Sj*

ಏಷಿನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಓಟಗಾರ್ತಿ ಪೂವಮ್ಮಗೆ ನಟ ಶೈನ್ ಶೆಟ್ಟಿ ಸನ್ಮಾನ

ಕರ್ನಾಟಕ ರಾಜ್ಯ ತನ್ನನು ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಪೂವಮ್ಮ ಭೇಟಿಯಾಗಿ ಸನ್ಮಾನ ಮಾಡಿದ ಶೈನ್ ಶೆಟ್ಟಿ

ಕನ್ನಡದವರು ಚಿನ್ನ ಗೆದ್ದಿದ್ದು ಅಂದ್ರೆ ನಾವೆ ಗೆದ್ದಷ್ಟು ಖುಷಿಯಾಗುತ್ತೆ ಎಂದ ಶೈನ್ ಶೆಟ್ಟಿ…

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ