ಸರಸ್ವತಿ*

“ಏಕಂ” ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ ಕರ್ನಾಟಕದಲ್ಲಿ ನಡೆಯುವ 7 ವಿವಿಧ‌ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.

ಈ ವೆಬ್ ಸರಣಿಯು ಬಹು ತಾರಾಗಣವನ್ನು ಹೊಂದಿದೆ. ಪ್ರಕಾಶ್ ರಾಜ್, ರಾಜ್ ಬಿ‌ ಶೆಟ್ಟಿ, ಶೈನ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಕಿಶೋರ್ ಕುಮಾರ್ ಜಿ ಮುಂತಾದವರು ನಟಿಸಿರುವ ಈ ಕಥಾ‌ ಸಂಗ್ರಹವನ್ನು ಸುಮಂತ್ ಭಟ್, ಶಂಕರ್‌ ಗಂಗಾಧರನ್, ವಿವೇಕ್‌ ವಿನೋದ್, ಜಿಷ್ಣು ಚಟರ್ಜಿ, ಸ್ವರೂಪ್ ಎಲಾಮನ್ ಮತ್ತು ಸನಲ್ ಅಮನ್ ನಿರ್ದೇಶಿಸಿರುತ್ತಾರೆ.

ನಟ ರಕ್ಷಿತ್ ಶೆಟ್ಟಿಯ “ಪರಂವಃ ಸ್ಟೂಡಿಯೋಸ್” ನಿರ್ಮಾಣದ “ಏಕಂ” ಇದೀಗ ಜೀ5ನಲ್ಲಿ ಬಿಡುಗಡೆ ಆಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ