Sj*

ಬಿಡುಗಡೆಯಾದ ಎರಡೇ ದಿನದಲ್ಲಿ ಈ ಹಾಡು *5 ಲಕ್ಷಕ್ಕೂ ಅಧಿಕ ವೀಕ್ಷಣೆ* ಪಡೆದು ದಾಖಲೆ ಬರೆದಿದೆ. ಈ ಹಾಡಿಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಚಿತ್ರದಲ್ಲಿ *ಕೃತಿಕಾ, ರಾಘವ್ ಹಾಗೂ ಶ್ರೀ ನಗರ ಕಿಟ್ಟಿ* ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕರಾದ *ದಾ.ಪಿ. ಆಂಜನಪ್ಪ* ಹಾಗೂ ಸಹ ನಿರ್ಮಾಪಕರಾದ *ಲೋಕೇಶ್ ಗೌಡ* ಅವರ ನಿರ್ಮಾಣದಲ್ಲಿ, *ಮಿಥುನ್ ಸುವರ್ಣ* ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು *ವಿಜಯ್ ಯಾರ್ಡ್ಲಿ* ವಹಿಸಿದ್ದಾರೆ.

rajanivas

*”ರಾಜನಿವಾಸ” ಸಿನಿಮಾ ನವೆಂಬರ್ 6 ರಂದು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ.*

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ