌಂದರ್ಯ ವೆಲೆ ನೆಸ್ ಪ್ರಾಡಕ್ಟ್ಸ್ ನ್ನು ತಯಾರಿಸಿದೆ. ಇವುಗಳಲ್ಲಿ ಯಾವುದೇ ತರಹದ ಹಾರ್ಶ್ ಕೆಮಿಕಲ್ಸ್ ಇರುವುದಿಲ್ಲ, ವೇಗನ್, ಕ್ರುಯೆಲ್ಟಿ ಫ್ರೀ, ಡರ್ಮಟಾಲಾಜಿಕಲಿ ಟೆಸ್ಟೆಡ್ ಆಗಿರುವುದರ ಜೊತೆಗೆ ಇವು ಅಪ್ಪಟ 100% ನ್ಯಾಚುರಲ್ ಎಂದು, ಈ ಬ್ರಾಂಡ್ ನವರು ಖಚಿತಪಡಿಸುತ್ತಾರೆ. ಇದರ ಜೊತೆಯಲ್ಲೇ ಇದು ಅಥೆಂಟಿಕ್ ಆಯುರ್ವೇದಿಕ್ ಪ್ರಾಡಕ್ಟ್ಸ್ ನ ವಿವಿಧ ಶ್ರೇಣಿಯ ಪ್ರಾಚೀನ ಆಯುರ್ವೇದಿಕ್ ಟೆಕ್ನಿಕ್ಮಾಡರ್ನ್ ಟೆಕ್ನಾಲಜಿಯನ್ನು ತಮ್ಮ ಲೇಟೆಸ್ಟ್ ಪ್ರಾಡಕ್ಟ್ ಇನ್ನೋವೇಶನ್ಸ್ ನೊಂದಿಗೆ ಜೋಡಿಸುತ್ತಾರೆ.
ಇಂದಿನವರ ಹೊಸ ಡಿಮ್ಯಾಂಡ್
ಅಂದ್ರೆ, ನ್ಯಾಚುರಲ್ ಪ್ರಾಡಕ್ಟ್ಸ್. ಹೀಗಾಗಿಯೇ ಆಯುರ್ಥೇವೇದಾ ದೇಶವಿಡೀ ತನ್ನ ಗ್ರಾಹಕರಿಗಾಗಿ, ಅಚ್ಚುಮೆಚ್ಚಿನ ಆಯ್ಕೆಯಾಗುತ್ತಿದೆ. ಥೆರಾಪ್ಯೂಟಿಕಲಿ (ಚಿಕಿತ್ಸೆಯ ರೂಪದಲ್ಲಿ) ಆ್ಯಕ್ಟಿವ್ ಪ್ರಾಡಕ್ಟ್ಸ್ ತಯಾರಿಸುವ ತಮ್ಮ ಉದ್ದೇಶದ ಜೊತೆಗೆ, ಇದು ತನ್ನ ಗ್ರಾಹಕರಿಗೆ ಹೋಲಿಸ್ಟಿಕ್ ಕೇರ್ ನ ಅನುಭವ ಒದಗಿಸುತ್ತದೆ. ಇದಲ್ಲದೆ, ಬ್ರಾಂಡ್ ಬಳಿ ಪ್ರಾಡಕ್ಟ್ಸ್ ನ ಒಂದು ವಿಶಿಷ್ಟ ಶ್ರೇಣಿಯಿದ್ದು ಅದರಲ್ಲಿ ಫೇಸ್ ಕೇರ್, ಸ್ಕಿನ್ ಕೇರ್, ಹೇರ್ ಕೇರ್, ಬಾತ್ಬಾಡಿ ಕೇರ್, ಇಂಟಿಮೇಟ್ ಹೈಜೀನ್ ಕೇರ್ಇತ್ಯಾದಿಗಳಿವೆ.
ಆಯುರ್ವೇದ ಹಾಗೂ ಸೈಂಟಿಪಿಕ್
ಇನೋವೇಶನ್ಸ್ ನ ಎಕ್ಸ್ ಪರ್ಟ್ ಕ್ಯುರೇಶನ್, ಈ ಆಯುರ್ಥೇವೇದಾವನ್ನು ಕುಂಕುಮಾದಿ ರೇಂಜ್, ಹ್ಯಾಂಪ್ ರೇಂಜ್, ಮೊರಿಂಗಾ ರೇಂಜ್ ಇತ್ಯಾದಿ ತಮ್ಮ ಪ್ರಮುಖ ಪ್ರಾಡಕ್ಟ್ ರೇಂಜ್ ಗಳಲ್ಲಿ ವಿಸ್ತರಿಸಿಕೊಂಡು, ಸಹಜ ರೂಪದಲ್ಲಿ ಚರ್ಮಕ್ಕೆ ಉತ್ಕೃಷ್ಟ ಪೋಷಣೆ ಒದಗಿಸಿ, ರೀವೈಟ್ ಲೈಸ್ ಮಾಡುತ್ತಾರೆ.
ಇಂದು ಮಾರುಕಟ್ಟೆಯಲ್ಲಿ ಬಹಳಷ್ಟು ಆಯುರ್ವೇದಿಕ್ ಪರ್ಸನಲ್ ಕೇರ್ ಬ್ರಾಂಡ್ಸ್ ಲಭ್ಯವಿವೆ. ಆದರೆ ಗ್ರಾಹಕರು ಒಂದು ವಿಷಯದಲ್ಲಿ ಅತಿ ಗೊಂದಲಕ್ಕೆ ಒಳಗಾಗಿದ್ದಾರೆ. ಅದೆಂದರೆ, ಯಾ ಪ್ರಾಡಕ್ಟ್ ನಿಜಕ್ಕೂ ನ್ಯಾಚುರಲ್ ಅದು ನಮ್ಮ ಚರ್ಮಕ್ಕೆ ನಿಜಕ್ಕೂ ಲಾಭ ತಂದೀತೇ?
ಆ್ಯಕ್ಟಿವ್ ಬೊಟ್ಯಾನಿಕ್ ಆ್ಯಕ್ಸಿಪಿಯೆಂಟ್ಸ್ ನ ಸಂದರ್ಭದಲ್ಲಿ, ಆಯುರ್ಥೇವೇದಾ 100% ಪಾರದರ್ಶಿ ಆಗಿದ್ದು, ಪ್ರಾಡಕ್ಟ್ ಲೇಬಲ್ ಮಾಧ್ಯಮದಿಂದ, ಉತ್ಪನ್ನದ ಸಂರಚನೆಯ ಸ್ಪಷ್ಟತೆಯನ್ನು ವ್ಯಾಖ್ಯಾನಿಸುತ್ತದೆ.
ಆಯುರ್ವೇದವನ್ನು ದೇಶದ ಮೂಲೆ ಮೂಲೆಗೂ ಕೊಂಡೊಯ್ಯಬೇಕೆನ್ನುವ ವಿಶಾಲ ದೃಷ್ಟಿಕೋನ ಹೊಂದಿರುವ, ಫೌಂಡರ್ ಡೈರೆಕ್ಟರ್ ಡಾ. ಸಂಚಿತ್ ಶರ್ಮ, ಈ ಬ್ರಾಂಡ್ ನ ವಿಶಾಲ ಮಾರ್ಕೆಟ್ ಕವರೇಜ್ ನ್ನು 20 ಸಾವಿರಕ್ಕೂ ಹೆಚ್ಚಿನ ರೀಟೇಲ್ ಔಟ್ಲೆಟ್ಸ್ (ಪ್ಯಾನ್ ಇಂಡಿಯಾ) ಹಾಗೂ 250ಕ್ಕೂ ಹೆಚ್ಚಿನ ನಗರಗಳಲ್ಲಿ ಲಭ್ಯವಿವೆ. ಹಾಗೆಯೇ ಎಲ್ಲಾ ಪ್ರಮುಖ – ಕಾಮರ್ಸ್ ವೆಬ್ ಸೈಟ್ ಗಳಲ್ಲೂ ಈ ಬ್ರಾಂಡ್ ಸಿಗುತ್ತದೆ. ತನ್ನ ಫಿಸಿಕಲ್ ಟಚ್ ಪಾಯಿಂಟ್ ಮಾಧ್ಯಮದಿಂದಲೂ ವಿಶೇಷ ರೂಪದಲ್ಲಿ ಸಿಗುತ್ತದೆ. ಭಾರತದ ಎಲ್ಲಾ ಪ್ರಮುಖ ಮಹಾನಗರಗಳಲ್ಲೂ ಮಾಲ್ ಗಳ ಮುಖಾಂತರ ಗ್ರಾಹಕರಿಗೆ ಒದಗಿಸಲಾಗುತ್ತದೆ. ಹಾಗೆಯೇ ಇದನ್ನು ಮಾಲ್ಡಿವ್ಸ್, ಉಜ್ಬೇಕಿಸ್ತಾನ್, ರಷ್ಯಾ, ಮಾರಿಶಸ್ ದೇಶಗಳಿಗೆ ಬೆರಿಯಂಥ ಆಫ್ ಲೈನ್ಆನ್ ಲೈನ್ ಎರಡೂ ಮಾಧ್ಯಮಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತದೆ.
ಆಯುರ್ಥೇವೇದಾ, ವಾಸ್ತವದಲ್ಲಿ ತನ್ನ ಪ್ರಾಡಕ್ಟ್ ನಲ್ಲಿ ಪ್ರಾಚೀನ ಸ್ಕಿನ್ ಕೇರ್ ಚಿಕಿತ್ಸೆಯ ಸಿದ್ಧಾಂತವನ್ನು ಪ್ರತಿಪಾದಿಸಿದೆ. ಇದರ ಜೊತೆಯಲ್ಲೇ ಈ ಬ್ರಾಂಡ್ ಸಸ್ಟೇನೆಬಲ್, ಕೆಮಿಕಲ್ ಫ್ರೀ, ಕ್ರುಯೆಲ್ಟಿ ಫ್ರೀ ಪ್ರಾಡಕ್ಟ್ಸ ಗೆ ಪ್ರೋತ್ಸಾಹ ನೀಡುತ್ತಾ, ಅವನ್ನು ಹೆಚ್ಚಿಸುತ್ತಿದೆ. ಹೀಗಾಗಿ ನೀವು ಒಂದು ಪರಿಣಾಮಕಾರಿ ಸ್ಕಿನ್ ಕೇರ್ ಪ್ರಾಡಕ್ಟ್ ಹುಡುಕುತ್ತಿದ್ದೀರಾದರೆ, ಅದು ಪರಿಪೂರ್ಣ ರೂಪದಲ್ಲಿ ನ್ಯಾಚುರಲ್ ಅಥೆಂಟಿಕ್ ರೂಪದಲ್ಲಿ ತಯಾರಾಗಿರಬೇಕೆಂದು ಬಯಸಿದರೆ, ಆಯುರ್ಥೇವೇದಾ ಪ್ರಾಡಕ್ಟ್ ನಿಮ್ಮೆಲ್ಲ ಚಿಂತೆ ದೂರ ಮಾಡಲಿದೆ.
– ಪ್ರತಿನಿಧಿ