ತಾಯಿಯನ್ನು ವರ್ಣಿಸಲು ಯಾವ ಕವಿಯೂ ಪದಗಳನ್ನು ಹುಡುಕಲು ತಿಣ ಕಾಡುವುದು ಬೇಕಿಲ್ಲ.
ಇದೊಂದೇ ಚಿತ್ರ ಸಾಕು.
ಆ ತಾಯಿಯ ಸಾವಿನ ಕೊನೇಕ್ಷಣ ದಲ್ಲೂ ತನಗಾಗಿ ಕೈ ಬಿಟ್ಟುಜೀವ ಉಳಿಸಿಕೊಳ್ಳುವ ಪ್ರಯತ್ನ ಕೂಡ ಮಾಡದೇ ಇರುವ ಹೃದಯಕ್ಕೆ ಬೆಲೆ ಕಟ್ಟಲಾದೀತೇ??
*ತಾಯಿoದಿರ ದಿನ ಎಂದು ಒಂದುದಿನ ನಿಗದಿ ಪಡಿಸಿ* ಅವರಿಗೆ ಶುಭಾಶಯಗಳು ಹೇಳುವುದು ವಾಡಿಕೆ ಅಷ್ಟೇ!!
ಆದರೆ,
ಪ್ರತಿಕ್ಷಣ ತಾಯಿಯ ಮಮತೆ ನಮ್ಮಲ್ಲಿದ್ದರೆ ಅಷ್ಟೇ ಸಾಕು ಬದುಕು ಮುನ್ನಡೆಸಲು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





