ಬ್ಲ್ಯಾಕ್‌ ಕಾಟನ್‌ ಹ್ಯಾಂಡ್‌ ಬ್ಲಾಕ್‌ ಪ್ರಿಂಟೆಡ್‌ ಸ್ಟಿಚ್ಡ್ ಬ್ಲೌಸ್‌. ನೀವು ಆಕರ್ಷಕ, ಆಧುನಿಕ ಪವರ್‌ ಡ್ರೆಸ್ಸಿಂಗ್‌ ಗೇಮ್ ಗಾಗಿ ಈ ಹ್ಯಾಂಡ್‌ ಬ್ಲಾಕ್‌ ಬ್ಲೌಸ್‌ ನ್ನು ಸಾಲಿಡ್‌ ಕಲರ್ಡ್‌ ಸೀರೆಯಿಂದ ಹಿಡಿದು ಲಾಂಗ್‌ ಸ್ಕರ್ಟ್‌ ವರೆಗೂ ಮ್ಯಾಚ್‌ ಮಾಡಿಕೊಳ್ಳಬಹುದು. ಈ ಬ್ಲೌಸ್‌ ನಿಜಕ್ಕೂ ಒಂದು ಫ್ಯಾಷನೆಬಲ್ ವಾರ್ಡ್‌ ರೋಬ್‌ ಎಸೆನ್ಶಿಯಲ್ ಎನಿಸಿದೆ!

ಬೇಜ್‌ ಕಾಟನ್‌ ಸಿಲ್ಕ್ ಲೇನ್‌ ಸೀರೆ. ಈ ಕಾಟನ್‌ ಸಿಲ್ಕ್ ಸೀರೆ ಒಂದು ಅತ್ಯುತ್ತಮ ಆಫೀಸ್‌ ವೇರ್‌ ಆಗಿದೆ. ಈ ಸೀರೆಯನ್ನು ನೀವು ಕ್ಯಾಶ್ಯುಯೆಲ್ ‌ಸಂದರ್ಭದ ಜೊತೆ ಜೊತೆಗೆ ಫಾರ್ಮಲ್ ಇವೆಂಟ್ಸ್ ಗೂ ಧರಿಸಬಹುದು. ಗೋಲ್ಡ್ ಟೋನ್ಡ್ ಆ್ಯಕ್ಸೆಸರೀಸ್‌ ಹಾಗೂ ಹ್ಯಾಂಡ್‌ ಬ್ಯಾಗ್‌ ಜೊತೆಗೆ ನಿಮ್ಮ ಲುಕ್ಸ್ ನ್ನು ಇನ್ನಷ್ಟು ಸ್ಮಾರ್ಟ್‌ಎಲಿಗೆಂಟ್‌ ಆಗಿಸಿಕೊಳ್ಳಿ!

Fashion-B (3)

ಲೈಟ್‌ ಕಾಟನ್‌ ಸಿಲ್ಕ್ ಪ್ರಿಂಟೆಡ್‌ ಶರ್ಟ್‌ ಇವಳಿಗೆ ಹೆಚ್ಚಿನ ಆಧುನಿಕ ಗೆಟಪ್‌ ತಂದುಕೊಟ್ಟಿದೆ. ಈ ಬ್ಯೂಟಿಫುಲ್ ಶರ್ಟ್‌ ಜೊತೆಗಿನ ಅತ್ಯಾಧುನಿಕ, ಆಕರ್ಷಕ ಕುಲೋಟ್ಸ್ ಯಾ ಸ್ಕರ್ಟ್‌ ಸಹ ಅಷ್ಟೇ ಗಮನ ಸೆಳೆಯುತ್ತದೆ. ಇದರಿಂದ ನಿಮ್ಮ ಆಫೀಸ್‌ ವೇರ್‌ ಹೆಚ್ಚು ಪ್ರಭಾವಶಾಲಿ ಎನಿಸುತ್ತದೆ!

ನ್ಯಾಚುರಲ್ ಲಿನೆನ್‌ ಪಿನ್‌ ಟಕ್‌ ಮಿಡಿ ಶರ್ಟ್‌ ಇವಳನ್ನು ಚೆಲುವಿನ ಚಿನ್ನಾರಿಯಾಗಿಸಿದೆ. ಡೀಟೇಲ್ಸ್ ಜೊತೆ  ಡಿಸೈನ್‌ ಗೊಳಿಸಲಾದ ಈ ಡ್ರೆಸ್‌, 99 (ಬಹುತೇಕ ಇಡೀ ದಿನ) ಎಡಿಟ್‌ ಗಾಗಿ ಬಿಲ್ ‌ಕುಲ್ ‌ಪರ್ಫೆಕ್ಟ್ ಚಾಯ್ಸ್ ಆಗಿದೆ. ಇದನ್ನು ನೀವು ಡೂಪ್ಸ್, ಫ್ಲಾಟ್ಸ್ ಹಾಗೂ ಸ್ಲಿಂಗ್‌ ಬ್ಯಾಗ್‌ ಜೊತೆ ಧರಿಸಿ, ಅತ್ಯಾಕರ್ಷಕ ಲುಕ್ಸ್ ನಿಮ್ಮದಾಗಿಸಿಕೊಳ್ಳಿ!

Fashion-D

ಮೆಜೆಂತಾ ಗೋಲ್ಡನ್‌ ಕಲರ್‌ ಕಾಂಬಿನೇಶನ್‌ ನಲ್ಲಿ ಕಶೀದಾಕಾರಿ ಕಸೂತಿಯಿಂದ ಸುಸಜ್ಜಿತಗೊಳಿಸಲಾದ ಈ ಲೆಹಂಗಾ ಚೋಲಿ, ದೀಪಾವಳಿ ಹಬ್ಬದ ಆಚರಣೆಗೆ ಹೊಸ ರಂಗು ತುಂಬುತ್ತಿದೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ