ಸರಸ್ವತಿ*
ಕರ್ನಾಟಕ ರಾಜ್ಯ ಸರ್ಕಾರವು ಕನ್ನಡ ಚಿತ್ರರಂಗದಲ್ಲಿ ಸಾಧನೆಗೈದ ಶ್ರೀಯುತ ಸಾ ರಾ ಗೋವಿಂದು ಹಾಗೂ ಶ್ರೀಮತಿ ಜಯಮಾಲಾ ಅವರಿಗೆ ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈ ಸಂದರ್ಭದಲ್ಲಿ ನಿರ್ಮಾಣ ನಿರ್ವಾಹಕ ಸಂಘದ ವತಿಯಿಂದ ಸಾರಾ ಗೋವಿಂದು ಹಾಗೂ ಶ್ರೀಮತಿ ಜಯಮಾಲಾ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





