ಜಾಗೀರ್ದಾರ್*

ವಿಜಯಲಕ್ಷ್ಮಿ ಸಿಂಗ್ ನಟಿ, ನಿರ್ದೇಶಕಿ,ನಿರ್ಮಾಪಕಿ, ವಸ್ತ್ರ ವಿನ್ಯಾಸಕಿ ಎಲ್ಲವೂ ಆಗಿರುವುದು ಗೊತ್ತೇ ಇದೆ.. ಕಿರುತೆರೆಯಲ್ಲೂ ಕಾಣಿಸಿಕೊಂಡು ಮಿಂಚಿದ್ದಾರೆ.

ಹೌದು ಬಹಳ ದಿನಗಳಾದ ನಂತರ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟೆ..ನಾವು ಸಿನಿಮಾ ಜನ ಆದರೆ ಜನಸಾಮಾನ್ಯರು ನಮ್ಮನ್ನು ಇಷ್ಟ ಪಟ್ಟು ನೋಡೋದು  ಧಾರಾವಾಹಿಗಳಲ್ಲಿ. ಎಂದು ನಗುತ್ತಾ ‌‌ಇತ್ತೀಚೆಗೆ ನಡೆದ ಅಚ್ಚರಿ ಬಗ್ಗೆ ಹೇಳಿದರು.

‘ದೃಷ್ಟಿ ಬೊಟ್ಟು ‘ ಸೀರಿಯಲಲ್ಲಿ ನಟಿಸುವುದರ ಮೂಲಕ ಬಹಳ ಗ್ಯಾಪ್ ನಂತರ ಕಿರು ತೆರೆಗೆ ಎಂಟ್ರಿ.. ಕೊಡುತ್ತಿದ್ದಾರೆ.

ಇದೆಲ್ಲಾ ಹೇಗೆ

ಕೂಡಿ ಬಂತು  ಎಂದರೆ ಇತ್ತೀಚೆಗೆ  ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ  ದರ್ಶನ ಮುಗಿಸಿ ಬರುವಾಗ ಫೋನ್ ತುಂಬಾ ಮೆಸೇಜ್ಗಳು.. ನಿರ್ಮಾಪಕಿ ರಕ್ಷಾ  ತುಂಬಾ ಆತ್ಮೀಯವಾಗಿ ನಡೆದು ಕೊಳ್ಳುತ್ತಾರೆ.ಅವರದು ಒಳ್ಳೆ ಟೀಮ್

ಸೀರಿಯಲಲ್ಲಿ ನೀವು ನಟಿಸಬೇಕು, ನಿಮಗೊಪ್ಪುವಂಥ ಪಾತ್ರ, ದಯವಿಟ್ಟು ಒಪ್ಪಿಕೊಳ್ಳಿ ಎಂದು ಓದಿದಾಗ ಎಲ್ಲಾ ರಾಯರ ಕೃಪೆ ಅಂತ ವಿಜಯಲಕ್ಷ್ಮಿ ಸಿಂಗ್ ಒಪ್ಪಿಕೊಂಡರಂತೆ

#Vijayalakshmisingh

#Drishtibottu

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ