* **”ಕಾಯಕವೇ ಕೈಲಾಸ – ದುಡಿಮೆಯೇ ದೈವ, ಪ್ರಾಮಾಣಿಕತೆಯೇ ಧರ್ಮ.”**
* **”ಅಂತರಂಗ ಶುದ್ಧಿಯೇ ನಿಜವಾದ ಭಕ್ತಿ, ಮಾನವೀಯತೆಯೇ ಶ್ರೇಷ್ಠ ಶಕ್ತಿ.”**

* **”ಇವನಾರವ ಎನ್ನದೆ ಇವ ನಮ್ಮವ ಎನ್ನುವ ವಿಶಾಲ ಮನೋಭಾವ ಬೆಳೆಯಲಿ.”**

* **”ಮೌಢ್ಯತೆ ತೊರೆದು ಸತ್ಯದ ದಾರಿಯಲ್ಲಿ ನಡೆಯೋಣ, ಬಸವ ತತ್ವವನ್ನು ಜಗತ್ತಿಗೆ ಸಾರೋಣ.”**

IMG-20260420-WA0001

**”ಬಸವ ಪಥ – ಪ್ರಗತಿಯ ಪಥ; ಸಮಾನತೆಯೇ ನಮ್ಮ ಜೀವಾಳ.”**

ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯಾ?

ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ.

IMG-20260420-WA0064

ಕೂಡಲಸಂಗಮದೇವ ಕೇಳಯ್ಯಾ,

ಸ್ಥಾವರಕ್ಕಳಿವಂಟು ಜಂಗಮಕ್ಕಳಿವಿಲ್ಲ.

ಆತ್ಮೀಯರೇ ತಮಗೆಲ್ಲಾರಿಗೂ ಬಸವೇಶ್ವರ ಜಯಂತಿಯ ಹಾರ್ಧಿಕ ಶುಭಾಶಯಗಳು. ಶುಭೋದಯ. ಶುಭದಿನ…..

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ