ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ನ ಮಿಶನ್‌ ವಿಭಿನ್ನ ಕ್ಷೇತ್ರಗಳಲ್ಲಿ ಮಹಿಳೆಯರ ವಿಶಿಷ್ಟ ಸಾಧನೆಯನ್ನು ಗುರುತಿಸಿ ಗೌರವಿಸುವುದು, ಸಂಭ್ರಮಾಚರಣೆ ಹಾಗೂ ಅವರನ್ನು ಪ್ರಮುಖ ಸುದ್ದಿಗೆ ತರುವುದು, ಅವರ ಧ್ವನಿಗೊಂದು ಉಚ್ಚಸ್ಥಾಯಿ ನೀಡುವುದು, ಅವರು ನಡೆದು ಬಂದ ದಾರಿಯ ಪ್ರದರ್ಶನ, ನಮ್ಮ ಓದುಗರು ಕನಸು ಕಾಣಲು, ನೇತೃತ್ವ ವಹಿಸಲು, ಹೊಸತೇನಾದರೂ ಮಾಡಲು ಪ್ರೇರೇಪಿಸುವುದಾಗಿದೆ.

ಆಯ್ಕೆಯ ಪ್ರಕ್ರಿಯೆ

ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಗಾಗಿ ಹೆಸರುಗಳ ಆಯ್ಕೆಯು ಒಂದು ಸುದೀರ್ಘ ಪ್ರಕ್ರಿಯೇ ಆಗಿತ್ತು. ಎಲ್ಲಕ್ಕೂ ಮೊದಲು ದೇಶಾದ್ಯಂತ ಹಲವು ಭಾಷೆಗಳಲ್ಲಿ ಹರಡಿರುವ ಗೃಹಶೋಭಾದ ಸಂಪಾದಕೀಯ ವಿಭಾಗ 300-400 ಹೆಸರುಗಳ ದೊಡ್ಡ ಪಟ್ಟಿ ರೂಪಿಸಿತು. ಇದನ್ನು ಆಯಾ ವಿಭಾಗಕ್ಕೆ ಅನುಸಾರ ವಿಂಗಡಿಸಲಾಯಿತು. ನಂತರ ಪ್ರತಿ ವಿಭಾಗದಲ್ಲೂ 10-12 ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಯಿತು. ಹೀಗೆ ಒಟ್ಟು 22 ವಿಭಾಗಗಳಾದವು. ಅಂದ್ರೆ ಒಟ್ಟು 200 ಹೆಸರುಗಳ ಬಯೋಡೇಟಾ ರೆಡಿ ಆಯ್ತು. ನಂತರ ಇಂಟರ್ನಲ್ ಜ್ಯೂರಿ ಬಳಿ ಕಳುಹಿಸಲಾಯಿತು.

ಆ ಮಂಡಳಿಯಲ್ಲಿ 5 ಜನರಿದ್ದರು. ಪ್ರೋಗ್ರಾಂ ಡೈರೆಕ್ಟರ್‌ ಪ್ರಿಯದರ್ಶಿನಿ ನರೇಂದ್ರ, ಮಾರ್ಕೆಟಿಂಗ್‌ ಹೆಡ್‌ ಶ್ವೇತಾ ರಾಬರ್ಟ್ಸ್, ಸೀನಿಯರ್‌ ರೈಟರ್‌ ಗರಿಮಾ ಪಂಕಜಾ, ಎಡಿಟೋರಿಯ್‌ ಕೋ ಆರ್ಡಿನೇಟರ್‌ ನಸೀಂ ಅನ್ಸಾರಿ, ವೆಬ್‌ ಎಡಿಟರ್‌ ನಿಶಾ ಸಿನ್ಹಾ ಪ್ರಮುಖರಾಗಿದ್ದರು.

ಈ ಐದೂ ಮಂದಿ ಕೆಲವು ಪ್ರಮುಖ ಪ್ಯಾರಾಮೀಟರ್ಸ್‌ ಆಧಾರದಿಂದ ಇದನ್ನು ಸ್ಕೋರ್‌ ಮಾಡಿದರು. ಅಂಥ ಅಂದ್ರೆ ಸಾಹಸ  ರಿಸ್ಕ್ ಹೇರುವ ಸಾಮರ್ಥ್ಯ, ಇನೋವೇಶನ್‌ಕ್ರಿಯೇಟಿವಿಟಿ, ನೇತೃತ್ವ ಹಾಗೂ ಪ್ರಭಾ ಇತ್ಯಾದಿ.

ಆ ಸ್ಕೋರ್‌ ನಲ್ಲಿ ಪ್ರತಿ ವಿಭಾಗದಲ್ಲೂ 34 ಮಂದಿ ಟಾಪರ್ಸ್‌ ಹೆಸರನ್ನು ಎಕ್ಸಟರ್ನ್‌ ಜ್ಯೂರಿಗೆ ನೀಡಲಾಗುತ್ತಿತ್ತು. ಅವರಲ್ಲಿ 6 ಮಂದಿ ಇದ್ದರು. ಅವರಲ್ಲಿ ಪ್ರಮುಖರು ಅಂದ್ರೆ ಲೇಖಕಿ ಹಾಗೂ ಫೆಮಿನಾದ ಮಾಜಿ ಸಂಪಾದಕಿ ಸತ್ಯಾ ಸೂರನ್‌, ಜನಪ್ರಿಯ ನಟಿ ಪದ್ಮಪ್ರಿಯಾ ಜಾನಕಿ ರಾಮನ್‌, ಚಂಪಕದ ಸಂಪಾದಕಿ ರಿಚಾ ಶಾಹ್‌, ಲರ್ನಿಂಗ್‌ ಲಿಂಕ್ಸ್ ಫೌಂಡೇಶನ್‌ ಅಧ್ಯಕ್ಷೆ ನೂರಿಯಾ ಅನ್ಸಾರಿ, ಔಟ್‌ ವರ್ಡ್‌ ಬೌಂಡ್‌ ಹಿಮಾಲಯದ ಡೈರೆಕ್ಟರ್‌ ದಿಲ್ ‌ಶಾದ್‌ ಮಾಸ್ಟರ್‌ ಹಾಗೂ ಕ್ಯಾರ್‌ ವಾನ್‌ ನ ವೆಬ್‌ ಎಡಿಟರ್ ಸುರಭಿ ಕಾಂಗಾ.

ಇವರುಗಳ ಫೈನಲ್ ಸ್ಕೋರ್‌ ಆಧಾರದಿಂದ ಟಾಪ್‌ ಸ್ಕೋರ್ ವಿನ್ನರ್‌ ಆದರು.

ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ 2025ರ ಆಯೋಜನೆಯೂ 20ನೇ ಮಾರ್ಚ್‌ 2025ರಂದು, ಟ್ರಾಂಕೋರ್‌ ಪ್ಯಾಲೇಸ್‌, ನವದೆಹಲಿ, ಇಲ್ಲಿ ನಡೆಸಲಾಗಿತ್ತು. ಸುಮಾರು ಮುನ್ನೂರಕ್ಕೂ ಹೆಚ್ಚು ಹೆಂಗಳೆಯರ ಸಮಕ್ಷಮದಲ್ಲಿ ಅವಾರ್ಡ್ಸ್ ವಿತರಿಸಲಾಯಿತು.

Garima-WhatsApp-Image-2025-04-03-at-3.39.24-PM

ಇಂಟರ್ನ್‌ ಜ್ಯೂರಿ ಗರಿಮಾ ಪಂಕಜಾ ಸೀನಿಯರ್‌ ರೈಟರ್‌

Sweta-2fce3639-5737-4d17-9536-71607224dce7

ಶ್ವೇತಾ ರಾಬರ್ಟ್ಸ್ ಮಾರ್ಕೆಟಿಂಗ್‌ ಹೆಡ್‌

Priya-darshani-993e8067-85bb-41c5-82f7-8e6e28276964

ಪ್ರಿಯದರ್ಶಿನಿ ನರೇಂದ್ರ ಪ್ರೋಗ್ರಾಂ ಡೈರೆಕ್ಟರ್‌

nisha

ನಿಶಾ ಸಿನ್ಹಾ ವೆಬ್‌ ಎಡಿಟರ್‌

Nashim-kochar-WhatsApp-Image-2025-04-02-at-3.56.50-PM

ನಸೀಂ ಕೋಚರ್‌ ಅಸೋಸಿಯೇಟ್‌ ಎಡಿಟರ್‌

Satya

ಸನ್ಮಾನ್ಯ ಜ್ಯೂರಿ ತಂಡ

ಸತ್ಯಾ ಸರನ್‌ (ಜ್ಯೂರಿ ಪ್ರಮುಖರು) : ಸತ್ಯಾ ಸರನ್‌ ಒಬ್ಬ ಫೇಮಸ್‌ ಜರ್ನಲಿಸ್ಟ್, ರೈಟರ್‌ ಹಾಗೂ ಫೆಮಿನಾದ ಮಾಜಿ ಸಂಪಾದಕಿ. ಈಕೆ ಭಾರತೀಯ ಫ್ಯಾಷನ್‌ಲೈಫ್‌ ಸ್ಟೈಲ್ ಜರ್ನಲಿಸಂನಲ್ಲಿ ಪ್ರಸಿದ್ಧರು. ಈಕೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಅದರಲ್ಲಿ ಸಿನಿಮಾ ದಿಗ್ಗಜರ ಜೀವನಚರಿತ್ರೆಯೂ ಕೂಡಿದೆ. ಈಕೆ ಸಾಹಿತ್ಯ, ಮೀಡಿಯಾದಲ್ಲಿ ಒಬ್ಬ ಪ್ರಭಾವಶಾಲಿ ವ್ಯಕ್ತಿ.

richa-ef27bbce-28ec-4a7d-bce1-83e3808e36d6

ರಿಚಾ ಶಾಹ್: ರಿಚಾ ಶಾಹ್‌ ಚಂಪಕ ಸಂಪಾದಕಿ ಹಾಗೂ ಡೆಲ್ಲಿ ಪ್ರೆಸ್‌ ನ ಡೈರೆಕ್ಟರ್‌. ದೇಶಾದ್ಯಂತ ಅತಿ ಪ್ರಸಿದ್ಧವಾಗಿರುವ ಮಕ್ಕಳ ಪತ್ರಿಕೆ ಚಂಪಕ, ಇದೇ ಪಬ್ಲಿಕೇಶನ್ಸ್ ನಿಂದ ಚಂಪಕ, ಗೃಹಶೋಭಾ ಪತ್ರಿಕೆಗಳು ಪ್ರಕಟಗೊಳ್ಳುತ್ತವೆ.

padam-priya

ಪದ್ಮಪ್ರಿಯಾ ಜಾನಕಿರಾಮನ್ : ನಟಿ ಪದ್ಮಪ್ರಿಯಾ ಜಾನಕಿರಾಮನ್‌ ತಮ್ಮ ಪ್ರಭಾವಶಾಲಿ ನಟನೆಯಿಂದಾಗಿ ಹಲವು ಫಿಲ್ಮ್ ಫೇರ್‌ಸ್ಟೇಟ್‌ ಅವಾರ್ಡ್ಸ್ ಪಡೆದಿರುತ್ತಾರೆ. ಈಕೆ ಭಾರತೀಯ ಚಿತ್ರರಂಗದ ಅತಿ ದೊಡ್ಡ ಈಕ್ವಾಲಿಟಿ ಆ್ಯಕ್ಟಿವಿಸ್ಟ್ ಸಹ.

Nooriya-89d17fc9-2157-4c5c-8e55-412f2b16e78d

ನೂರಿಯಾ ಅನ್ಸಾರಿ : ನೂರಿಯಾ ಅನ್ಸಾರಿ ಲರ್ನಿಂಗ್‌ ಲಿಂಕ್ಸ್ ಫೌಂಡೇಶನ್‌ ನ ಹೆಡ್‌ಪ್ರೆಸಿಡೆಂಟ್‌. ಇದು ನಾನ್‌ ಪ್ರಾಫಿಟ್‌ ಸಂಸ್ಥೆ, ಲರ್ನಿಂಗ್‌ ನಲ್ಲಿ ಗ್ಯಾಪ್ಸ್ ಅಂತ್ಯಗೊಳಿಸಿ, ಹ್ಯೂಮನ್‌ ಪೊಟೆನ್ಶಿಯಲ್ ಪ್ರೋಗ್ರೆಸ್‌ ಗೆ ಒತ್ತುವರಿ ನೀಡುತ್ತದೆ.

Dilshad-IMG_4984

ದಿಲ್ ಶಾದ್ಮಾಸ್ಟರ್ : ದಿಲ್ ಶಾದ್‌ ಮಾಸ್ಟರ್‌ ಔಟ್‌ ವರ್ಡ್‌ ಬೌಂಡ್‌ಹಿಮಾಲಯದ ಡೈರೆಕ್ಟರ್‌ಮೋಟಿವೇಶನ್‌ ಸ್ಪೀಕರ್‌. ಈಕೆ ಝೀ ಸಿನಿಮಾ, ಸ್ಟಾರ್‌ ಪ್ಲಸ್‌, ಸ್ಟಾರ್‌ ನ್ಯೂಸ್‌, ನ್ಯಾಶನಲ್ ಜಿಯಾಗ್ರಫಿ ಚಾನೆಲ್, ಹಿಸ್ಟರಿ ಚಾನೆಲ್‌, ಎಂಟರ್‌ ಟೇನ್ಮೆಂಟ್ ನಂಥ ವಿಭಿನ್ನ ವಾಹಿನಿಗಳಲ್ಲಿ ಪ್ರೋಗ್ರಾಮಿಂಗ್‌, ಮಾರ್ಕೆಟಿಂಗ್‌, ಸಂಚಾಲನೆಯ ನೇತೃತ್ವ ವಹಿಸಿದ್ದಾರೆ.

Surbhi-IMG_4985

ಸುರಭಿ ಕಾಂಗಾ : ಸುರಭಿ ಕಾಂಗಾ, ದಿ ಕ್ಯಾರ್‌ ವಾನ್‌ ನ ವೆಬ್‌ ಎಡಿಟರ್‌. ಈಕೆ ವಾಡ್ಲಿ ಮೀಡಿಯಾ ಪುರಸ್ಕೃತೆ, ಈಕೆ ಶಿಕಾಗೋದ ಸ್ಕೂಲ್ ಆಫ್‌ ದಿ ಇನ್‌ ಸ್ಟಿಟ್ಯೂಟ್‌ ನಿಂದ ಜರ್ನಲಿಸಂನಲ್ಲಿ ಮಾಸ್ಟರ್ಸ್‌ ಡಿಗ್ರಿ ಪಡೆದಿರುತ್ತಾರೆ.

kk-shelja_MG_2996

ಕೆ.ಕೆ. ಶೈಲಜಾ ವಸ್ರ ಕೇರಳ

Dr-somya_MG_2738

ಡಾ. ಸೌಮ್ಯಾ ಸ್ವಾಮಿನಾಥನ್‌ ಮಾಜಿ ವಿಶಿ ಸೈಂಟಿಸ್ಟ್

ಶಬನಾ ಆಜ್ಮಿ ಬಾಲಿವುಡ್‌ ನಟಿ

ಮಂಜರಿ ಜರೂಹಾರ್‌ ಮಾಜಿ ಅಧಿಕಾರಿ

ಸುಪರ್ಣಾ ಮಿತ್ರಾ, ಟೈಟನ್‌

Dr-rani-_MG_2653 (2)

ಡಾ. ರಾಣಿ ರಮಮಧುಬನಿ ಕಲಾವಿದೆ

Dr-bushra-_MG_2716

ಡಾ. ಬುಶ್ರಾ ಅತೀಕ್‌ ಕ್ಯಾನ್ಸರ್‌ ಬಯಾಲಜಿಸ್ಟ್  ಪ್ರೊಫೆಸರ್‌

ರಾಮಕೃಪಾ ಅನಂತನ್‌ ಆಟೋಮೋಟಿವ್ ‌ಡಿಸೈನರ್‌

ಲೀಜಾ ಮಂಗಳದಾಸ್‌ ಸೆಕ್ಶುಯೆಲ್ ‌ಹೆಲ್ತ್ ಎಜುಕೇಟರ್‌

ಶೃತಿ ಸೇಠ್‌ ನಟಿ  ಕಂಟೆಂಟ್‌ ಕ್ರಿಯೇಟರ್‌

ವಿಜಿ ವೆಂಕಟೇಶ್‌ ಹೆಲ್ತ್ ಕೇರ್‌ ಅಡ್ವೋಕೇಟ್‌ನಟಿ

ಡಾ. ಮೇನಕಾ ಗುರುಸ್ವಾಮಿ ಸೀನಿಯರ್‌ ಅಡ್ವೋಕೇಟ್‌

Aditi-Gupta1

ಅದಿತಿ ಗುಪ್ತಾ ಫೌಂಡರ್‌, ಮೆನ್ಟ್ರುವಲ್ ಪೀಡಿಯಾ

Amla-Ruia1

ಅಮಲಾ ರುಯಿಯಾ ಎನ್ವಾರ್‌ ಮೆಂಟಲಿಸ್ಟ್

Dr-Kiruba

ಡಾ. ಕಿರುಬಾ ಮುನಿಸ್ವಾಮಿ ಅಡ್ವೋಕೇಟ್‌ರಿಸರ್ಚರ್‌

ಕೊಂಕಣಾ ಸೇನ್‌ ನಟಿ  ಫಿಲ್ಮ್ ಮೇಕರ್‌

Arundhati-_MG_2643

ಅರುಂಧತಿ ಕಾಟ್ಜೂ ಸೀನಿಯರ್‌ ಅಡ್ವೋಕೇಟ್‌

ರೂಮಾ ದೇವಿ ಹ್ಯಾಂಡಿಕ್ರಾಫ್ಟ್ ಫ್ಯಾಷನ್‌ ಡಿಸೈನರ್‌

ಶೀತಲ್ ದೇವಿ ಪ್ಯಾರಾ ಆರ್ಚರ್‌

ಡಾ. ತನೇಯಾ ನರೇಂದ್ರ ಸೆಕ್ಶುಯೆಲ್ ‌ಹೆಲ್ತ್ ಎಜುಕೇಟರ್‌

ಟ್ಯಾಗೇ ರೀತಾ ತಾಖೆ ಎಂಟರ್‌ ಪೆಲರನ್ಯೋರ್‌

ತಿಲೋತ್ತಮಾ ಶೋಮ್ ನಟಿ

ಈ ಕಾರ್ಯಕ್ರಮದ ಕೋ ಪ್ರೆಸೆಂಟಿಂಗ್‌ ಸ್ಪಾನ್ಸರ್ಸ್‌ ಗೋಲ್ಡಿ ಮಸಾಲೆ, ಬ್ಯೂಟಿ ಪಾರ್ಟನರ್‌ಗ್ರೀನ್‌ ಲೀಫ್‌ ಆ್ಯಲೋವೇರಾ ಜೆಲ್ ‌ಬೈ ಬ್ರಿಹನ್ಸ್ ನ್ಯಾಚುರಲ್ ಪ್ರಾಡಕ್ಟ್ಸ್,  ಅಸೋಸಿಯೇಟ್‌ ಸ್ಪಾನ್ಸರ್ಸ್‌ಎಲ್.ಜಿ. ಇಂಗು, ನ್ಯೂ ಇಂಡಿಯಾ ಅಶ್ಯುರೆನ್ಸ್ ಹಾಗೂ ಗಿಫ್ಟ್ ಪಾರ್ಟ್‌ ನರ್‌ಕಾಶ್ಮೀರ್‌ ಶಾಲ್ ‌ಎಂಪೋರಿಯಮ್. ಈ ಕಾರ್ಯಕ್ರಮದ ಸಂಚಾಲಕಿ ಆ್ಯಂಕರ್‌ ಸಾರಾ ಜೇಕಬ್‌.

ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ನಿಂದ ಸನ್ಮಾನಿತ ವಿಶಿಷ್ಟ ಮಹಿಳಾ ಸೆಲೆಬ್ಸ್ ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಗಾಗಿ ಸನ್ಮಾನಿಸಲಾದ ಮಹಿಳಾ ಸೆಲೆಬ್ಸ್ ಅಂದ್ರೆ ಅವರು ಸಮಾಜಕ್ಕೆ ಒಂದು ಹೊಸ ಮಾರ್ಗ ತೋರಿದ್ದರು, ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು, ತಮ್ಮ ಕಾರ್ಯಕಲಾಪದಿಂದ ವಿಶ್ವ ಪರಿದೃಶ್ಯದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದರು. ಈ ಪುರಸ್ಕಾರ ಎಂಥವರಿಗೆ ದೊರಕಿತೆಂದರೆ, ಇವರುಗಳು ತಮ್ಮ ಎದುರು ಬಂದಂಥ ಎಲ್ಲಾ ಕಷ್ಟಕೋಟಲೆ ನಿವಾರಿಸಿಕೊಂಡು ಒಂದು ಹೊಸ ದಾರಿ ಕಂಡುಕೊಂಡರು.

ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ 2025ರ ಸಂಭ್ರಮಾಚರಣೆಯನ್ನು 20ನೇ ಮಾರ್ಚ್‌ 2025ರಂದು ಟ್ರಾಂಕೋರ್‌ ಪ್ಯಾಲೇಸ್‌, ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಅಸಾಧಾರಣ ಮಹಿಳೆಯರನ್ನು ಸನ್ಮಾನಿಸಲಾಯಿತು. ಇವರುಗಳು ತಮ್ಮ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಜಾನಪದ ಆಡಳಿತ, ಸಾರ್ವಜನಿಕ ನೀತಿ, ಸಾಮಾಜಿಕ ಕಾರ್ಯ, ವಾಣಿಜ್ಯೋದ್ಯಮ, ವಿಜ್ಞಾನ, ಆಟೋಮೋಟಿವ್‌, ಮನರಂಜನೆಯ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಸಾಧನೆ ಮಾಡಿದಂಥ ಮಹಿಳೆಯರನ್ನು ಸನ್ಮಾನಿಸಲಾಯಿತು.

ಈ ಸಮಾರಂಭದಲ್ಲಿ ಸಾರ್ಜನಿಕ ಸ್ವಾಸ್ಥ್ಯ ಹಾಗೂ ಆಡಳಿತದಲ್ಲಿ ಪರಿವರ್ತನಕಾರಿ ನೇತೃತ್ವಕ್ಕಾಗಿ ಕೇರಳದ ಮಾಜಿ ಆರೋಗ್ಯ ಮಂತ್ರಿ ಕೆ.ಕೆ. ಶೈಲಜಾರನ್ನು ಸನ್ಮಾನಿಸಲಾಯಿತು. ಜೊತೆಗೆ ಪ್ರಸಿದ್ಧ ಅಭಿನೇತ್ರಿ ಶಬಾನಾ ಆಜ್ಮಿಯವರನ್ನು ಭಾರತೀಯ ಸಿನಿಮಾದಲ್ಲಿ ಅವರ ಅಖಂಡ ಸಾಧನೆಗಾಗಿ, ಮನರಂಜನೆಯ ಮಾಧ್ಯಮದ ಸಶಕ್ತೀಕರಣ ಐಕಾನ್‌ ರೂಪದಲ್ಲಿ ಸನ್ಮಾನಿಸಲಾಯಿತು. ಡಾ. ಸೌಮ್ಯಾ ಸ್ವಾಮಿನಾಥನ್‌ ರನ್ನು ಸಾರ್ವಜನಿಕ ಆರೋಗ್ಯ ಮತ್ತು ವೈಜ್ಞಾನಿಕ ಅನುಸಂಧಾನದಲ್ಲಿ ಅವರ ಅಗ್ರ ನೇತೃತ್ವಕ್ಕಾಗಿ ನೇಶನ್‌ ಬಿಲ್ಡರ್‌ ಐಕಾನ್‌ ಪ್ರಶಸ್ತಿ ನೀಡಲಾಯಿತು. ಟೈಟನ್‌ ವಾಚ್ಸ್ ನ ಸುಪರ್ಣಾ ಮಿತ್ರಾರಿಗೆ ಕಾರ್ಪೊರೇಟ್‌ ನೇತೃತ್ವದಲ್ಲಿ ಹೊಸ ಸ್ಟಾಂಡರ್ಡ್‌ ಸ್ಥಾಪಿಸಿದ್ದಕ್ಕಾಗಿ ಬಿಸ್‌ ನೆಸ್‌ ಲೀಡರ್‌ ಶಿಪ್‌ ಐಕಾನ್‌ ಪ್ರಶಸ್ತಿ ನೀಡಲಾಯಿತು.

ಇನ್ನಿತರ ಪ್ರತಿಷ್ಠಿತ ಪುರಸ್ಕೃತ ವಿಜೇತರಲ್ಲಿ ಮಂಜರಿ ಜರೂಹಾರ್‌ ಇದ್ದರು, ಇವರಿಗೆ ಪೊಲೀಸಿಂಗ್‌ ನಲ್ಲಿ ಅವರ ಅಗ್ರ ಕೆರಿಯರ್‌ಗಾಗಿ ಫಿಯರ್‌ ಲೆಸ್ ವಾರಿಯರ್‌ ಐಕಾನ್‌ ರೂಪದಲ್ಲಿ ಸನ್ಮಾನಿಸಲಾಯಿತು. ಗ್ರಾಮೀಣ ಕುಶಲಕರ್ಮಿಗಳನ್ನು ಪ್ರಾಥಮಿಕ ಹಂತದಲ್ಲಿ ಸಶಕ್ತರನ್ನಾಗಿಸುವ ನಾಯಕಿ ರೂಮಾ ದೇವಿಗೆ ಗ್ರಾಸ್‌ ರೂಟ್ಸ್ ಚೇಂಜ್‌ ಮೇಕರ್‌ ಐಕಾನ್‌ ಪುರಸ್ಕಾರ ನೀಡಲಾಯಿತು. ಅಮಲಾ ರುಯಿಯಾರಿಗೆ ಜಲಸಂರಕ್ಷಣೆಯಲ್ಲಿ ಆಕೆಯ ಅಗ್ರ ಕೆಲಸಗಳಿಗಾಗಿ ಗ್ರಾಸ್‌ ರೂಟ್ಸ್ ಚೇಂಜ್‌ ಮೇಕರ್‌ ಅಚೀವರ್‌ ರೂಪದಲ್ಲಿ ಸನ್ಮಾನಿಸಲಾಯಿತು. ವಿಜಿ ವೆಂಕಟೇಶ್‌ ರಿಗೆ ಕ್ಯಾನ್ಸರ್‌ ಕೇರ್‌ ಫೀಲ್ಡ್ ನಲ್ಲಿ ಈಕೆಯ ಸತತ ಸೇವಾಕಾರ್ಯಗಳಿಗಾಗಿ ಹಾಗೂ 71ರ ಹರೆಯದಲ್ಲೂ ನಟಿಯ ಕೆರಿಯರ್‌ ಆರಂಭಿಸಿದ ನ್ಯೂ ಬಿಗಿನಿಂಗ್‌ ಐಕಾನ್‌ ನಿಂದ ಸನ್ಮಾನಿಸಲಾಯಿತು.

ಬಿಸ್‌ ನೆಸ್‌ ಇಂಡಸ್ಟ್ರಿಯಲ್ಲಿ ಎಂಟರ್‌ ಪ್ರೆನ್ಯೋರ್‌ ಟ್ಯಾಗ್‌ ರೀತಾ ತಾಖೆಗೆ ಬಿಸ್‌ ನೆಸ್‌ ಲೀಡರ್‌ ಶಿಪ್‌ ಅಚೀವರ್‌ ಅವಾರ್ಡ್‌ ನಿಂದ ಸನ್ಮಾನಿಸಲಾಯಿತು. ಹಾಗೆಯೇ ಹೆಲ್ತ್ ಫೀಲ್ಡ್ ನಲ್ಲಿ ಮೆನ್‌ ಸ್ಟ್ರುವಲ್ ಪೀಡಿಯಾದ ಫೌಂಡರ್‌ ಅದಿತಿ ಗುಪ್ತಾರಿಗೆ ಹೋಮ್ ಪ್ರೆನ್ಯೋರ್‌ ಅಚೀವರ್‌ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು ರಾಮಕೃಪಾ ಅನಂತನ್‌ ರಿಗೆ ಆಟೋಮೋಟಿವ್ ‌ಇಂಡಸ್ಟ್ರಿಯಲ್ಲಿ ಚೇಂಜ್‌ ಮೇಕರ್‌ ರೂಪದಲ್ಲಿ ಸನ್ಮಾನಿಸಲಾಯಿತು. ಡಾ. ಕಿರುಬಾ ಮುನಿಸ್ವಾಮಿಯವರಿಗೆ ಅವರ ಕಾನೂನು ಸಕ್ರಿಯತೆಗಾಗಿ ಸೋಶಿಯಲ್ ಇಂಪ್ಯಾಕ್ಟ್ ಅಚೀವರ್‌ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಡಾ. ಮೇನಕಾ ಗುರುಸ್ವಾಮಿ ಹಾಗೂ ಅರುಂಧತಿ ಕಾಟ್ಜೂರನ್ನು ಲೈಂಗಿಕ ಸಮಾನತೆ ಹಾಗೂ ಸಮುದಾಯದ ಹಕ್ಕುಗಳಿಗಾಗಿ ಅವರ ಐತಿಹಾಸಿಕ ಕಾನೂನು ಹೋರಾಟಗಳಿಗಾಗಿ ಸಂಯುಕ್ತ ರೂಪದಲ್ಲಿ ಸೋಶಿಯಲ್ ಇಂಪ್ಯಾಕ್ಸ್ ಚೇಂಜ್‌ ಮೇಕರ್‌ ಆಗಿ ಸನ್ಮಾನಿಸಲಾಯಿತು.

ಜಾನಪದ ಕಲೆಯ ಸಂರಕ್ಷಣೆಯಲ್ಲಿ ತಮ್ಮ ಮಹತ್ತರ ಪಾತ್ರಕ್ಕಾಗಿ ಡಾ. ರಾಣಿ ರವರನ್ನು ಫೇಕ್‌ ಹೆರಿಟೇಜ್‌ ಐಕಾನ್‌ ಆಗಿ ಸನ್ಮಾನಿಸಲಾಯಿತು. ಡಾ. ಬುಶ್ರಾ ಅತೀಕ್‌ ರನ್ನು ಉತ್ಕೃಷ್ಟತೆಗಾಗಿ ಸನ್ಮಾನಿಸಲಾಯಿತು. ಮನರಂಜನೆ, ಡಿಜಿಟಲ್ ಇನ್ ಫ್ಲೂಯೆನ್ಸ್ ಗಾಗಿ ತಿಲೋತ್ತಮಾ ಶೋಮ್, ಕೊಂಕಣಾ ಸೇನ್‌ ರನ್ನು ಮನರಂಜನಾ ಮಾಧ್ಯಮದ ಸಶಕ್ತೀಕರಣಕ್ಕಾಗಿ ಪುರಸ್ಕಾರ ನೀಡಲಾಯಿತು. ಲೀಜಾ ಮಂಗಳಾದಾಸ್‌ ರನ್ನು ಕಂಟೆಂಟ್‌ ಕ್ರಿಯೇಟರ್‌ ಎಂಪವರ್ಮೆಂಟ್‌, ಶೃತಿ ಶೇಠ್‌ ರನ್ನು ಕಂಟೆಂಟ್ ಕ್ರಿಯೇಟರ್‌ ಪೇರೇಂಟಿಂಗ್‌ ಹಾಗೂ ಡಾ. ತನೇಯಾ ನರೇಂದ್ರರನ್ನು ಕಂಟೆಂಟ್‌ ಕ್ರಿಯೇಟರ್‌ ಹೆಲ್ತ್ ಗಾಗಿ ಅವರು ಸಲ್ಲಿಸಿದ ಉತ್ಕೃಷ್ಟ ಸೇವೆಯ ಹೆಸರಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಡೆಲ್ಲಿ ಪ್ರೆಸ್‌, ಗೃಹಶೋಭಾ ಪ್ರಧಾನ ಸಂಪಾದಕರು, ಪ್ರಕಾಶಕರಾದ ಪರೇಶ್ ನಾಥ್‌, ಗೃಹಶೋಭಾ ಇನ್‌ ಸ್ಪೈರ್‌ ಅವಾರ್ಡ್ಸ್ ಸಾಧಾರಣ ಮನೋಭಾವನೆಗೆ ಸವಾಲು ಒಡ್ಡುವವರಿಗೆ ಮಾತ್ರ ಎಂದು ಬಣ್ಣಿಸಿದರು. ಅವರುಗಳು ಅಮೋಘ ಬದಲಾವಣೆ ತಂದು, ಭವಿಷ್ಯಕ್ಕೆ ಆಕಾರ ನೀಡುವಲ್ಲಿ ರಚನಾತ್ಮಕತೆ, ಸಾಹಸ ಮೆರೆದಿದ್ದಾರೆ. ಎಲ್ಲೆಲ್ಲೂ ಗದ್ದಲ ತುಂಬಿರುವ ಈ ಮೀಡಿಯಾ ಲೋಕದ ಮಧ್ಯೆ ಅಪ್ಪಟ ನೇತೃತ್ವ, ಶಾಂತ ಸ್ವಭಾವ, ಪರಿವರ್ತನಕಾರಿ ಪ್ರಭಾವದಿಂದ ಕೂಡಿ, ಪ್ರಜೆಗಳು, ಸರ್ಕಾರದೆದುರು ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ಪ್ರಶಂಸಿಸಿದರು. ಸನ್ಮಾನಿತ ಅತಿಥಿಗಳು

Subhasni-Ali-746A9132

ಸುಭಾಷಿಣಿ ಅಲೀ ಮಾಜಿ ಸಂಸದೆ, ಲೋಕಸಭೆ

aruna

ಡಾ. ಅರುಣಾ ರಾಯ್‌ ರಾಜನೀತಿ ಸಾಮಾಜಿಕ ಕಾರ್ಯಕರ್ತೆ

indira

ಇಂದಿರಾ ಜಯಸಿಂಹ ಸೀನಿಯರ್‌ ಅಡ್ವೋಕೇಟ್‌ ಪದ್ಮಶ್ರೀ

padamshri-746A9224

ಶೋಭನಾ ನಾರಾಯಣ್‌ ಕಥಕ್‌ ನೃತ್ಯಪಟು

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ